ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಇಲ್ಲಿರುವಂತಹ ಜೂನಿ ಯರ್ ಇಂಜಿನಿಯರ್ ಮತ್ತು ಸಿನಿಯರ್ ಅಕೌಂಟೆಂಟ್ ಹುದ್ದೆಗ ಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು. ಇದೆಲ್ಲಾ ಪರ್ಮ ನೆಂಟ್ ಜಾಬ್ ಆಗಿರುತ್ತದೆ ಮೊದಲನೆಯದು ಸೀನಿಯರ್ ಮೆಡಿಕಲ್ ಆಫೀಸರ್ ಈ ಹುದ್ದೆಗೆ 60,000 ದಿಂದ 1,80,000 ವೇತನ ಇರುತ್ತದೆ. ಇದಕ್ಕೆ MBBS ಡಿಗ್ರಿ ಕಂಪ್ಲೀಟ್ ಮಾಡಿರಬೇಕು ಹಾಗೆಯೇ ಎರಡು ವರ್ಷಗಳ ಅನುಭವ ಇರಬೇಕು ಈ ಒಂದು ಹುದ್ದೆಗೆ ಗರಿಷ್ಠ ವಯೋಮಿತಿ 33 ವರ್ಷ ಆಗಿರುತ್ತದೆ. ಇಲ್ಲಿ ಟೋಟಲ್ 13 ಹುದ್ದೆಗಳು ಖಾಲಿ ಇದೆ.

ಎರಡನೇದು ಅಸಿಸ್ಟೆಂಟ ರಾಜ್-ಭಾಷಾ ಈ ಒಂದು ಹುದ್ದೆಗೆ 40,000 1,40,000 ವರೆಗೆ ವೇತನ ಇರುತ್ತದೆ. ಹಿಂದಿಯಲ್ಲಿ ಮಾಸ್ಟರ್ ಡಿಗ್ರಿ ಮಾಡಿರಬೇಕು ಹಾಗೆಯೇ ಇಂಗ್ಲಿಷನ್ನು ಎಲೆಕ್ಟಿವ್ ಸಬ್ಜೆಕ್ಟ್ ಆಗಿರಬೇಕು. ಮೂರನೆಯದು ಜೂನಿಯರ್ ಇಂಜಿನಿಯರಿಂಗ್ ಸಿವಿಲ್ ವಿಭಾಗದಲ್ಲಿ, ಇದರಲ್ಲಿ ಒಟ್ಟು 68 ಪೋಸ್ಟ್ಗಳು ಖಾಲಿ ಇದೆ. ಈ ಹುದ್ದೆಗೆ 29,600 ರಿಂದ 1,19,000 ವರೆಗೆ ವೇತನ ಇರುತ್ತದೆ. ಇದಕ್ಕೆ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರ್ ಅನ್ನು ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಗರಿಷ್ಠ ವಯೋಮಿತಿ 30 ವರ್ಷ. ನಾಲ್ಕನೆಯ ದು ಎಲೆಕ್ಟ್ರಿಕಲ್ ಜೂನಿಯರ್ ಇಂಜಿನಿಯರಿಂಗ್ ಅದರಲ್ಲಿ 34 ಹುದ್ದೆಗಳು ಖಾಲಿ ಇದೆ ಇದಕ್ಕೆ ಡಿಪ್ಲೋಮೋ ಇನ್ ಎಲೆಕ್ಟ್ರಿಕಲ್ ಅನ್ನು ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇನ್ನಷ್ಟಯ ಹುದ್ದೆಗಳ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *