ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ವಾರ್ಡನ್, ಕುಕ್, ಡ್ರೈವರ್,ಪಿಯೋನ್..! 8883 ಹುದ್ದೆಗಳ ಭರ್ತಿ..? ಬೃಹತ್ ನೇಮಕಾತಿಗೆ ಅಧಿಕೃತ ಪ್ರಕಟಣೆ. » Karnataka's Best News Portal

ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ವಾರ್ಡನ್, ಕುಕ್, ಡ್ರೈವರ್,ಪಿಯೋನ್..! 8883 ಹುದ್ದೆಗಳ ಭರ್ತಿ..? ಬೃಹತ್ ನೇಮಕಾತಿಗೆ ಅಧಿಕೃತ ಪ್ರಕಟಣೆ.

ಕರ್ನಾಟಕ ಸರ್ಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ಇರುವ ಹುದ್ದೆಗಳೆಂದರೆ ಮೊದಲನೆಯದು ಗ್ರಂಥ ಪಾಲಕರು ಈ ಒಂದು ಹುದ್ದೆಗೆ ಒಟ್ಟು 14 ಖಾಯಂ ಹುದ್ದೆಗಳು ಖಾಲಿ ಯಿದೆ, ವೇತನ ನೋಡುವುದಾದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾ ಸಿಕವಾಗಿ 303,50 ರು ರು ಇಂದ 58,250 ಶ್ರೇಣಿಯಲ್ಲಿ ನೀಡಲಾ ಗುವುದು. ಅಭ್ಯರ್ಥಿಗಳು ಲೈಬ್ರರಿ ಸೈನ್ಸ್ ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಈ ಒಂದು ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆ ಗಳಿಸಿದ ಅಂಕಗಳ ಮೇಲೆ ನೇಮಕಾತಿಯನ್ನು ಮಾಡಲಾ ಗುವುದು. ಎರಡನೇ ವಾರ್ಡನ್ ಇಲ್ಲಿ 712 ಖಾಯಂ ಹುದ್ದೆಗಳು ಖಾಲಿಇದೆ 27,650 ರಿಂದ 52,650 ರವರೆಗೆ ಮಾಸಿಕ ವೇತನ ದೊರೆಯುತ್ತದೆ.

WhatsApp Group Join Now
Telegram Group Join Now

ವಿದ್ಯಾರ್ಹತೆ ನೋಡುವುದಾದರೆ ಕಲೆ ಅಥವಾ ವಿಜ್ಞಾನ ವಿಭಾಗದಲ್ಲಿ ಪದವಿ ಹಾಗೂ ಬಿಎಡ್ ಪದವಿ ಹೊಂದಿರಬೇಕು. ನೇಮಕಾತಿ ವಿಧಾನ ಸ್ಪರ್ಧಾತ್ಮಕ ಪರೀಕ್ಷೆ ಪದವಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ ಮಾಡಲಾಗುತ್ತದೆ. ಮೂರ ನೆಯ ಹುದ್ದೆ ಶೀಘ್ರಲಿಪಿಕಾರ ಹುದ್ದೆಗೆ ಒಂದು ಖಾಯಂ ಹುದ್ದೆ ಖಾಲಿ ಇದೆ ವೇತನ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 27, 650 ರಿಂದ 52,650 ರವರೆಗೆ ನೀಡಲಾಗುತ್ತದೆ. ವಿದ್ಯಾರ್ಹತೆ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಹಾಗೂ ಶೀಘ್ರಲಿಪಿಯಲ್ಲಿ ಉತ್ತೀರ್ಣರಾಗಿರಬೇಕು. ನೇಮಕಾತಿ ವಿಧಾನ ಪಿಯುಸಿ ಮತ್ತು ಬೆರಳ ಚ್ಚು ಹಾಗೂ ಶೀಘ್ರಲಿಪಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು. ಇನ್ನೂ ಹೆಚ್ಚಿನ ಹುದ್ದೆಗಳ ಮಾಹಿತಿ ಗಾಗಿ ತಪ್ಪದೆ ಮೇಲಿನ ವಿಡಿಯೋ ನೋಡಿ.

See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

[irp]


crossorigin="anonymous">