ಅಪ್ಪಟ ದೇಸಿ ಪ್ರತಿಭೆಗಳನ್ನು ಇಟ್ಟುಕೊಂಡು ಕಲಿವೀರ ಎನ್ನುವಂತಹ ಕನ್ನಡ ಸಿನಿಮಾವೊಂದು ಬಂದಿದೆ ತುಂಬಾ ಅದ್ಬುತವಾಗಿದೆ ಅಪ್ಪಟ ದೇಸಿ ಪ್ರತಿಭೆಗಳು ಮಾಡುತ್ತಿರುವಂತಹ ಸಿನಿಮಾ ಅದನ್ನು ಪ್ರೋತ್ಸಾಹಿಸಿ ಎಂದು “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ” ಎನ್ನುವಂತಹ ಜಾಡಿನ ಸಾಹಿತ್ಯವನ್ನು ಬರೆದಿರುವಂತಹ ಋಷಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಈ ಒಂದು ಸಿನಿ ಮಾ ಹಿಂದಿ ಅಥವಾ ತಮಿಳಿನಲ್ಲಿ ಬಂದಿದ್ದರೆ ಅದು ಈ ತುಂಬಾ ಹಿಟ್ಟ್ ಆಗುತ್ತಿತ್ತು ಹಾಗೆಯೆ ಸಿನಿಮಾದ ಹೀರೋ ಮತ್ತು ಡೈರೆಕ್ಟರ್ ಗೆ ಸಾಕ ಷ್ಟು ರೀತಿಯ ಸಿನೆಮಾ ಆಫರ್ ಗಳು ಸಹ ಬರುತ್ತಿದ್ದವು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡ ಹೀರೋಗಳು ಬರೀ ಬಾಯಿ ಮಾತಿಗೆ ಅಷ್ಟೆ ಹೇಳುತ್ತಾರೆ ಕನ್ನಡ ಚಿತ್ರರಂಗ ಉದ್ಧಾರ ಆಗಬೇಕು ಬೆಳೆಯಬೇಕು ಎಂದು ಆದರೆ ಇಂತಹ ದೇಸಿ ಪ್ರತಿಭೆಗಳನ್ನು ಉತ್ತೇಜನ ಮಾಡಿ ಅವರ ಹೆಸರನ್ನು ಬೆಳೆಸು ವಂತಹ ಕೆಲಸವನ್ನು ಯಾರೂ ಮಾಡುತ್ತಿಲ್ಲ ಕನ್ನಡ ಸಿನಿಮಾ ಹೀರೋ
ಗಳು ಈ ಸಿನಿಮಾವನ್ನು ಮೊದಲು ನೋಡಿ ನಂತರ ಪ್ರಚಾರ ಮಾಡಿ ಕೇವಲ ನಿಮ್ಮ ಸಿನಿಮಾ ಗಳಿಗೋಸ್ಕರ ಪ್ರಚಾರ ಮಾಡುವುದಲ್ಲ ಇಂತಹ ಉತ್ತಮವಾದಂತಹ ಒಳ್ಳೆ ಪ್ರತಿಭೆಯ ಇರುವ ಸಿನಿಮಾವನ್ನು ಪ್ರಚಾರ ಮಾಡಬೇಕು ಕನ್ನಡ ಚಿತ್ರರಂಗ ಈಗ ಕೆಟ್ಟ ಪರಿಸ್ಥಿತಿಯಲ್ಲಿದೆ ಕೇವಲ 7-8 ಜನ ಹೀರೋ ಗಳಿಂದ ಕನ್ನಡ ಇಂಡಸ್ಟ್ರಿ ಆಗುವುದಿಲ್ಲ ಆದ್ದರಿಂದ ಹೊಸಬರ ಸಿನಿಮಾಗಳು ಬಂದು ನೋಡಿದಾಗ ಕನ್ನಡ ಇಂಡಸ್ಟ್ರಿ ಬೆಳೆಯುತ್ತದೆ. ಈಗ ಇರುವಂತಹ ನಾಯಕ ನಟರುಗಳು ಬೆಳೆಸಬೇಕು ಎಂದು ಹೇಳಿದ್ದಾರೆ.