ವೃಷಭ ರಾಶಿಯ ಗುರು ಫಲವೇನು..? ಕೆಲವರಿಗಂತೂ ಜಾಕ್ ಪಾಟ್ ಗ್ಯಾರಂಟಿ..! ಈ ವಿಡಿಯೋ ನೋಡಿ. - Karnataka's Best News Portal

ವೃಷಭ ರಾಶಿಯ ಗುರು ಫಲವೇನು..? ಕೆಲವರಿಗಂತೂ ಜಾಕ್ ಪಾಟ್ ಗ್ಯಾರಂಟಿ..! ಈ ವಿಡಿಯೋ ನೋಡಿ.

ಗುರು ಸಪ್ಟೆಂಬರ್ 17ಕ್ಕೆ ಮಕರರಾಶಿಗೆ ಬರುತ್ತಾನೆ ಇದು ವೃಷಭದಿಂದ 9ನೇ ಮನೆ ಇದನ್ನು ಭಾಗ್ಯ ಎಂದು ಕರೆಯುತ್ತಾರೆ. ಭಾಗ್ಯ ಎಂದರೆ ಲಕ್ ಎಂದು ಗುರು ಎಂದರೆ ಭೂಮಿಗಿಂತ ಐದುಪಟ್ಟು ದೊಡ್ಡ ಗ್ರಹ ಅಧಿಕ ಶಕ್ತಿ ಎಲ್ಲರಿಗೂ ಒಳ್ಳೆಯದು ಮಾಡೋ ಬಲ ಇರೋದು ಈ ಗ್ರಹಕ್ಕೆ ಮಾತ್ರ. ಗುರು ಎಲ್ಲೆಲ್ಲಿ ಚಲಿಸುತ್ತಾನೆ ಅಲ್ಲೆಲ್ಲ ಹೆಚ್ಚಿನ ಪ್ರಮಾ ಣ ಕೊಟ್ಟರೆ ಹೆಚ್ಚಿನದನ್ನೇ ಕೊಡುವ ಅಭ್ಯಾಸ, ಲಕ್ ಹೆಚ್ಚಾಗುತ್ತೆ ಎನ್ನುವುದು ನಿಮ್ಮ ಸೌಭಾಗ್ಯ, ಕೆಲಸ, ಸಂಬಳ, ವ್ಯವಹಾರ ,ಆಸ್ತಿ ಪಾಸ್ತಿ, ಹಣ ಇದಕ್ಕೆಲ್ಲ ಒಂದು ಕಳೆ ಬರುತ್ತದೆ ಯಾವುದು ಸಾಧ್ಯವಾ ಗಲ್ಲ ಅಂದುಕೊಂಡಿರುತ್ತೀರ ಅದು ಎರಡು ತಿಂಗಳಲ್ಲಿ ಅಂದರೆ ಸೆಪ್ಟೆಂ ಬರ್ 17 ರಿಂದ ನವೆಂಬರ್ 20 ಅವಧಿಯಲ್ಲಿ ಸಾಧ್ಯವಾಗುತ್ತದೆ. ಪ್ರಮೋಷನ್ ಇರಬಹುದು, ಒಳ್ಳೆಯ ಕೆಲಸಕ್ಕೆ ಸೇರುವುದು ಇರಬಹು ದು, ಸಂಬಳ ಜಾಸ್ತಿ ಆಗುವುದು ತಕ್ಷಣವೇ ಬದಲಾವಣೆ ಆಗುತ್ತದೆ. ಒಳ್ಳೆಯ ಬದಲಾವಣೆ ಆಗುತ್ತದೆ ಎನ್ನುವುದು ಇಲ್ಲಿ ವಿಶೇಷ.

WhatsApp Group Join Now
Telegram Group Join Now

ಇದರ ಪರಿಣಾಮ ನಿಮ್ಮ ಜೀವನದ ಮೇಲೆ ಬರುತ್ತದೆ ಒಳ್ಳೆಯ ಕೆಲಸ ಅಥವಾ ಕಾಂಟ್ರ್ಯಾಕ್ಟರ್ ಸಿಗುವುದರಿಂದ ಆದಾಯ ಹೆಚ್ಚಾಗುತ್ತದೆ ಇದ ರಿಂದ ಫ್ಯೂಚರ್ ಪ್ಲಾನಿಂಗ್, ಮದುವೆಯಾಗದಿದ್ದರೆ ಮದುವೆಯಾಗದೆ ಆಗುವುದು ಇರಬಹುದು ಫ್ಯಾಮಿಲಿಯಲ್ಲಿ ಒಳ್ಳೆ ಅಂಡರ್ಸ್ಟ್ಯಾಂಡಿಂಗ್, ಮನೆ, ಸೈಟ್ ಇದಕ್ಕೆಲ್ಲ ಒಳ್ಳೆಯ ಅವಕಾಶ ಸಿಗಬಹುದು. ಗುರುವಿನ ಪ್ರಭಾವ ಅಷ್ಟಕ್ಕೇ ನಿಲ್ಲುವುದಿಲ್ಲ ಮುಂಬರುವ ಎರಡು ತಿಂಗಳಲ್ಲಿ ಒಳ್ಳೆಯ ಟ್ರಾವೆಲ್ ಟೂರ್ ಮಾಡುವ ಅವಕಾಶ ಸಿಗಲಿದೆ ಈಗ ರೋಗ ರುಜಿನ ಅದು-ಇದು ಆದರೂ ಸಹ ಒಂದು ರೀತಿಯ ಖುಷಿ ಸಿಗುತ್ತದೆ ಬೇರೆಯವರಿಗಿಂತ ಲೈವ್ಲಿಯಾಗಿ ಜಾಯ್ಫುಲ್ಲಾಗಿ ಇರುವ ಅವಕಾಶ ನಿ ಮಗೆ ಇದೆ ಇದನ್ನು ಉಪಯೋಗಿಸಿಕೊಂಡು ಉತ್ಸಾಹದಿಂದ ಖುಷಿ ಯಿಂದ ಕೆಲಸಮಾಡಿ. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.

See also  ಗಂಡಸರಿಗೂ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆರಂಭ..ಆಧಾರ್ ಕಾರ್ಡ್ ಇದ್ದವರು ತಪ್ಪದೇ ನೋಡಿ

[irp]


crossorigin="anonymous">