ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ನಮಗೆ ಬೆನ್ನು ನೋವು, ಮೈಕೈ ನೋವು, ಸೊಂಟನೋವು ಈ ಎಲ್ಲಾ ಸಮಸ್ಯೆಗಳು ಸಹ ಅತಿ ಚಿಕ್ಕ ವಯಸ್ಸಿನಲ್ಲಿಯೇ ಎದುರಿಸಬೇಕಾಗುತ್ತದೆ. ಸ್ವಲ್ಪ ಕೆಲಸ ಮಾಡಿದರೆ ಸಾಕು ನಮಗೆ ಈ ಎಲ್ಲ ಸಮಸ್ಯೆಗಳು ಕಂಡುಬರುತ್ತಿದೆ ಅತಿ ಹೆಚ್ಚಾಗಿ ಇದು ಹೆಣ್ಣು ಮಕ್ಕಳಲ್ಲಿ ಕಾಡುವಂತಹ ಸಮಸ್ಯೆ ಹೆಣ್ಣು ಮಕ್ಕ ಳಿಗೆ ಮದುವೆಯಾಗಿ ಮಕ್ಕಳಾದ ನಂತರ ಹೆಚ್ಚಾಗಿ ಬೆನ್ನು ನೋವು, ಸೊಂಟ ನೋವು ಸಮಸ್ಯೆ ಕಂಡುಬರುತ್ತದೆ ಅಂತಹವರು ಈ ರೆಮಿ ಡಿಯನ್ನು ಉಪಯೋಗಿಸಿದರೆ ಅವರಿಗೆ ಸೊಂಟ ನೋವು ಮತ್ತು ಬೆನ್ನು ನೋವು ಎಲ್ಲವೂ ಸಹ ನಿವಾರಣೆಯಲ್ಲಿ ಸಹಾಯಕವಾಗುತ್ತದೆ.

ಈ ಒಂದು ಉಂಡೆಯನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು ಅರ್ಧ ಕಪ್ ಆಳ್ವೆ ಬೀಜ, ಒಂದು ಕಪ್ಪು ಬೆಲ್ಲ, ಒಂದು ಕಪ್ ಒಣ ಕೊಬ್ಬರಿ ತುರಿ ಹಾಗೆಯೆ 1 ಟೀ ಸ್ಪೂನ್ ತುಪ್ಪ. ಆಳ್ವೆ ಬೀಜವನ್ನು ಒಂದು ರಾತ್ರಿಯಿಡೀ ನೆನೆಸಿಡಬೇಕು ಅದು ಜೆಲ್ ರೀತಿಯಲ್ಲಿ ಆಗುತ್ತದೆ ನಂತರ ಬೆಳಗ್ಗೆ ಎದ್ದು ಸ್ಟವ್ ಆನ್ ಮಾಡಿ ಒಂದು ಬಾಣಲೆಗೆ ನೆನೆಸಿದ ಆಳ್ವೆ ಬೀಜ, ಒಂದು ಕಪ್ ಬೆಲ್ಲ, ಹಾಗೆಯೇ ಒಂದು ಕೊಬ್ಬರಿತು ರಿಯನ್ನು ಚೆನ್ನಾಗಿ ಹಾಕಿ ಮಿಕ್ಸ್ ಮಾಡಬೇಕು ಅದು ಚೆನ್ನಾಗಿ ಹೊಂದಿ ಕೊಳ್ಳುವ ವರೆಗು ಮಿಕ್ಸ ಮಾಡಿಕೊಳ್ಳಿ. ಅದು ಚೆನ್ನಾಗಿ ಹೊಂದಿಕೊಂಡ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ತುಪ್ಪವನ್ನು ಸೇರಿಸಿ ಅದು ಗಟ್ಟಿಯಾಗುತ್ತಾ ಬಂದಂತೆ ಸ್ಟವ್ ಆಫ್ ಮಾಡಿ ಉಂಡೆಗಳನ್ನಾಗಿ ಮಾಡಿ ಇದನ್ನು ನೀವು ದಿನಾಲು ಒಂಉ ಉಂಡೆಯನ್ನು ಸೊಂಟ ನೋವು, ಬೆನ್ನು ನೋವು, ಮೈಕೈ ಸಮಸ್ಯೆ ಇರುವವರು ಸೇವಿಸುತ್ತಾ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತದೆ.

By admin

Leave a Reply

Your email address will not be published. Required fields are marked *