ಕಾಲ ಬದಲಾದಂತೆ ಟೆಕ್ನಾಲಜಿ ಕೂಡ ಬದಲಾಗುತ್ತೆ.ಮನುಷ್ಯ ತನ್ನ ಕೆಲಸಗಳನ್ನು ಮಾಡಲು ಯಂತ್ರಗಳ ಸಹಾಯ ಪಡೆಯೋದು ಯಂತ್ರಗಳ,ತಂತ್ರಜ್ಞಾನಗಳ ಮಾರ್ಪಾಡು ಮಾಡೋದು ಸರ್ವೇಸಾಮಾನ್ಯ‌.ಅದೇ ರೀತಿಯಾಗಿ ಬಟ್ಟೆ ಒಗೆಯೋಕೆ,ಪಾತ್ರೆ ತೊಳಿಯೋಕೆ ಮನೆಯ ಕೆಲಸ ಕಡಿಮೆ ಮಾಡಲು ವಾಷಿಂಗ್ ಮೆಷಿನ್,ಡಿಷ್ ವಾಷರ್ ಗಳು ಸಹ ಬಂದು ಅದೆಷ್ಟೋ ವರ್ಷಗಳಾಗಿವೆ.ಇಂದು ಈ ಲೇಖನ ಹಾಗೂ ವಿಡಿಯೋದಲ್ಲಿ IFB ಸಂಸ್ಥೆಯ ಒಂದು ಡಿಷ್ ವಾಷರ್ ಅನ್ ಬಾಕ್ಸಿಂಗ್ ಹೇಗಿದೆ ನೋಡೊಣ.ಈ ಒಂದು ಡಿಷ್ ವಾಷರ್ ನಲ್ಲಿ ಅಡುಗೆ ಮನೆಯಲ್ಲಿ ಬಳಸುವ ಸಣ್ಣ ಸಣ್ಣ ಬಟ್ಟಲುಗಳು,ತಟ್ಟೆ,ಲೋಟಗಳು,ಸಣ್ಣ ಗಾತ್ರದ ಪಾತ್ರೆಗಳು,ಎಲ್ಲವನ್ನೂ ಬಹಳ ಸುಲಭವಾಗಿ ಇಟ್ಟು ತೊಳೆಯಲು ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು.ಕೆಮಿಕಲ್ ಅಥವಾ ಡಿಟರ್ಜೆಂಟ್ ಹಾಕಿ ಪಾತ್ರೆಗಳನ್ನು ತೊಳೆಯಲು ಈ ಡಿಷ್ ವಾಷರ್ ತುಂಬಾ ಸಹಕಾರಿಯಾಗಿದೆ..ಆನ್ ಲೈನ್‌ನಲ್ಲಿ 15,000 ದಿಂದ ಆರಂಭವಾಗಿ 60,000 ದ ತನಕ ಈ ಮೆಷೆನ್ ನ ಬೆಲೆ ಇರುತ್ತದೆ..
ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ಮಿಸ್ ಮಾಡದೆ ನೋಡಿ..

By admin

Leave a Reply

Your email address will not be published. Required fields are marked *