7 ತರಹದ ಗಾಣದ ಎಣ್ಣೆ ಇಲ್ಲೇ ಉತ್ಪಾದನೆ ಮಾಡ್ತೀನಿ..! ಪ್ರಪಂಚದ ಎಲ್ಲಾ ಕಡೆ ಕೊಡಬೇಕು ಅನ್ನೋ ನಮ್ಮ ಉದ್ದೇಶ..? - Karnataka's Best News Portal

7 ತರಹದ ಗಾಣದ ಎಣ್ಣೆ ಇಲ್ಲೇ ಉತ್ಪಾದನೆ ಮಾಡ್ತೀನಿ..! ಪ್ರಪಂಚದ ಎಲ್ಲಾ ಕಡೆ ಕೊಡಬೇಕು ಅನ್ನೋ ನಮ್ಮ ಉದ್ದೇಶ..?

ಇತ್ತೀಚೆಗೆ ನಮ್ಮ ಜೀವನ ಶೈಲಿಯನ್ನು ನೋಡುವುದಾದರೆ ಎಲ್ಲಾ ವಸ್ತು ಗಳು ಸಹ ಕಲಬೆರಿಕೆ ಇಂದಲೇ ಕುಡಿದೆ ಹೌದು ಅದರಲ್ಲೂ ತೈಲ ಉತ್ಪಾದನೆಯಲ್ಲಿ ಹಲವಾರು ರೀತಿಯ ರಾಸಾಯನಿಕಗಳು ಹಾಗೂ ಕಲಬೆರಿಕೆ ಪದಾರ್ಥಗಳನ್ನು ಸೇರಿಸಿ ಉತ್ಪಾದನೆ ಮಾಡುತ್ತಾರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರಿ ನಮ್ಮ ಜೀವಕ್ಕೆ ಹಾನಿ ಉಂಟಾಗುತ್ತದೆ. ಆದರೆ ಈ ಒಂದು ಕಡೆಯಲ್ಲಿ ಮಾತ್ರ ಯಾವುದೇ ರಾಸಾಯನಿಕಗಳು ಹಾಗೆ ಕಲಬೆರಿಕೆ ಪದಾರ್ಥಗಳನ್ನು ಬೆರೆಸಿ ತೈಲಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ ರೈತರಿಂದ ನೇರವಾಗಿ ಬೀಜಗಳನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣ ಗಿಸಿ ಗಾಣದಿಂದ ಎಣ್ಣೆಯನ್ನು ತೆಗೆಯುತ್ತಿದ್ದಾರೆ ವಿವರಣೆಗಳಿಗೆ ದೇಶ ವಿದೇಶಗಳಿಂದಲೂ ಸಹ ಬೇಡಿಕೆಗಳು ಹೆಚ್ಚಾಗಿ ಬರುತ್ತಿದೆ.

WhatsApp Group Join Now
Telegram Group Join Now

ಇವರು ಮಾಡುತ್ತಿರುವಂತಹ ತೈಲ ಉತ್ಪಾದನೆ ಶುದ್ಧ ರೀತಿಯಲ್ಲಿ ಇದೆ ಆದ್ದರಿಂದ ಇವರ ಎಣ್ಣೆ ಗಳಿಗೆ ಹೆಚ್ಚಿನ ಬೇಡಿಕೆಗಳು ಸಹ ಬರುತ್ತಿದೆ. ಇವರು ಸುಮಾರು ಏಳು ತರಹದ ಎಣ್ಣೆಗಳನ್ನು ಉತ್ಪಾದನೆ ಮಾಡುತ್ತಿ ದ್ದಾರೆ ಸೂರ್ಯಕಾಂತಿ, ಕಡಲೆಕಾಯಿ, ಹರಳೆ, ಕೊಬ್ಬರಿ, ಕುಸುಬೆ, ಎಳ್ಳು, ಉಚ್ಚಳ್ಳು ಈ ಎಲ್ಲಾ ರೀತಿಯ ಕಾಳುಗಳ ತೈಲವನ್ನು ಉತ್ಪಾ ದನೆ ಮಾಡುತ್ತಿದ್ದಾರೆ. ಇವರ ಎಣ್ಣೆ ತಯಾರಿಕೆಯಿಂದ ಹಲವಾರು ಜನರಿಗೆ ಉದ್ಯೋಗ ದೊರಕಿದ ಅಷ್ಟೇ ಅಲ್ಲದೆ ಸಹ ಎಣ್ಣೆಗಳು ಸಹ ಸಿದ್ಧ ರೀತಿಯಲ್ಲಿ ಜನರಿಗೆ ತಲುಪುತ್ತಿದೆ ಯಾವುದೇ ರೀತಿಯ ಕಲೆಬೆರಿಕೆ ಇಲ್ಲದ ಶುದ್ಧವಾದ ಎಣ್ಣೆಯನ್ನು ಜನರು ಉಪಯೋಗಿಸಬೇಕು ಎಂಬುದೇ ಇವರ ಉದ್ದೇಶ ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ..

See also  ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು...

[irp]


crossorigin="anonymous">