ಇಂಗ್ಲಿಷ್ ಈಗ ಇಂಟರ್ ನ್ಯಾಷನಲ್ ಲ್ಯಾಂಗ್ವೇಜ್ ಆಗಿದೆ ನಾವು ಯಾ ವುದೇ ಕಂಪನಿಗಳು ಯಾವುದೇ ಕೆಲಸಗಳು ಎಲ್ಲೇ ಹೋದರೂ ಸಹ ನಮಗೆ ಇಂಗ್ಲಿಷ್ ಮಾತನಾಡಲು ಬರುವುದಾದರೆ ನಮಗೆ ಕೆಲಸ ಸಿ ಗುತ್ತದೆ. ನಮಗೆ ಇಂಗ್ಲೀಷ್ ಬರುವುದಿಲ್ಲ ಎನ್ನುವುದಾದರೆ ನಾವು ಕೆಲ ಸವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಹೌದು ಆದ್ದರಿಂದ ಇಂಗ್ಲಿಷ್ ನಮಗೆ ತುಂಬಾ ಅವಶ್ಯಕತೆ ಇರುವಂತಹ ಭಾಷೆಯಾಗಿದೆ. ನಾವು ಎಲ್ಲೇ ಹೋದರೂ ಸಹ ಈಗ ಇಂಗ್ಲಿಷ್ ಮಾತನಾಡುವವರ ಸಂಖ್ಯೆಯೇ ಹೆಚ್ಚಾಗಿದೆ ಹೌದು ಯಾವುದೇ ಭಾಷೆ ಮಾತನಾಡುವ ಯಾವುದೇ ರಾಜ್ಯಗಳಲ್ಲಿ ಆದರೂ ಸಹ ಯಾವುದೇ ದೇಶಗಳಿಗೂ ಆದರೂ ಸಹ ನಮಗೆ ಇಂಗ್ಲಿಷ್ ಬರುತ್ತದೆ ಎಂದರೆ ನಾವು ಎಲ್ಲವನ್ನೂ ಹ್ಯಾಂಡಲ್ ಮಾಡಬಹುದು.

ನಮ್ಮ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ಇರುವಂತಹ ಜನರಿಗೆ ಇಂಗ್ಲಿಷ್ ಮಾತನಾಡುವುದು ಬಹಳ ಕಷ್ಟ ಯಾಕೆಂದರೆ ನಾವು ಕನ್ನಡ ಮಾಧ್ಯ ಮದಲ್ಲಿ ಓದಿಕೊಂಡು ಬಂದಿರುತ್ತೇವೆ ಅಲ್ಲದೆ ಹೆಚ್ಚು ಹೆಚ್ಚು ಕನ್ನಡ ಶಾಲೆಗಳು ಇರುವುದರಿಂದ ನಮ್ಮಲ್ಲಿ ಇಂಗ್ಲಿಷ್ನ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ನಾವು ಕನ್ನಡವನ್ನು ಎಷ್ಟು ಸುಲಲಿತವಾಗಿ ಮಾತನಾಡುತ್ತೇವೆ ಅದರಂತೆ ಇಂಗ್ಲಿಷನ್ನು ಸಹ ನಾವು ಅಚ್ಚುಕಟ್ಟಾಗಿ ನೀಟಾಗಿ ಮಾತನಾಡಬೇಕು ಎಂದರೆ ಕೆಲವೊಂದು ಟಿಪ್ಸ್ ಗಳನ್ನು ಬಳಸಿಕೊಂಡು ಮಾತನಾಡಬೇಕು. ಕಲಿಯುವ ಮುಂಚೆ ಎಲ್ಲವೂ ಕಷ್ಟವೇ ಆದರೆ ಕಲಿತಮೇಲೆ ಎಲ್ಲವೂ ಸಹ ಈಸಿ ಎನಿಸುತ್ತದೆ. ನೀವು ಸಹ ಸುಲಭ ರೀತಿಯಲ್ಲಿ ಇಂಗ್ಲಿಷ್ ಕಲಿಯಬೇಕು ಎಂಬ ಆಸೆ ಹೊಂದಿದ್ದರೆ ತಪ್ಪದೇ ಈ ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *