ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಅವರ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ..? ನೋಡಿದರೆ ನಿಜಕ್ಕೂ ಶಾಕ್..! ನ್ಯೂ ವರ್ಷನ್ ಕಾರ್ ತಪ್ಪದೇ ಈ ವಿಡಿಯೋ ನೋಡಿ. » Karnataka's Best News Portal

ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಅವರ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ..? ನೋಡಿದರೆ ನಿಜಕ್ಕೂ ಶಾಕ್..! ನ್ಯೂ ವರ್ಷನ್ ಕಾರ್ ತಪ್ಪದೇ ಈ ವಿಡಿಯೋ ನೋಡಿ.

ಕನ್ನಡ ಚಿತ್ರ ರಂಗದಲ್ಲಿ ಸಿಂಪಲ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರು ವ ರಕ್ಷಿತ್ ಶೆಟ್ಟಿ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಐಷಾ ರಾಮಿ ಕಾರು ಖರೀದಿಸಿದ್ದಾರೆ. ಕಾರಿನ ಎದುರು ನಿಂತಿರುವ ರಕ್ಷಿತ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ರಕ್ಷಿತ್ ಶೆಟ್ಟಿ ಅವರನ್ನು ನಿಮ್ಮ ಲಕ್ಷ್ಮಿ ಯಾವಾಗ ಬರೋದು ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಇವರು ಕೊಂಡು ಕೊಂಡಿರುವ ಕಾರಿನ ಬೆಲೆ 98 ಲಕ್ಷದಿಂದ 1.27 ಕೋಟಿ ಬೆಲೆ ಬಾಳುವ ಆಡಿ ಕ್ಯೂ 8 ಕಪ್ಪು ಬಣ್ಣದ ಕಾರು ಆಗಿದೆ. ಕಾರಿಗೆ ಪೂಜೆ ಸಹ ಮಾಡಿದ್ದಾರೆ, ರಕ್ಷಿತ್ ಸ್ನೇಹಿತ ವಿವೇಕ್ ಟ್ಟೀಟ್ ಮಾಡಿದ್ದಾರೆ. ಕಂಗ್ರಾಜುಲೇಷನ್ಸ್ ಬ್ರದರ್ ರಕ್ಷಿತ್, ವರಮಹಾಲಕ್ಷ್ಮಿ ಹಬ್ಬದ ದಿನ ಈ ಹೊಸ ಕಾರು ಖರೀದಿಸಿರುವುದಕ್ಕೆ. ನಿಮಗೆ ಶುಭ ವಾಗಲಿ, ಇನ್ನು ಎತ್ತರಕ್ಕೆ ಬೆಳೆಯಿರಿ ಎಂದು ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now

ಇನ್ನು ರಕ್ಷಿತ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಯಾಗಿದ್ದಾರೆ. ಇತ್ತೀಚಿಗೆ ಹೇಮಂತ್ ರಾವ್ ನಿರ್ದೇಶನ ಮಾಡು ತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ, ಎರಡನೇ ಶೆಡ್ಯೂಲ್ ಶೀಘ್ರದಲ್ಲಿಯೇ ಆರಂಭ ಆಗಲಿದೆ. ಇನ್ನು ಚಾರ್ಲಿ 777 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ಜೊತೆಗೆ ಹೊಂಬಾಳೆ ಫಿಲಂ ಜೊತೆಗೆ ರಿಚರ್ಡ್ ಆ್ಯಂಟನಿ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಮತ್ತು ನಿರ್ದೇಶನಕನಾಗಿಯೂ ಕೆಲಸ ಮಾಡಲಿದ್ದಾರೆ. ಇನ್ನು ರಕ್ಷಿತ್ ಹಬ್ಬದ ದಿನ ಕಾರು ಖರೀದಿಸಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

[irp]


crossorigin="anonymous">