ಹಿಟ್ಲರ್ ಕಲ್ಯಾಣ ಕನ್ನಡ ಸೀರಿಯಲ್ AJ ಭಯಂಕರ ಡ್ಯಾನ್ಸ್ ತಮ್ಮ ಮಗಳ ಜೊತೆ..! ತಪ್ಪದೇ ಈ ವೈರಲ್ ವಿಡಿಯೋ ನೋಡಿ. » Karnataka's Best News Portal

ಹಿಟ್ಲರ್ ಕಲ್ಯಾಣ ಕನ್ನಡ ಸೀರಿಯಲ್ AJ ಭಯಂಕರ ಡ್ಯಾನ್ಸ್ ತಮ್ಮ ಮಗಳ ಜೊತೆ..! ತಪ್ಪದೇ ಈ ವೈರಲ್ ವಿಡಿಯೋ ನೋಡಿ.

ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟನೆ ಮಾಡುವಂತಹ ದಿಲೀಪ್ ರಾಜ್ ಅವರು ಇದಕ್ಕಿಂತ ಮುಂಚೆ ಕೆಲವು ಧಾರವಾಹಿಗಳಲ್ಲಿ ನಟನೆಯ ನ್ನು ಮಾಡಿದ್ದಾರೆ ಮತ್ತು ಕೆಲವು ಸಿನಿಮಾಗಳನ್ನು ಕೂಡ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಇದೀಗ ಪ್ರತಿದಿನ 7:00 ಗಂಟೆಗೆ ಪ್ರಸಾರವಾಗುವ ಅಂತಹ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ ಇದರಿಂದ ಅಭಿಮಾನಿಗಳಿಗೆ ತುಂಬಾ ಸಂತೋಷವಾಗಿದೆ ಇದೀಗ ಮಗಳ ಜೊತೆ ಯಾವರೀತಿ ಡ್ಯಾನ್ಸ್ ಮಾಡುತ್ತಿದ್ದಾರೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

AJ ಅವರು ತಮ್ಮ ಮಗಳ ಜೊತೆ ತುಂಬಾ ಅಮೇಜಿಂಗ್ ಡ್ಯಾನ್ಸ್ ಅನ್ನು ಮಾಡುತ್ತಿದ್ದಾರೆ ಆಗು ತುಂಬಾ ಚೆನ್ನಾಗಿ ಡ್ಯಾನ್ಸ್ ಕೂಡ ಮಾ ಡುತ್ತಿದ್ದಾರೆ ಹಾಗೂ ಮಗಳು ಕೂಡ ಇವರ ಜೊತೆ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಮತ್ತು ತುಂಬಾ ಸ್ಪೀಡಾಗಿ ಡ್ಯಾನ್ಸ್ ಕೂಡ ಮಾಡುತ್ತಿದ್ದಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಅಪ್ಪ-ಮಗಳು ಯಾವ ರೀತಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹಾಗೂ ನೀವು ಕೂಡ ಇವರ ಅಭಿ ಮಾನಿ ಹಾಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಇವರ ನಟನೆ ಮಾಡಿರುವಂತಹ ಯಾವ ಚಿತ್ರ ಅಥವಾ ಯಾವ ದಾರವಾಹಿ ನಿಮಗೆ ತುಂಬಾ ಇಷ್ಟ ಅದನ್ನು ಕೂಡ ಕಾಮೆಂಟ್ ಮಾಡಿ ತಿಳಿಸಿ..

See also  ರಾಜ್ಯದಲ್ಲಿ SC/ST ಗೆ ಸೇರಿದ ಜಾಗ ಖರೀದಿಸಬಹುದೇ ಕಾನೂನಿನಲ್ಲಿ ಏನಿದೆ..ಖರೀದಿ ಮಾಡಿದರೆ ಏನಾಗುತ್ತೆ ಇಲ್ಲಿದೆ ನೋಡಿ ಮಾಹಿತಿ

[irp]


crossorigin="anonymous">