ಕೊನೆಯ ಶ್ರಾವಣ ಶನಿವಾರ ಮುಗಿದಿದೆ ಈ 5 ರಾಶಿಯವರಿಗೆ ಶನಿ ಮತ್ತು ಆಂಜನೇಯ ಸ್ವಾಮಿಯ ಕೃಪೆ ಆರಂಭವಾಗುತ್ತದೆ ಈ 5 ರಾಶಿಯವರು ಕೂಡ ತುಂಬಾನೇ ಅದೃಷ್ಟವಂತರು ಭಾನುವಾರದಿಂದ ಅದೃಷ್ಟದ ದಿನಗಳು ಇವರಿಗೆ ಶುರುವಾಗುತ್ತದೆ. ಮೇಷ ರಾಶಿ:- ಈ ರಾಶಿಯಲ್ಲಿ ಜನಿಸಿದವರು ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಲಿದೆ ಕುಟುಂಬದವರ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ ಇದರಿಂದ ನಿಮಗೆ ಇನ್ನಷ್ಟು ಖುಷಿ ಮತ್ತು ಸಂಭ್ರಮ ದೊರೆಯುತ್ತದೆ ಮತ್ತು ವಿವಿಧ ಮೂಲಗಳಿಂದ ಆದಾಯ ಉಕ್ಕಿಬರಲಿದೆ. ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ವೃಷಭ ರಾಶಿ:- ಈ ರಾಶಿಯಲ್ಲಿ ಹುಟ್ಟಿದಂತವರಿಗೆ ಮಾನಸಿಕ ಒತ್ತಡ ಹೆಚ್ಚಾಗಲಿದೆ ನೀವು ತಾಳ್ಮೆಯಿಂದ ಇದ್ದರೆ ಎಲ್ಲವೂ ಕೂಡ ಅಂದುಕೊಂಡಂತೆ ಆಗುತ್ತದೆ. ಆತಂಕವು ಸಹ ಹೆಚ್ಚು ಇದ್ದರು ನೀವು ಅಂದುಕೊಂಡಂತೆ ನಡೆಯುತ್ತದೆ ನಿರಾಸೆ ಪಡುವ ಅಗತ್ಯ ಇರುವುದಿಲ್ಲ ಶನಿಯ ಒಳ್ಳೆಯ ದೃಷ್ಟಿಯಿಂದ ನಿಮಗೆ ಅದೃಷ್ಟ ಒಲಿದುಬರಲಿದೆ ಯಶಸ್ಸು ನಿಮ್ಮದಾಗಲಿದೆ.

ಕನ್ಯಾ ರಾಶಿ:- ಈ ರಾಶಿಯಲ್ಲಿ ಜನಿಸಿದವರು ಸ್ವಲ್ಪ ದಿನಗಳವರೆಗೆ ಖರ್ಚು ಹೆಚ್ಚಾಗುತ್ತದೆ ಆದರಿಂದ ಯೋಚಿಸಿ ಖರ್ಚು ಮಾಡುವುದು ಉತ್ತಮ ನಿಮಗೆ ಸಿಗುವ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ನೀವು ಅಂದುಕೊಂಡಂತೆ ಸಾಧನೆಯನ್ನು ಮಾಡಬಹುದು. ತುಲಾ ರಾಶಿ:- ಈ ರಾಶಿಯವರಿಗೆ ಹಣಕಾಸಿಗೆ ಸಂಬಂಧಿಸಿದಂತೆ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಕುಟುಂಬದ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಾ. ಮಿಥುನ ರಾಶಿ:- ಈ ರಾಶಿಯಲ್ಲಿ ಜನಿಸಿದವರು ಕುಟುಂಬದಲ್ಲಿ ಅಧಿಕ ಸಂಭ್ರಮಾಚರಣೆ ನಡೆಯುತ್ತದೆ. ನ್ಯಾಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಉತ್ತಮ.

By admin

Leave a Reply

Your email address will not be published. Required fields are marked *