ರವಿಚಂದ್ರನ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಹಳ್ಳಿಮೇಷ್ಟ್ರು ನಟಿ..! ಮುಂದೇನಾಯಿತು..? ನೀವೇ ನೋಡಿ. » Karnataka's Best News Portal

ರವಿಚಂದ್ರನ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಹಳ್ಳಿಮೇಷ್ಟ್ರು ನಟಿ..! ಮುಂದೇನಾಯಿತು..? ನೀವೇ ನೋಡಿ.

ಹಳ್ಳಿಮೇಷ್ಟ್ರು ಸಿನಿಮಾ ಆ ಕಾಲದಲ್ಲಿ ಉತ್ತಮ ದಾಖಲೆಯನ್ನು ಬರೆದಂ ತಹ ಸಿನಿಮಾ ಎಂದೇ ಹೇಳಬಹುದು ರವಿಚಂದ್ರನ್ ಅವರಿಗೆ ಮತ್ತೊ ಮ್ಮೆ ಸಕ್ಸಸ್ ದಯಪಾಲಿಸಿದ ಸಿನಿಮಾ ಕೂಡ ಹೌದು. ಈ ಸಿನಿಮಾ ತಮಿಳಿನ ರೀಮೇಕ್ ಆಗಿದ್ದು ಕನ್ನಡದಲ್ಲಿ ಮಾತ್ರ ಜನತೆ ಪ್ರೀತಿಯಿಂದ ಈ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿದರು ಸಿನಿಮಾದ ಹಳ್ಳಿ ಹುಡು ಗಿಯ ಪಾತ್ರದಲ್ಲಿ ಫರೀನ್ ಅಥವಾ ಬಿಂದ್ಯಾ ಅವರು ಕಾಣಿಸಿಕೊಳ್ಳುತ್ತಾ ರೆ ಇವರಿಗೆ ಎರಡು ಹೆಸರು ಇದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದ ನಟ ರವಿಚಂದ್ರನ್ ಅವರಿಗೆ ಈ ಸಿನಿಮಾ ಸಕ್ಸ ಸ್ ಅದಕ್ಕೆ ಆಗಲಿಲ್ಲ ಕಾರಣ ಹಳ್ಳಿಮೇಷ್ಟ್ರು ಸಿನಿಮಾ ಸಕ್ಸಸ್ ಆದ ನಂತರ ಒಂದು ಕಾಂಟ್ರೋವರ್ಸಿ ರವಿಚಂದ್ರನ್ ಅವರ ಸುತ್ತ ಸುತ್ತಿ ಕೊಳ್ಳುತ್ತದೆ ರವಿಚಂದ್ರನ್ ಅವರಿಗೆ ರವಿಚಂದ್ರನ್ ಅವರಿಗೆ ಮರೆಯ ಲಾಗದಂತಹ ಒಂದು ಕಾಂಟ್ರೋವರ್ಸಿ ಎಂದು ಹೇಳುವುದು.

WhatsApp Group Join Now
Telegram Group Join Now

ರವಿಚಂದ್ರನ್ ಮಾನಸಿಕವಾಗಿ ತುಂಬಾ ಹಿಂಸೆ ಕೊಟ್ಟ ಕಾಂಟ್ರೋವರ್ಸಿ ಎಂದರೆ ತಪ್ಪಾಗುವುದಿಲ್ಲ, ಈ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ಬಿಂದ್ಯಾ ಅವರು ರವಿಚಂದ್ರನ್ ಅವರ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು. ನಟಿ ಬಿಂದ್ಯಾ ಅವರು ಬಾಲಿವುಡ್ ಹೀರೋಯಿನ್ ಮೊದಲ ಬಾರಿಗೆ ಕನ್ನಡದಲ್ಲಿ ಹಳ್ಳಿಮೇಷ್ಟ್ರು ಸಿನಿಮಾ ಮಾಡಿರುತ್ತಾರೆ ಇವರನ್ನು ನಟ ರವಿಚಂದ್ರನ್ ಅವರೇ ಕರೆದುಕೊಂಡು ಬಂದಿರುತ್ತಾರೆ, ಹಳ್ಳಿಮೇಷ್ಟ್ರು ಸಿನಿಮಾ ಶೂಟಿಂಗ್ ಎಲ್ಲ ಮುಗಿದು ಸಕ್ಸಸ್ ಕಂಡ ನಂತರ ನಟಿ ಬಿಂದ್ಯಾ ಅವರು ಚೆನ್ನೈ ಗೆ ಹೋಗುತ್ತಾರೆ ಮ್ಯಾಗಜಿನ್ ಗೆ ಒಂದರಲ್ಲಿ ಇಂಟರ್ವ್ಯೂ ಕೊಡುವಾಗ ರವಿಚಂದ್ರನ್ ಅವರು ಲೈಂ ಗಿಕ ಕಿರುಕುಳ ಕೊಟ್ಟರು ಎಂಬ ಹೇಳಿಕೆಯನ್ನು ಕೊಡುತ್ತಾರೆ. ಆದರೆ ರವಿಚಂದ್ರನ್ ಅವರು ಸುಮ್ಮನೆ ಇರೋದೇ ಕೋರ್ಟ್ ಮೆಟ್ಟಿಲೇರಿ ಅವರದು ಏನೂ ತಪ್ಪಿಲ್ಲ ಎಂದು ತೀರ್ಪು ಬರುತ್ತದೆ ನಂತರ ಬಿಂದ್ಯಾ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

[irp]


crossorigin="anonymous">