ಇಂದು ಅಂದರೆ ಸೆಪ್ಟೆಂಬರ್ ಎರಡನೇ ತಾರೀಕು ಕಿಚ್ಚ ಸುದೀಪ್ ಅವ ರ ಬರ್ತಡೆ ಈ ಒಂದು ದಿನ ಒಂದು ಹಬ್ಬವಾಗಿಯೇ ಸೆಲೆಬ್ರೇಶನ್ ನಡೆದಿದೆ ಕಿಚ್ಚ ಸುದೀಪ್ ಅವರ ಬರ್ತಡೇಗೆ ಎಲ್ಲಾ ಅಭಿಮಾನಿಗಳು ಅವರದೇ ಆದಂತ ರೀತಿಯಲ್ಲಿ ಅಭಿಮಾನ ಮತ್ತು ಬರ್ತಡೇ ವಿಶನು ತಿಳಿಸಿದ್ದಾರೆ ಎಲ್ಲಾ ಅಭಿಮಾನಿಗಳು ಹೇಳುವ ಒಂದೇ ಒಂದು ವಿಚಾರ ವೇನೆಂದರೆ ಸುದೀಪ್ ಅವರನ್ನು ನೋಡಿ ಕಲಿಯುವುದು ತುಂಬಾ ಇದೆ ಅವರ ವ್ಯಕ್ತಿತ್ವ ಮತ್ತು ಅವರ ಸರಳತೆಯನ್ನು ನಾವು ನಮ್ಮ ಜೀವನದ ಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ ಅನೇಕ ಜನರಿಗೆ ಕಿಚ್ಚ ಸುದೀಪ್ ಅವರು ದೊಡ್ಡ ಇನ್ಸ್ಪಿರೇಷನ್ ಮಾಡೆಲ್ ಎಂದೇ ಹೇಳಬಹುದು ಇವರ ಹುಟ್ಟುಹಬ್ಬವನ್ನು ಎಲ್ಲಾ ಎಷ್ಟು ಜನರು ಹಬ್ಬವನ್ನಾಗಿ ಆಚರಿಸಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.

ರಾತ್ರಿ ರಾತ್ರಿಯಿಂದಲೇ ಅಭಿಮಾನಿಗಳು ಅವರ ಮನೆಯ ಬಳಿ ಬಂದು ಕೇಕ್ ಕಟ್ ಮಾಡಿ ವಿಶಸ್ ತಿಳಿಸುತ್ತಾರೆ ಸುದೀಪ್ ಅವರ ಮನೆ ಬಳಿ ಬಂದು ಸುದೀಪ್ ಅವರಿಗೆ ವಿಶ್ವಾಸನ ತಿಳಿಸುತ್ತಾರೆ ಗಳನ್ನು ಕಟ್ ಮಾ ಡುತ್ತಾರೆ ಎಂದು ಕೂಗುತ್ತಿದ್ದರು ಆದರೆ ಅವರು ಅವರ ಮನೆಯಲ್ಲಿ ಇರಲಿಲ್ಲ ಆದ್ದರಿಂದ ಸುದೀಪ್ ಅವರ ಅಭಿಮಾನಿಗಳಿಗೆ ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು ಸುದೀಪ್ ಅವರು ಕೊರೋನಾ ಇದ್ದ ಕಾರಣ ತುಂಬಾ ಸಿಂಪಲ್ಲಾಗಿ ಒಂದು ಖಾಸಗಿ ಹೋಟೆಲ್ ನಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಅವರ ಆಪ್ತರಿಗೆ ಮಾತ್ರ ಹೋ ಟೆಲಿಗೆ ಬರುವುದಕ್ಕೆ ತಿಳಿಸಿದರು ತುಂಬ ಸಿಂಪಲ್ಲಾಗಿ ಒಂದು ಬರ್ತಡೆ ಯನ್ನು ತರಬೇಕು ಮಾಡಿಕೊಂಡಿದ್ದಾರೆ ಅವರ ಕುಟುಂಬಸ್ಥರು ಜೊತೆಗೆ ಕ್ಲೋಸ್ ಫ್ರೆಂಡ್ಸ್ಗಳ ಜೊತೆ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿ ದ್ದಾರೆ.

By admin

Leave a Reply

Your email address will not be published. Required fields are marked *