ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 8 ಮುಕ್ತಾಯವಾಗಿದೆ ಫೈನಲಿಸ್ಟ್ ಆಗಿ ಅರವಿಂದ್ ಕೆ ಪಿ ಮತ್ತು ಮಂಜು ಪಾವಗಡ ರವರು ಇಬ್ಬರು ಸಹ ಪೈಪೋಟಿ ಇತ್ತು ಇದೀಗ ಮಂಜು ಪಾವಗಡ ವಿನ್ ಆಗಿದ್ದಾರೆ. ಈ ಸಾರಿಯ ಬಿಗ್ ಬಾಸ್ ನಲ್ಲಿ ಟಾಪ್ 5 ಕಂಟೆಸ್ಟೆಂಟ್ ಹಾಗಿ ಮಂಜು ಪಾವಗಡ, ಅರವಿಂದ್ ಕೆ ಪಿ, ದಿವ್ಯ ಉರುಡುಗ, ಪ್ರಶಾಂ
ತ್ ಸಂಬರಗಿ ಹಾಗೆ ವೈಷ್ಣವಿ ಅವರು ಇದ್ದರು ಟಾಪ್ 3 ಕಂಟೆಸ್ಟೆಟ್ ಆಗಿ ದಿವ್ಯ ಉರುಡುಗ ರವರು ಇದ್ದರೆ ರನ್ನರಪ್ ಆಗಿ ಅರವಿಂದ್ ಅವರು ಉಳಿದುಕೊಳ್ಳುತ್ತಾರೆ. ಇದೀಗ ಬಿಗ್ ಬಾಸ್ ಅಂತ್ಯಗೊಂಡಿದೆ ಈಗ ಮನೆಯಿಂದ ಆಚೆ ಬಂದಿರುವಂತಹ ಎಲ್ಲ ಕಂಟೆಸ್ಟ್ ಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಅರವಿಂದ್ ಮನೆಯಿಂದ ಹೊರಗೆ ಬಂದ ನಂತರ ಯಾವುದೇ ರೀತಿಯ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ ಹಾಗೆ ಮಾಧ್ಯಮಗಳ ಮುಂದೆ ಬಂದಿಲ್ಲ ಇದನ್ನು ನೋಡಿದಂತಹ ಅಭಿಮಾನಿಗಳು ಅರವಿಂದ್ ರವರು ಎಲ್ಲಿದ್ದಾರೆ ಎಂದು ದಿವ್ಯ ಉರುದುಗ ರವರಿಗೆ ಖಂಡಿತವಾಗಿ ಯೂ ಗೊತ್ತಿದೆ ಎಂದು ಹೇಳುತ್ತಾರೆ ಈ ಪ್ರಶ್ನೆಯನ್ನು ದಿವ್ಯ ಉರುಡುಗ ಅವರಿಗೆ ಕೇಳಿದಾಗ ಅವರು ಮನೆಯಲ್ಲಿ ಸೇಫ್ ಆಗಿದ್ದಾರೆ ನನ್ನ ಜೊತೆ ಕಾಂಟ್ಯಾಕ್ಟ್ ನಲ್ಲಿ ಇದ್ದಾರೆ ನಾನು ಅವರ ಜೊತೆ ಮಾತನಾಡಿದ್ದೇನೆ ಎಂದು ಮಾಧ್ಯಮಗಳ ಮುಂದೆ ದಿವ್ಯ ಉರುದುಗ ಅವರು ಹೇಳಿದ್ದಾ ರೆ. ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಗಳಂತೆ ಇದ್ದಂತಹ ದಿವ್ಯ ಉರುಡುಗ ಮತ್ತು ಅರವಿಂದ್ ಕೆ ಪಿ ಅವರು ನಿಜ ಜೀವನದಲ್ಲಿಯು ಜೋಡಿ ಆಗುತ್ತಾರ ಎಂದು ಕಾದು ನೋಡಬೇಕಾಗಿದೆ.