3-4 ನೇ ಬಾರಿ ಮದುವೆಯಾಗಿರುವ ಕನ್ನಡದ ನಂಬರ್ 1 ಟಾಪ್ ನಟ ನಟಿಯರು ಯಾರು..? ನೋಡಿದ್ರೆ ಬೆಚ್ಚಿಬೀಳ್ತಿರಾ..! - Karnataka's Best News Portal

3-4 ನೇ ಬಾರಿ ಮದುವೆಯಾಗಿರುವ ಕನ್ನಡದ ನಂಬರ್ 1 ಟಾಪ್ ನಟ ನಟಿಯರು ಯಾರು..? ನೋಡಿದ್ರೆ ಬೆಚ್ಚಿಬೀಳ್ತಿರಾ..!

ಈಗಿನ ಕಾಲದಲ್ಲಿ ಒಬ್ಬರನ್ನು ಮದುವೆಯಾಗಿ ಜೀವನ ಮಾಡುವುದು ಕಷ್ಟವಾಗಿದೆ ಅಂತದರಲ್ಲಿ ಖ್ಯಾತ ನಟ ನಟಿಯರು ಮೂರು ಬಾರಿ ಮದುವೆಯಾಗಿದ್ದಾರೆ ಅದರಲ್ಲಿ ಕೆಲವರು ಕನ್ನಡದ ನಟ ನಟಿಯರು ಇದ್ದಾರೆ. ಕನ್ನಡ ಹೆಸರಾಂತ ನಟ ಟೈಗರ್ ಪ್ರಭಾಕರ್ ಅವರು ಮೂರು ಬಾರಿ ಮದುವೆಯಾಗಿದ್ದರು ಟೈಗರ್ ಪ್ರಭಾಕರ್ ಅಲ್ಫಾನ್ಸೋ ಮೇರಿ, ನಟಿ ಜಯಮಾಲ ಮತ್ತು ನಟಿ ಅಂಜು ಅವರನ್ನು ಮದುವೆಯಾಗಿ ಮೂರು ಜನರಿಗೂ ವಿಚ್ಛೇದನ ನೀಡಿದರು. ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಸಖತ್ ಫೇಮಸ್ ಆಗಿದ್ದ ನಟಿ ಲಕ್ಷ್ಮೀ ಅವರು ಆಗಿನ ಕಾಲದಲ್ಲಿ ತುಂಬಾ ಬೋಲ್ಡ್ ನಿರ್ಧಾರವನ್ನು ತೆಗೆದು ಕೊಂಡಿದ್ದ ರು ಭಾಸ್ಕರ್ ಎಂಬುವವರ ಜೊತೆ ನಾಲ್ಕು ವರ್ಷ ಮೋಹನ್ ಶರ್ಮ ಅವರ ಐದು ವರ್ಷ ಸಂಸಾರ ನಡೆಸಿ ಕೊನೆಗೆ ನಟ ಶಿವ ಚಂದ್ರನ್ ಅವರ ಜೊತೆ ಮೂರನೇ ಮದುವೆ ಆಗಿದ್ದಾರೆ.

WhatsApp Group Join Now
Telegram Group Join Now

ಕನ್ನಡದ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಕೂಡ ಮೂರು ಬಾರಿ ಮದುವೆಯಾಗಿದ್ದರು ಇವರು ಮೊದಲು ಸಿಂಗರ್ ಸೌಮ್ಯ ಅವರನ್ನು ಮದುವೆಯಾಗಿದ್ದರು ನಂತರ ಡೆಂಟಿಸ್ಟ್ ಹರಿಪ್ರಿಯಾ ಹಾಗೂ ಕೊನೆ ಯದಾಗಿ ಮತ್ತು ಸಿಂಗರ್ ಮತ್ತು ಆ್ಯಂಕರ್ ಆಗಿದ್ದ ರಮ್ಯಾ ಅವರನ್ನು ಮದುವೆಯಾಗಿದ್ದು ಮೂವರಿಗು ವಿಚ್ಚೇದನ ನೀಡುತ್ತಾರೆ. ಮತ್ತೊಬ್ಬ ನಟ ಕಮಲ ಹಾಸನ್ ಇವರು ನಟಿಯಾದ ವಾಣಿ ಗಣಪತಿ, ಸಾರಿಕಾ ಹಾಗೂ ಗೌತಮಿ ಅವರನ್ನು ಮದುವೆಯಾಗಿ ಹಲವಾರು ವರ್ಷಗಳ ನಂತರ ಎಲ್ಲರಿಗೂ ವಿಚ್ಚೇದನ ನೀಡುತ್ತಾರೆ ಈಗ ಕಮಲ್ ಹಾಸನ್ ಅವರು ಸಿಂಗಲಾಗಿ ಇದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿ ಯೋ ನೋಡಿ.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

[irp]


crossorigin="anonymous">