ಈ ನಸುಗುನ್ನಿ ಒಂದು ಬಳ್ಳಿ ರೀತಿಯ ಸಸ್ಯ ಜಾತಿಗೆ ಸೇರಿರುವಂತ ಹದ್ದು ಇದು ಮರಗಳಿಗೆ ಹಬ್ಬಿ ಕೊಂಡಿರುತ್ತದೆ ಇದು ಕೆರೆಯ ದಂಡೆಗ ಳಲ್ಲಿ ಹೆಚ್ಚಾಗಿ ಬರುತ್ತದೆ. ಈ ಒಂದು ನಸುಗುನ್ನಿ ಕಾಯಿ ಇಂಗ್ಲಿಷ್ನ ಎಸ್ ಆಕಾರದಲ್ಲಿರುತ್ತದೆ ಇದು ನೀಲಿ ಬಣ್ಣದ ಹೂವುಗಳನ್ನು ಹೊಂದಿ ರುತ್ತದೆ ಅತ್ಯಂತ ಪ್ರಭಾವಶಾಲಿಯಾಗಿರುವ ಎಲೆಗಳನ್ನು ಹೊಂದಿರುತ್ತದೆ ಎಲ್ಲಾ ನಸುಗುನ್ನಿ ಬಳ್ಳಿಗಳು ಮರಗಳ ಆಶ್ರಯದಲ್ಲಿ ಬೆಳೆಯುವಂ ತಹದ್ದು ಇದು ಒಂದು ಬಹುವಾರ್ಷಿಕ ಬೆಳೆಯಾಗಿದೆ‌. ಈ ನಸುಗುನ್ನಿ ಎಳೆ ಕಾಯಿಗಳನ್ನು ನಾವು ಪಲ್ಯದ ರೂಪದಲ್ಲಿ, ಸಾಂಬಾರ್ ರೂಪ ದಲ್ಲಿ ಬಳಸಬಹುದು. ಬಲಿತ ಕಾಯಿಗಳ ಮೇಲೆ, ಎಲೆಗಳ ಮೇಲೆ, ಕಾಂಡದ ಮೇಲೆ ಸಣ್ಣ ಸಣ್ಣ ರೋಮಗಳು ಇರುತ್ತದೆ ಇದು ನಮ್ಮ ಮೈ ಮೇಲೆ ಹಂಟಿಕೊಂಡರೆ ಕನಿಷ್ಠ 24 ಗಂಟೆ ಆದರೂ ಅದರ ತುರಿಕೆ ಇರುತ್ತದೆ.

ಆದ್ದರಿಮದ ನಸುಗುನ್ನಿಯನ್ನು ಉಷಾರಾಗಿ ಬಳಸಬೇಕು, ರಕ್ತ ಬರು ವವರೆಗೂ ಕೆರೆಯುವಂತಹ ಸ್ಥಿತಿ ಕಂಡು ಬರುತ್ತದೆ. ಜೊತೆಗೆ ಇದರ ಬೀಜವನ್ನು ತುಪ್ಪದಲ್ಲಿ ಹುರಿದು, ಹಾಲಿನಲ್ಲಿ ಬೇಯಿಸಿ ಪೌಡರ್ ಮಾಡಿ ವೀರ್ಯವರ್ಧಕ ಔಷಧಿಯಾಗಿ ಬಳಸಬಹುದು. ಈ ವೀರ್ಯವರ್ಧಕ ಪ್ರೊಟಿಸ್ಟ್ ಅಂಡ್ ಗ್ಲ್ಯಾಂಡ್ ಉತ್ಪತ್ತಿಮಾಡುವ ಶ್ರೇಷ್ಠವಾದ ಸಸ್ಯವಾಗಿದೆ ಹಾಗೆಯೇ ಇದನ್ನು ಶುಂಠಿ ಮತ್ತು ಅಮೃತಬಳ್ಳಿ ಕಷಾಯದೊಂದಿಗೆ ನಾವು ಸೇವಿಸುವುದರಿಂದ ಅನೇಕ ರೋಗಗಳ ನಿವಾರಣೆ ಮಾಡ ಬಹುದು. ಈ ನಸುಗುನ್ನಿ ಪೌಡರನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಸೇವಿಸುತ್ತಾ ಹೋದರೆ ಶೃಂಗಾರದ ಕಡೆಗೆ ನಿಮ್ಮ ಗಮನ ಹೆಚ್ಚಾಗಿ ಸುತ್ತದೆ. ಇದು ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಮಾಡುವಲ್ಲಿ ಹಚ್ಚಿನ ಪ್ರಯೋಜನಕಾರಿ ಎಂದೇ ಹೇಳಬಹುದು.

By admin

Leave a Reply

Your email address will not be published. Required fields are marked *