ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಾಡುವಂತಹ ಸಮಸ್ಯೆಯೆಂದರೆ ಬೊಜ್ಜಿನ ಸಮಸ್ಯೆ ಯತೇಚ್ಛವಾಗಿ ಜನರಲ್ಲಿ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ ಹಾಗೆ ಅವರ ಜೀವನಶೈಲಿ, ಕೆಲಸ ಎಲ್ಲವೂ ಸಹ ಅವರ ಮೇಲೆ ಪ್ರಭಾವವನ್ನು ಬೀರುತ್ತದೆ ಹೌದು ನಾವು ಮಾಡುವಂತಹ ಕೆಲಸ ನಾವು ಸೇವಿಸುವಂತಹ ಆಹಾರ ನಮ್ಮ ದೇಹದ ಮೇಲೆ ಪ್ರಭಾವವನ್ನು ಬೀರಲು ಪ್ರಮುಖ ಪಾತ್ರವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಎಣ್ಣೆಯಿಂದ ಕರಿದ ಆಹಾರಗಳು ಜಂಗ್ ಫುಡ್ ಸೇವಸೆ ಮನೆಯ ಆಹಾರ ಬಿಟ್ಟು ಹೊರಗೆ ತಿನ್ನುವುದು, ಮನೆಯಲ್ಲಿ ಮಾಡುವಂತಹ ಆರೋಗ್ಯಕರ ಆಹಾರವನ್ನೆ ಮರೆತಿದ್ದಾರೆ ಎಂದು ಹೇಳಬಹುದು. ಹಾಗೆ ಯೇ ತುಂಬಾ ಜನರು ಕೂತಲ್ಲಿಯೇ ಕೂತು ಕೆಲಸವನ್ನು ಮಾಡುತ್ತಿದ್ದಾ ರೆ.

ತುಂಬಾ ಜನರಲ್ಲಿ ಹೊಟ್ಟೆಯ ಭಾಗದಲ್ಲಿ ಬೊಜ್ಜು, ತೊಡೆಯ ಭಾಗದ ಲ್ಲಿ ಬೊಜ್ಜು ಹಾಗೆಯೇ ಕೈಗಳ ಭಾಗದಲ್ಲಿ ಬೊಜ್ಜು ಹೀಗೆ ಇದರಿಂದ ಹೊರಗೆ ಹೋಗಲು ಮುಜುಗರ ಆಗುತ್ತದೆ ನಮಗೆ ಇಷ್ಟವಾದ ಅಂತಹ ಬಟ್ಟೆಗಳನ್ನು ಧರಿಸಲು ಸಹ ನಮಗೆ ಸಂಕೋಚವಾಗುತ್ತದೆ ಇರುತ್ತದೆ. ನಮ್ಮ ಜೀವನದಲ್ಲಿ ನಾವು ಮಿತವಾದ ಆಹಾರ ಹಾಗೆಯೇ ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ, ವಾಕ್ ಮಾಡುವುದು ಇದೆಲ್ಲವನ್ನೂ ರೂಢಿಸಿಕೊ ಳ್ಳಬೇಕು ಆಗಿದ್ದಲ್ಲಿ ನಮ್ಮ ದೇಹ ಹಗುರವೆನಿಸುತ್ತದೆ ಹಾಗೆಯೇ ನಮ್ಮ ದೇಹದಲ್ಲಿ ಬೊಜ್ಜು ಸಂಗ್ರಹವಾಗುವುದು ಕಡಿಮೆಯಾಗುತ್ತದೆ. ಮುಖ್ಯ ವಾಗಿ ನಮ್ಮ ಕೈಗಳಲ್ಲಿರುವ ಬೊಜ್ಜನ್ನು ಕರಗಿಸಲು ಸುಲಭ ವ್ಯಾಯಾಮ ನೋಡುವುದಾದರೆ ಫ್ಲೈಯಿಂಗ್ ಎಕ್ಸಸೈಜ್, ಸೀಸರ್ ಎಕ್ಸಸೈಜ್, ಡಂಬಲ್ಸ್ ಎಕ್ಸಸೈಜ್, ಅಪ್ ಅಂಡ್ ಡೌನ್ ಎಕ್ಸಸೈಜ್ ಈ ರೀತಿಯಾ ದ ಎಕ್ಸಸೈಜ್ ಗಳನ್ನು ಮಾಡುವುದರಿಂದ ನಮ್ಮ ಕೈಗಳಲ್ಲಿರುವ ಬೊಜ್ಜು ಕಡಿಮೆಯಾಗುತ್ತದೆ. ಈ ವ್ಯಾಯಾಮಗಳನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ತಪ್ಪದೆ ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *