ನಟ ಕಿಚ್ಚ ಸುದೀಪ್ ಗೆ ಅವಮಾನ ಅವರಿಂದಲೇ ಆಯ್ತು ಸನ್ಮಾನ..ಏನಾಯ್ತು ಯಾರಿಂದ ನೋಡಿ...! » Karnataka's Best News Portal

ನಟ ಕಿಚ್ಚ ಸುದೀಪ್ ಗೆ ಅವಮಾನ ಅವರಿಂದಲೇ ಆಯ್ತು ಸನ್ಮಾನ..ಏನಾಯ್ತು ಯಾರಿಂದ ನೋಡಿ…!

ನಟ ಕಿಚ್ಚ ಸುದೀಪ್ ರವರನ್ನು ಅಭಿನಯ ಚಕ್ರವರ್ತಿ ಕಿಚ್ಚ ಹೀಗೆ ಹಲವಾರು ಹೆಸರುಗಳಿಂದ ಅವರನ್ನು ಕರೆಯುತ್ತೇವೆ. ಇವರ ಚಿತ್ರಗಳು ಒಂದರ ಮೇಲೆ ಒಂದು ಎಲ್ಲವೂ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದು ಶೇಕಡವಾರು ನೂರರಷ್ಟು ಓಡುತ್ತಿದೆ. ಇಷ್ಟೊಂದು ಅಭಿಮಾನಿ ಬಳಗವನ್ನು ಹೊಂದಿರುವಂತಹ ಸುದೀಪ್ ರವರು ತುಂಬಾ ಅವಮಾ ನಗಳನ್ನು ಅಪಮಾನಗಳನ್ನು ಹೇಳು ಬೀಳುಗಳನ್ನು ನೋಡಿರುತ್ತಾರೆ ಅವರ ಬಗ್ಗೆ ಬರೆಯಲು ಒಂದು ಪುಸ್ತಕದ ಸಾಲದು. ಸುದೀಪ್ ರವರು ಒಂದು ಚಿತ್ರ ಮೂಡಿ ಅದರ ರೂಪವನ್ನು ಪಡೆದುಕೊಳ್ಳು ವವರೆಗೆ ಕೂಡ ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಕಿಚ್ಚ ಸುದೀಪ್ ರವರು ಈ ಶತಮಾನದ ವೀರ ಮದಕರಿ ಚಿತ್ರದಿಂದ ಅವರಿಗೆ ಒಂದು ವರ್ಷ ಜೀವನ ಸಿಗುತ್ತೆ ಅಂದರೆ ತಪ್ಪಾಗಲಾರದು. ಇದಕ್ಕೂ ಮೊದಲು ಅವರು ಹಲವಾರು ಚಿತ್ರಗಳನ್ನು ಮಾಡಿಕೊಂಡು ಬಂದಿದ್ದರು ಅದರಲ್ಲಿಯೂ ಶಾಂತಿನಿವಾಸ ಚಿತ್ರವನ್ನು ಮಾಡಿದಾಗ ಅವರಿಗೆ ಸೋಲನ್ನು ಅನುಭವಿಸುತ್ತದೆ. ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಹೀಗಿರುವಾಗ ಅವರು 2008ರಲ್ಲಿ ವೀರಮದಕರಿ ಚಿತ್ರವನ್ನ ಮಾಡುತ್ತೇ ವೆ ಎಂದು ಹೇಳಿದಾಗ ಯಾರು ಕೂಡ ನಿರ್ಮಾಪಕರು ಹಣವನ್ನು ಆತನು ಮುಂದೆ ಬರುವುದಿಲ್ಲ. ಜಾಗ ಬಳಿಕ ಅವರು ನನ್ನ ಚಿತ್ರಕ್ಕೆ ನಾನೇ ಹಣವನ್ನು ಹಾಕುತ್ತೇನೆ ಎಂದು ಎಲ್ಲ ಕೆಲಸಗಳನ್ನು ತಮ್ಮ ಮೈಮೇಲೆ ಎಳೆದುಕೊಂಡು ಮುಂದೆ ಸಾಗುತ್ತಾರೆ. ಹೀಗಿರುವಾಗ ಚಿತ್ರೀಕರಣ ಸಹ ಮುಗಿಯುತ್ತದೆ ಆನಂತರದಲ್ಲಿ ನೋಡಿದರೆ ಏಕಪಾತ್ರ ಅಭಿನಯ ವನ್ನು ಕೂಡ ಅವರೇ ಮಾಡಿರುತ್ತಾರೆ ಅದಲ್ಲದೆ ಆರಕ್ಷಕ ರಾಗಿ ಕೂಡ ಅವರು ನಟನೆ ಮಾಡಿದ್ದಾರೆ. ಹೀಗೆ ಇರುವಾಗ ಚಿತ್ರವನ್ನು ಮುಗಿಸಿ ಆನಂತರ ಚಿತ್ರಮಂದಿರಗಳಿಗೆ ಬಿಟ್ಟಾಗ ಮೊದಲನೆಯ ದಿನ ಯಾರು ಕೂಡ ಈ ಚಿತ್ರವನ್ನು ನೋಡಲು ಬರುವುದಿಲ್ಲ. ಇದನ್ನು ನೋಡಿದ ಸುದೀಪ್ ರವರಿಗೆ ಈ ಚಿತ್ರವು ಖಂಡಿತ ಕೂಡ ಸೋತು ಹೋಯಿತು ಏನು ಮಾಡುವುದಿಲ್ಲ ಎಂದು ಯೋಚನೆ ಮಾಡುತ್ತಿರುತ್ತಾರೆ
ಎರಡನೇ ದಿನವೂ ಕೂಡ ಚಿತ್ರಮಂದಿರಕ್ಕೆ ಯಾರು ಕೂಡ ಬರುವುದಿಲ್ಲ ಮೂರನೆಯ ದಿನವಂತೂ ಒಬ್ಬರಿಂದ ಮತ್ತೊಬ್ಬರಿಗೆ ವಿಚಾರಗಳು ಹೋಗಿ ಸುದೀಪ್ ರವರು ತುಂಬಾ ಅದ್ಭುತವಾಗಿ ನಟನೆ ಮಾಡಿದ್ದಾರೆ ಈ ಚಿತ್ರದ ಪ್ರತಿಯೊಂದು ಡೈಲಾಗ್ ಗಳು ಕೂಡ ತುಂಬಾ ಚೆನ್ನಾಗಿದೆ. ಅಂತ ಹೇಳುತ್ತಾ ಚಿತ್ರವೂ 100 ದಿನಗಳ ಕಾಲ ತುಂಬಾ ಅದ್ಭು ತವಾಗಿ ಹೊಡಿ ಹಣವನ್ನು ತುಂಬಾ ಗಳಿಸಿತು. ಇದಾದ ಬಳಿಕ ಸು ದೀಪ್ ರವರ ವರ್ಸಸ್ ಬದಲಾಯಿತು ಅವರಿಗೆ ಹಲವಾರು ಚಿತ್ರಗಳಲ್ಲಿ ನಟನೆ ಮಾಡಲು ಅವಕಾಶಗಳು ಕೂಡ ದೊರೆಯಿತು ಸುದೀಪ್ ರವರಿ ಗೆ ಹೆಸರು ತಂದುಕೊಟ್ಟಂತಹ ಚಿತ್ರವಾಗಿದೆ.

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

[irp]


crossorigin="anonymous">