ಖ್ಯಾತ ನಟನ ಜೊತೆ ಮದುವೆ ಆದ ಕನ್ನಡದ ಜನಪ್ರಿಯ ಗಾಯಕಿ ಯಾರು ಗೊತ್ತಾ..?ಈ ವಿಡಿಯೋ ನೋಡಿ. » Karnataka's Best News Portal

ಖ್ಯಾತ ನಟನ ಜೊತೆ ಮದುವೆ ಆದ ಕನ್ನಡದ ಜನಪ್ರಿಯ ಗಾಯಕಿ ಯಾರು ಗೊತ್ತಾ..?ಈ ವಿಡಿಯೋ ನೋಡಿ.

ಮೊನ್ನೆ ಮೊನ್ನೆಯಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡೆ ಅಭಿಮಾನಿಗಳಿಗೆ ಶಾಕ್ ಮತ್ತು ಸಿಹಿಸುದ್ದಿ ಕೊಟ್ಟಂತಹ ಸಿಂಗರ್ ಈಗ ಹಸೆಮಣೆ ಏರಿದ್ದು ಪ್ರೀತಿಸಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಅಣಿ ಇಟ್ಟಿದ್ದಾರೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಕಾ ರ್ಯಕ್ರಮದ ಮೂಲಕ ಇಂಪನ ಜಯರಾಜ್ ಅವರು ಚಂದನವನ ಹಾಗೂ ಸಂಗೀತ ಕ್ಷೇತ್ರದಲ್ಲಿ ಬಹಳ ಫೇಮಸ್ ಆದರು, ಸರಿಗಮಪ ಮೂಲಕ ಸಂಗೀತ ಕ್ಷೇತ್ರದ ಆರಂಭಿಸಿದರು. ಅಷ್ಟೇ ಅಲ್ಲದೆ ಹಾಗೆಯೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಡ್ಯಾನ್ಸ್ ಕಾರ್ಯಕ್ರಮ ದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಇಂಪನಾ ಜಯರಾಜ್ ಈಗ ಎಲ್ಲರ ಫೇವರೆಟ್ ಸಿಂಗರ್ ಹಾಗು ಡಾನ್ಸರ್ ಕೂಡ ಆಗಿದ್ದಾರೆ. ಇನ್ನೂ ಈಗ ಷ್ಟೇ ಸಿಂಪಲ್ಲಾಗಿ ನಟ ಅಜಯ್ ಅವರ ಜೊತೆಗೆ ಎಂಗೇಜ್ಮೆಂಟ್ ಆಗಿದ್ದ ಇಂಪನ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

WhatsApp Group Join Now
Telegram Group Join Now

ನಟ ಅಜಯ್ ಅವರ ಜೊತೆ ಸರಳವಾಗಿ ಮದುವೆ ಆಗಿದ್ದಾರೆ. ಇವರಿ ಬ್ಬರ ಮದುವೆ ಸಮಾರಂಭಕ್ಕೆ ಕೇವಲ ಕುಟುಂಬಸ್ಥರು, ಆಪ್ತರು ಹಾ ಗೂ ಕೆಲವು ಸ್ನೇಹಿತರು ಭಾಗಿಯಾಗಿದ್ದು ನವ ವಧು ವರರಿಗೆ ಶುಭಕೋ ರಿದ್ದಾರೆ ಇನ್ನು ಇಂಪನಾ ಅವರ ಮದುವೆಯಲ್ಲಿ ಒಂದು ವಾರದಿಂದಲೆ ಎಲ್ಲಾ ಮದುವೆ ತಯಾರಿ ಶುರುವಾಗಿತ್ತು ಇದರ ಜೊತೆಗೆ ಹರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗಿತ ಕಾರ್ಯಕ್ರಮ ನಡೆದಿತ್ತು ಈ ಎಲ್ಲಾ ಸಮಾರಂಭದ ಅದ್ದೂರಿ ಫೋಟೋಗಳನ್ನು ಇಂಪನಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇವರ ಮದು ವೆ ಸಮಾರಂಭದ ಎಲ್ಲಾ ಫೋಟೋಗಳನ್ನು ನೋಡಲು ತಪ್ಪದೆ ಮೇಲಿ ನ ವಿಡಿಯೋವನ್ನು ನೋಡಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">