ಮದುವೆ ಆಗಿ 5 ವರ್ಷಕ್ಕೆ ನಾನು ಪತಿ ಕಳೆದುಕೊಂಡರೆ..ನಟಿ ಶ್ರೀದೇವಿ ಅವರ ಬದುಕಿನ ನೋವಿನ ಅಲೆಗಳು ಹೇಗಿತ್ತು ನೋಡಿ..! » Karnataka's Best News Portal

ಮದುವೆ ಆಗಿ 5 ವರ್ಷಕ್ಕೆ ನಾನು ಪತಿ ಕಳೆದುಕೊಂಡರೆ..ನಟಿ ಶ್ರೀದೇವಿ ಅವರ ಬದುಕಿನ ನೋವಿನ ಅಲೆಗಳು ಹೇಗಿತ್ತು ನೋಡಿ..!

ಅನೇಕ ಸಿನಿಮಾಗಳಲ್ಲಿ ನಟಿಸಿ ಒಂದು ಒಳ್ಳೆಯ ಹೆಸರನ್ನು ಪಡೆದಂತಹ ಕನ್ನಡದ ಆಕ್ಟ್ರಸ್ ಶ್ರೀದೇವಿಯವರು ಇವರು ಮಾಡಿದಂತ ಸಿನಿಮಾಗಳು ಮತ್ತು ಅವರು ನಟಿಸಿದಅಂತಹ ದಾರವಾಹಿಗಳು ತುಂಬಾನೇ ಒಂದು ಯಶಸ್ಸನ್ನ ಕಂಡಂತಾಗಿದೆ ಆದರೆ ಇತ್ತೀಚಿಗೆ ಯಾವುದೇ ಸಿನಿಮಾ ಹಾ ಗೂ ದಾರವಾಹಿಯಲ್ಲಿ ಇವರು ಕಾಣಿಸಿಕೊಳ್ಳುತ್ತಿಲ್ಲ ಅವರ ಜೀವನದ ಬಗ್ಗೆ ಮಾತನಾಡುತ್ತಿದ್ದಾಗ ಅವರ ಗಂಡನನ್ನ ಮದುವೆಯಾದ ಐದು ವರ್ಷಗಳ ನಂತರ ಅವರು ಕಳೆದುಕೊಂಡರು ಅವರಿಗೆ ಬ್ರೈನ್ ಟ್ಯೂಮ ರ್ ಆಗಿ ಅವರು ನಿಧನರಾದರು ಒಬ್ಬರಿಗೊಬ್ಬರು ಪರಿಚಯವಿದ್ದು ಮದುವೆಯಾಗಿದ್ದ ಅಂತಹ ದಂಪತಿಗಳು ಇವರಾಗಿದ್ದರು ಮನೆಯವರು ಒಪ್ಪಿಸಿ ಚೆನ್ನಾಗಿ ಮದುವೆಯನ್ನು ಆಗಿದ್ದರು ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಅವರಿಗೆ ಒಬ್ಬ ಮಗನಿದ್ದಾನೆ ಅವರ ತಂದೆಯ ರೀತಿಯ ಇದ್ದಾರೆ ಎಂ ದು ಅವರು ತಿಳಿಸಿದರು ನಾನು ಎಷ್ಟೇ ಇಂಡಿಪೆಂಡೆಂಟ್ ಆಗಿರಬಹುದು ಆದರೆ ಒಬ್ಬ ಮಗುವಿಗೆ ತಂದೆ-ತಾಯಿ ಇಬ್ಬರು ಇದ್ದರೆ ಅದು ಒಳ್ಳೆ ಯದು ಇಲ್ಲದೆ ಇರುವ ಒಂದು ವಿಚಾರವನ್ನ ಆ ಮಗು ಮಾತ್ರ ಫೀಲ್ ಮಾಡುವುದಕ್ಕೆ ಆಗುತ್ತದೆ ಎಂದು ಅವರು ತಿಳಿಸಿದರು ಮಕ್ಕಳಿಗೆ ತಂದೆ ತಾಯಿಗಳು ಅವರಿಗೆ ತನ್ನ ನೀಡಬೇಕು ಆದ್ದರಿಂದ ನಾನು ಸ್ವಲ್ಪ ಸಿನಿ ಮಾರಂಗದಿಂದ ಮತ್ತು ಧಾರಾವಾಹಿಗಳಿಂದ ದೂರವಿದೆ ಮತ್ತು ಮುಂದೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ನಾನು ಮತ್ತೆ ನಟಿಸುತ್ತೇನೆ ಎಂದು ಅವರು ತಿಳಿಸಿದರು ಶ್ರೀದೇವಿ ಅವರ ಆಕ್ಟಿಂಗ್ ಎಲ್ಲರಿಗೂ ತಿಳಿದಿದೆ ಈ ರೀ ತಿಯ ಒಬ್ಬ ನಟಿ ಇನ್ನು ಮುಂದೆ ಒಳ್ಳೆಯ ಧಾರವಾಹಿಗಳಲ್ಲಿ ಅಥವಾ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಆದರೂ ಇವರು ಅಭಿನಯಿ ಸಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

[irp]


crossorigin="anonymous">