ರಾಜೀವ್ ಗಾಂಧಿ ವಸತಿ ಯೋಜನೆ...! ಮನೆ ಇಲ್ಲದವರಿಗೆ ಉಚಿತ ಮನೆ..? ಮುಖ್ಯಮಂತ್ರಿ ಬಹುಮಡಿ ಯೋಜನೆ..? ಅರ್ಜಿ ಸಲ್ಲಿಸುವುದು ಹೇಗೆ..? ದಾಖಲಾತಿ ಪತ್ರ ಏನು..? ಈ ವಿಡಿಯೋ ನೋಡಿ » Karnataka's Best News Portal

ರಾಜೀವ್ ಗಾಂಧಿ ವಸತಿ ಯೋಜನೆ…! ಮನೆ ಇಲ್ಲದವರಿಗೆ ಉಚಿತ ಮನೆ..? ಮುಖ್ಯಮಂತ್ರಿ ಬಹುಮಡಿ ಯೋಜನೆ..? ಅರ್ಜಿ ಸಲ್ಲಿಸುವುದು ಹೇಗೆ..? ದಾಖಲಾತಿ ಪತ್ರ ಏನು..? ಈ ವಿಡಿಯೋ ನೋಡಿ

ಈ ಒಂದು ರಾಜುಗಾಂಧಿ ವಸತಿ ಯೋಜನೆಗೆ ಬೆಂಗಳೂರು ನಗರ ಜಿಲ್ಲೆಯ ಐದು ತಾಲೂಕಿನಲ್ಲಿ ಯಲ್ಲಿ ಬರುವಂತಹ ಜನರು ಮಾತ್ರ ಅರ್ಜಿಸಲ್ಲಿಸಬಹುದು ಎಂದರೆ ಬೆಂಗಳೂರು ನಗರದಲ್ಲಿ ವಾಸ ಮಾ ಡುವ ಜನರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಇರುವಂತಹ ಜನರು ಅರ್ಜಿ ಸಲ್ಲಿಸಬಹುದು. ಈ ಒಂದು ಯೋಜನೆಯಲ್ಲಿ ಸಿಗುವಂತಹ ಮನೆಗಳು ಯಾವ ರೀತಿ ಇರುತ್ತದೆ ಎಂದರೆ ಸಿಂಗಲ್ BHK ಮನೆಗ ಳಾಗಿರುತ್ತದ. ಈ ಒಂದು ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನಿಮಗೆ ಸಿಗುತ್ತದೆ. ನಿಮಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ 23/ 8 /2021 ರಿಂದ ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗುತ್ತದೆ ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21/9/ 2021 ತನಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಮಾಡಿಕೊಡಲಾಗಿದೆ.

WhatsApp Group Join Now
Telegram Group Join Now

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ವರಿಗೆ ಶೇಕಡ 30 ರಷ್ಟು ಮೀಸಲಾತಿ ನೀಡಲಾಗಿದೆ ಪರಿಶಿಷ್ಟ ಪಂಗ ಡದವರಿಗೆ ಶೇಕಡಾ 10 ರಷ್ಟು ಮೀಸಲಾತಿ ಹಾಗು ಅಲ್ಪಸಂಖ್ಯಾತರಿಗೆ ಕೇವಲ ಶೇಕಡ 10ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇಕಡ 50 ರಷ್ಟು ಮೀಸಲಾತಿ ನೀಡಲಾಗಿದೆ. ರಾಜೀವ್ ಗಾಂಧಿ ಯೋಜನೆ ಅಡಿ ಯಲ್ಲಿ ನಿರ್ಮಾಣ ಮಾಡುವ ಮನೆಗಳು ಅಂಗವಿಕಲರಿಗೆ ನೀಡಲಾಗುತ್ತ ದೆ ಇನ್ನು 50ರಷ್ಟು ಮನೆಗಳನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ಅಲ್ಲಿನ ಸ್ಥಳೀಯರಿಗೆ ಶೇಕಡಾ 50 ಮನೆಗಳನ್ನು ನೀಡಲಾಗುತ್ತದೆ ಹಾಗೂ ಈ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಅನಂತರ ಮನೆಯನ್ನು ಖರೀದಿ ಮಾಡಬೇಕಾಗುತ್ತದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 3,50,000 ಗಳನ್ನು ಸಹಾಯಧನವಾಗಿ ನೀಡಲಾಗುತ್ತದೆ ಸಾಮಾನ್ಯ ವರ್ಗಕ್ಕೆ 2,70,000 ಜನವನ್ನು ಸಹಾಯಧನವಾಗಿ ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

[irp]


crossorigin="anonymous">