ಸೆಪ್ಟೆಂಬರ್ ತಿಂಗಳು ಎರಡು ರಾಶಿಗಳಿಗೆ ಬಹಳ ಅದೃಷ್ಟ...! ಮುಟ್ಟಿದ್ದೆಲ್ಲ ಚಿನ್ನ..! ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದೇ. - Karnataka's Best News Portal

ಸೆಪ್ಟೆಂಬರ್ ತಿಂಗಳು ಎರಡು ರಾಶಿಗಳಿಗೆ ಬಹಳ ಅದೃಷ್ಟ…! ಮುಟ್ಟಿದ್ದೆಲ್ಲ ಚಿನ್ನ..! ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದೇ.

ಸೆಪ್ಟೆಂಬರ್ ತಿಂಗಳು ಅದೃಷ್ಟ ಫಲಗಳನ್ನು ಹೊಂದಿರುವಂತಹ ಎರಡು ರಾಶಿಗಳು ಯಾವುದೆಂದರೆ ಮೊದಲನೆಯದು ಕಟಕ ರಾಶಿ ಎರಡನೆಯ ದು ಧನಸ್ಸು ರಾಶಿ. ಕಟಕ ರಾಶಿ:- ಈ ತಿಂಗಳು ಭಾಗ್ಯೋದಯದ ಕಾಲ ಎಂದೇ ಹೇಳಬಹುದು ನೆಮ್ಮದಿ, ಏನೋ ಬೆಳಕು, ಸಂತೋಷ, ಸಂಭ್ರಮ ಸಿಗುತ್ತದೆ ಈ ತಿಂಗಳು ತುಂಬಾ ಚೆನ್ನಾಗಿದೆ. ಶುಕ್ರ ನಾಲ್ಕನೇ ಮನೆಯಲ್ಲಿ ಇದ್ದಾನೆ ಗುರು 14ನೇ ತಾರೀಕು ವಾಪಸ್ ಏಳನೇ ಮನೆಗೆ ಬರುತ್ತಾನೆ. 11ನೇ ಮನೆಯಲ್ಲಿ ರಾಹು ಇದ್ದು ತುಂಬಾ ಒಳ್ಳೆಯ ಟೈಮ್ ಇದಾಗಿದೆ. ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಎರಡರಿಂದ ಮೂರು ಮೂರು ಮೊಳ ಮಲ್ಲಿಗೆ ಹೂವು ತೆಗೆದುಕೊಂಡುಹೋಗಿ ಮುಖ್ಯವಾಗಿ ಮಲ್ಲಿಗೆ ಹೂವು ಅರ್ಪಿಸಿ. ಸಾಧ್ಯವಾದರೆ ಮಲ್ಲಿಗೆ ಹೂವು ಕೊಟ್ಟು ಶುಕ್ರವಾರ ಪೂಜೆ ಮಾಡಿಸಿ ಸ್ವಲ್ಪ ಹೊತ್ತು ಹಾಕುವುದು ಬನ್ನಿ, ನೀವು ಕೂಡ ಮಲ್ಲಿಗೆ ಹೂವನ್ನು ಹೆಚ್ಚು ಮುಡಿದುಕೊಳ್ಳಿ ಒಳ್ಳೆಯದಾಗುತ್ತದೆ.

WhatsApp Group Join Now
Telegram Group Join Now

ಹೆಣ್ಣುಮಕ್ಕಳಾದರೆ ಮಲ್ಲಿಗೆ ಹೂವು ಮುಡಿದುಕೊಳ್ಳುತ್ತಾರೆ, ಗಂಡುಮಕ್ಕ ಳು ಕಟಕ ರಾಶಿಯವರು ಒಂದು ಮಲ್ಲಿಗೆ ಹೂವನ್ನು ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಇಟ್ಟುಕೊಳ್ಳಬೇಕು. ಒಳ್ಳೆಯ ಗಮ ಬರುತ್ತಿರುವಂ ತಹ ಮಲ್ಲಿಗೆ ಹೂವನ್ನು ಇಟ್ಟುಕೊಳ್ಳಬೇಕು. ಧನು ರಾಶಿ:- ಈ ರಾ ಶಿಯವರಿಗೆ ಖುಷಿಯ ಕ್ಷಣ, ಶುಭ ವಾತಾವರಣ, ಸಂತೋಷದ ಕ್ಷಣ ಗಳು ಈ ತಿಂಗಳು ನಿಮಗೆ ಸಿಗಲಿದೆ ಸಾಧ್ಯವಾದಷ್ಟು ಕಾಶಿ ಹಲ್ವ ದಾನ ಮಾಡಿ ಎಲ್ಲರಿಗೂ ಹಂಚಿ ಕಾಶಿ ಹಲ್ವಾ ಎಂದರೆ ಬೂದು ಕುಂಬಳಕಾ ಯಿ ಮಾಡಿರುವಂತದ್ದು ಇದು ತುಂಬಾ ಶ್ರೇಷ್ಠವಾದದ್ದು ಹೀಗೆ ದಾನ ಮಾಡುವುದರಿಂದ ಗುರು ದೋಷ ಮತ್ತು ಕೇತು ದೋಷ ಎರಡು ನಿವಾರಣೆಯಾಗುತ್ತದೆ. ಇನ್ನುಳಿದ ರಾಶಿಯವರ ಫಲಗಳನ್ನು ತಿಳಿದುಕೊ ಳ್ಳಲು ತಪ್ಪದೆ ಮೇಲಿನ ವಿಡಿಯೋ ನೋಡಿ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

[irp]


crossorigin="anonymous">