ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲ ಇನ್ನಿಲ್ಲ..! ಪ್ರೇಯಸಿ ಕಣ್ಣೀರು ಹೃದಯಾಘತಕ್ಕೆ ಕಾರಣವಾಯ್ತು ಅತಿಯಾದ ವರ್ಕೌಟ್. - Karnataka's Best News Portal

ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲ ಇನ್ನಿಲ್ಲ..! ಪ್ರೇಯಸಿ ಕಣ್ಣೀರು ಹೃದಯಾಘತಕ್ಕೆ ಕಾರಣವಾಯ್ತು ಅತಿಯಾದ ವರ್ಕೌಟ್.

ಕಿರುತೆರೆಯ ಹಿಂದಿ ಜನಪ್ರಿಯ ನಟ, ಬಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದ ಬಿಗ್ ಬಾಸ್ 13 ವಿನ್ನರ್ ಸಿದ್ಧಾರ್ಥ್ ಶುಕ್ಲಾ ಕೊನೆಯುಸಿರು ಎಳೆದಿದ್ದಾರೆ. ಇವರು ಬಾಲಿಕ ವಧು ಎಂಬ ಸೀರಿಯಲ್ ನಲ್ಲಿ ಇವರ ಅಭಿನಯ ಉತ್ತಮವಾಗಿತ್ತು ಆದರೆ ರಾತ್ರೋ ರಾತ್ರಿ ಹೃದಯಾಘಾತದಿಂದ ಸಿದ್ದಾರ್ಥ್ ಶುಕ್ಲಾ ನಿಧನ ಹೊಂದಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು ವೃತ್ತಿ ಜೀವನದಲ್ಲಿ ಯಶಸ್ಸಿನ ಏಣಿಯನ್ನು ಹತ್ತುತ್ತಿದ್ದ ಸಿದ್ದಾರ್ಥ್ ಶುಕ್ಲಾ ಹಠಾತ್ತಾಗಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇವತ್ತು ಬೆಳಗ್ಗೆ ಬರಸಿಡಿಲಿನಂತೆ ಬಡಿದ ಸಿದ್ದಾರ್ಥ್ ಶುಕ್ಲಾ ಅವರ ನಿಧನವಾರ್ತೆ ಕೇಳಿ ಅನೇಕರು ಆಘಾತ ಗೊಂಡಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಕೂಡ ಸಿದ್ದಾ ರ್ಥ್ ಶುಕ್ಲಾ ಅವರ ನಿಧನವಾರ್ತೆ ಕೇಳಿ ದಿಗ್ಭ್ರಮೆಗೊಂಡಿದ್ದಾರೆ.

WhatsApp Group Join Now
Telegram Group Join Now

ಸಿದ್ದಾರ್ಥ್ ಶುಕ್ಲಾ ಅವರ ಸಾವಿಗೆ ಅನೇಕ ಜನರು ಅನೇಕ ರೀತಿಯಲ್ಲಿ ಹೇಳುತ್ತಿದ್ದಾರೆ ಅವರು ಬಿಗ್ ಬಾಸ್ ನಿಂದ ಹೊರಬಂದ ನಂತರ ಹೆಚ್ಚಿ ನ ಅವಕಾಶಗಳಿಗಾಗಿ ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಅನೇಕ ರೀತಿಯ ವರ್ಕೌಟ್ ಮಾಡುತ್ತಿದ್ದರು ಇದು ಸಹ ಕಾರಣವಾ ಗಿರಬಹುದು. ವೈದ್ಯರು ಹೇಳುವ ಹಾಗೆ ಇವರು ಮಲಗುವ ಮುಂಚೆ ಕೆಲವೊಂದು ಔಷಧಿಗಳನ್ನು ಸೇವಿಸಿ ಮಲಗಿದ್ದಾರೆ ಆದಕಾರಣ ಅವರಿಗೆ ಹೃದಯಾಘಾತ ಉಂಟಾಗಿದೆ ಎಂದು ಹೇಳಲಾಗುತ್ತಿದೆ ಇನ್ನು ಸಹ ನಿಖರವಾದ ವರದಿ ಇನ್ನೂ ಬಂದಿಲ್ಲ. ಸಿದ್ದಾರ್ಥ್ ರವರಿಗೆ ಎದೆನೋವು ಕಾಣಿಸಿಕೊಂಡ ನಂತರ ಕೂಪರ್ ಆಸ್ಪತ್ರೆಗೆ ದಾಖಲು ಮಾಡಲಾಯಿತು ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಸಿದ್ದಾರ್ಥ್ ಶುಕ್ಲಾ ಇನ್ನಿಲ್ಲ ಎಂಬ ಮಾಹಿತಿ ಹೊರ ಬರುತ್ತದೆ ಇವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹೇಳಬಹುದು.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

[irp]


crossorigin="anonymous">