ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ನಡೆಸಿ ಕೊಡುತ್ತಿದ್ದ ಈ ಕಾರ್ಯಕ್ರಮದ ಮುಂದುವರೆದ ಭಾಗವಾಗ ಈಗ ಆರಂಭವಾಗಿದೆ. ಸಾ ಕಷ್ಟು ಗಾಯಕರಿಗೆ ಈ ಶೋ ವೇದಿಕೆ ಕಲ್ಪಿಸಿದೆ ಅದರಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಕಲ್ಬುರ್ಗಿ ಜಿಲ್ಲೆಯ ಸೂರ್ಯಕಾಂತ್ ಅವರು ಹೌದು ಸೂರ್ಯಕಾಂತ್ ವೃತ್ತಿಯಲ್ಲಿ ಗಾಯಕರು ಅವರು ತೊದಲು ಸಮಸ್ಯೆಯ ನ್ನು ಎದುರಿಸುತ್ತಿದ್ದಾರೆ ಆ ಕಾರಣಕ್ಕೆ ಅವರ ಬಾಯಿಂದ ಶಬ್ದಗಳು ಹೊರಹಾಕುವಾಗ ಕಷ್ಟಪಡಬೇಕಾಗುತ್ತದೆ. ಎದೆತುಂಬಿ ಹಾಡುವೆನು ಕಾರ್ಯ ಕ್ರಮವನ್ನು ಅನೇಕ ವೀಕ್ಷಕರು ಮೆಚ್ಚಿಕೊಂಡಿದ್ದಾರೆ ಸೂರ್ಯ ಕಾಂತ್ ಹಾಡನ್ನು ಹಾಡುವಾಗ ಅವರು ಅದ್ಭುತವಾಗಿ ಹಾಡುತ್ತಾರೆ ಕಳೆದವಾರ ಎದೆತುಂಬಿ ಹಾಡುವೆನು ವೇದಿಕೆಯಲ್ಲಿ ರವೀಂದ್ರ ಹಂದಿ ಗನೂರ ಅವರ ಸಂಗೀತ ಸಂಯೋಜನೆ ಮಾಡಿದ ಮೂಕನಾಗಬೇಕು ಜಗದೊಳು ತತ್ವ ಪದವನ್ನು ಸೂರ್ಯಕಾಂತ್ ಹೇಳಿದರು, ಹಾಡು ಹೇಳಿದ ರೀತಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ.

ಅದರ ಜೊತೆಗೆ ಸೂರ್ಯಕಾಂತ್ ಮೊದಲ ರೌಂಡ್ ನಲ್ಲಿ ಸೆಲೆಕ್ಟ್ ಆಗಿ ದ್ದಾರೆ ಇನ್ನು ಇವರು ವೇದಿಕೆ ಮೇಲೆ ತಮ್ಮ ಕಷ್ಟಗಳನ್ನು ಹೇಳಿ ಕೊಂಡಿದ್ದಾರೆ ನಾನು ಇಲ್ಲಿಗೆ ಬರಲು ಕಾರಣ ನನ್ನ ತಾಯಿ ಅವಳು ಕೂಲಿ ನಾಲಿ ಮಾಡಿ ನನ್ನನ್ನು ಸಾಕಿದ್ದಾಳೆ ಎಂದೆಂದಿಗೂ ನನ್ನ ಹೃದಯ ದಲ್ಲಿ ಇರುತ್ತಾರೆ ನನಗೆ ನನ್ನ ತಾಯಿಯೆ ಮೆಡಲ್ ಎನ್ನುತ್ತಲೇ ಸೂರ್ಯಕಾಂತ್ ಕಣ್ಣೀರು ಹಾಕಿದ್ದಾರೆ. ಕಳೆದ ಎಪಿಸೋಡ್ ನಲ್ಲಿ ಸೂರ್ಯಕಾಂತ್ ಅವರ ಹಾಡು ಕೇಳಿ ರಾಜೇಶ್ ಕೃಷ್ಣನ್ ಭಾವುಕರಾ ದರು ಸೂರ್ಯಕಾಂತ್ ಗೆಲ್ಲುವ ಮುಂಚೆಯೇ ಗೆದ್ದಾಯಿತು, ಸೂರ್ಯ ಕಾಂತ ಪ್ರತಿಭೆಗೆ ಎದೆತುಂಬಿ ಹಾಡಿವೆನು ಕಾರ್ಯಕ್ರಮದಲ್ಲಿ ಅಷ್ಟೇ ಅಲ್ಲ ಇಡೀ ಕರ್ನಾಟಕಕ್ಕೆ ಹೆಮ್ಮೆ ಎಂದಿದ್ದಾರೆ. ಭಜರಂಗಿ ಹಾಡನ್ನು ಹಾಡಿದ ಮೂವರು ಸ್ಪರ್ಧಿಗಳು ಸೆಲೆಕ್ಟ್ ಆಗಿದ್ದಾರೆ ಅದರಲ್ಲಿ ಸೂರ್ಯ ಕಾಂತ್ ಅವರು ಸಹ ಒಬ್ಬರಾಗಿದ್ದಾರೆ.

By admin

Leave a Reply

Your email address will not be published. Required fields are marked *