ಕಿಚ್ಚ ಸುದೀಪ್ ಬರ್ತಡೆಗೆ ತಂದ ಕೇಕ್ ಏನಾಗಿದೆ ನೋಡಿ,ಸುತ್ತಿಗೆ ಇಂದ ಹೊಡೆದರು ಕಟ್ ಆಗದ ಕೇಕ್ ನೋಡಿ.. - Karnataka's Best News Portal

ಕಿಚ್ಚ ಸುದೀಪ್ ಬರ್ತಡೆಗೆ ತಂದ ಕೇಕ್ ಏನಾಗಿದೆ ನೋಡಿ,ಸುತ್ತಿಗೆ ಇಂದ ಹೊಡೆದರು ಕಟ್ ಆಗದ ಕೇಕ್ ನೋಡಿ..

ಕಿಚ್ಚ ಸುದೀಪ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಇಷ್ಟಪಡುತ್ತಾರೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದನೆ ಮಾಡಿದ್ದಾ ರೆ ನಂತರ ಇದೀಗ ಈ ದಿನ ಅವರ ಹುಟ್ಟುಹಬ್ಬ ಆಗಿದೆ ಎಲ್ಲ ಅಭಿ ಮಾನಿಗಳು ಮತ್ತು ಚಿತ್ರರಂಗದ ನಟ-ನಟಿಯರು ಹಾಗೂ ಎಲ್ಲರೂ ಕೂಡ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ನಂತರ ಸ್ನೇಹಿತರೆ ಕಿಚ್ಚ ಸುದೀಪ್ ಅವರ ಬರ್ತಡೆಗೆ ನಿರ್ಮಾಪಕ ಬಾ ಮಾ ಹರೀಶ್ ಅವರು ಭೇಟಿ ಕೊಟ್ಟಿದ್ದಾರೆ ಹಾಗೂ ಮನೆಯಲ್ಲಿ ಕೇಕ್ ಕತ್ತರಿಸಿ ಕಿಚ್ಚ ಸುದೀಪ್ ಅವರಿಗೆ ಬರ್ತಡೆ ಶುಭಾಶಯಗಳನ್ನು ತಿಳಿಸಿ ದ್ದಾರೆ ಹಾಗೂ ಎಲ್ಲಾ ಫೋಟೋಗಳನ್ನು ಕೂಡ ಸೋಶಿಯಲ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಅಭಿಮಾನಿಗಳು ಈ ಫೋಟೋ ನೋಡಿ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ನೀವು ಕೂಡ ಒಮ್ಮೆ ವಿಡಿ ಯೋ ನೋಡಿ ಕಿಚ್ಚ ಸುದೀಪ್ ಅವರ ಬರ್ತಡ ಹೇಗೆ ನಡೆಯಿತು ಎಂ ಬುದು ಗೊತ್ತಾಗುತ್ತದೆ ಹಾಗೂ ನೀವು ಕೂಡ ಕಿಚ್ಚ ಸುದೀಪ್ ಅವರಿಗೆ ಹ್ಯಾಪಿ ಬರ್ತಡೇ ಎಂದು ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ವಿಡಿ ಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ ನಂತರ ಕಿಚ್ಚ ಸುದೀಪ್ ಅವರ ನಟನೆ ಮಾಡಿರುವಂತಹ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ ಅದನ್ನು ಕೂಡ ನಮಗೆ ಕಮೆಂಟ್ ಮಾಡಿ.

See also  ಮಾರ್ಚ್ 31 ರ ಒಳಗೆ ಪ್ರತಿಯೊಬ್ಬರೂ ಮತ್ತೆ ಈ ದಾಖಲೆ ಸಲ್ಲಿಸಬೇಕು.. ಇಲ್ಲ ಅಂದರೆ 2000 ಹಣ ಬರೋದಿಲ್ಲ..

[irp]


crossorigin="anonymous">