ಗಾಯಕಿ ಇಂಪನಾ ಮದುವೆ ಶಾಸ್ತ್ರ ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಫುಲ್ ಮಿಂಚಿಂಗ್..! ಇಂಪನ ಮ್ಯಾರೇಜ್..? ತಪ್ಪದೇ ವಿಡಿಯೋ ನೋಡಿ . - Karnataka's Best News Portal

ಗಾಯಕಿ ಇಂಪನಾ ಮದುವೆ ಶಾಸ್ತ್ರ ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಫುಲ್ ಮಿಂಚಿಂಗ್..! ಇಂಪನ ಮ್ಯಾರೇಜ್..? ತಪ್ಪದೇ ವಿಡಿಯೋ ನೋಡಿ .

ಕನ್ನಡ ಸಿನಿ ಲೋಕದಲ್ಲಿ ಒಂದರ ಮೇಲೆ ಒಂದರಂತೆ ಮದುವೆಗಳು ನಡೆಯುತ್ತಲೆ ಇವೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ 13ನೇ ಸೀಸನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದವರು ಇಂಪನಾ ಜಯರಾಜ್. ಇನ್ನೂ ರೈಮ್ಸ್ ಮತ್ತು ಕ್ರಾಂತಿವೀರ ಚಿತ್ರಗಳಲ್ಲಿ ಅಭಿನಯಿಸಿರುವ ಸ್ಯಾಂಡಲ್‌ ವುಡ್‌ನ ಯುವ ನಟ ಅಜಿತ್ ಜಯರಾಜ್. ಇವರಿಬ್ಬರು ಈಗಾಗಲೇ ನಿಶ್ಚಿತಾರ್ಥ ಮಾ ಡಿಕೊಂಡಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂಪನಾ ಜಯರಾಜ್ ಹಾಗೂ ಅಜಿತ್ ಜಯರಾಜ್ ಅವರ ವಿವಾಹ ಮಹೋತ್ಸ ವ ಅದ್ಧೂರಿಯಾಗಿ ನೆರವೇರಿದೆ. ಮದುವೆಗೂ ಮುನ್ನ ಹಳದಿ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರ ಕೂಡ ಜೋರಾಗಿಯರ ನಡೆದಿದೆ.

WhatsApp Group Join Now
Telegram Group Join Now

ಮೆಹಂದಿ ಹಾಗೂ ಹಳದಿ ಶಾಸ್ತ್ರದ ಫೋಟೋಗಳನ್ನು ಗಾಯಕಿ ಇಂಪ ನಾ ಜಯರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಗೆಯೆ ಅಜಿತ್ ಜಯರಾಜ್ ಹಾಗೂ ಇಂಪನಾ ಜಯರಾಜ್‌ ಅವ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಜಿತ್ ಹಾಗೂ ಇಂಪನಾ ಮೊದಲು ಸ್ನೇಹಿತರಾಗಿದ್ದರು. ಇಬ್ಬರ ಸರ್‌ನೇಮ್ ಕೂಡ ಒಂದೇ ಸರ್‌ ನೇಮ್‌ನಿಂದಲೇ ಕನೆಕ್ಟ್ ಆದ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆ ಯಿತು. ಇಬ್ಬರ ಪ್ರೀತಿಗೆ ಕುಟುಂಬಸ್ಥರಿಂದ ಸಮ್ಮತಿ ಸಿಕ್ಕಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಇಂಪನಾ ಜಯರಾಜ್ ಹಾಗು ಅಜಿತ್ ಜಯರಾಜ್ ಉಂಗುರ ಬದಲಾಯಿಸಿಕೊಂಡಿದ್ದರು ಇದೀಗ ವೈವಾಹಿಕ ಬದುಕಿಗೆ ಇಂಪನಾ ಅಜಿತ್ ನಾಂದಿ ಹಾಡಿದ್ದಾರೆ. ಮದುವೆ ಶಾಸ್ತ್ರಗಳ ಮುದ್ದಾದ ಫೋಟೋಗಳನ್ನು ನೋಡಲು ತಪ್ಪದೆ ಮೇಲಿನ ವಿಡಿಯೋ ನೋಡಿ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

[irp]


crossorigin="anonymous">