2021 ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಶ್ರೀಮಂತ ಸೀರಿಯಲ್ ನಟಿಯರು ಇವರೇ ನೋಡಿ,ಇವರ ಸಂಬಳ ಅಂತೂ ಶಾಕಿಂಗ್.

ಕರ್ನಾಟಕ ಕಿರುತೆರೆ ಈ ಕೊರೊನಾ ಬಂದ ಮೇಲಂತೂ ಸಕತ್ ಲಾಭ ಮಾಡಿಕೊಳ್ಳುವುದು ಜೊತೆಗೆ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ.. ಕನ್ನಡದಲ್ಲಿ ಈಗ ಸೀರಿಯಲ್ ನಟ/ನಟಿಯರದ್ದೆ ಹಾವಳಿ.ನಮ್ಮ ಭಾಷೆ ಅಷ್ಟೇ ಅಲ್ಲದೆ ಇಲ್ಲಿ ನಟಿಸುವ ಎಷ್ಟೋ ನಟ/ನಟಿಯರು ಈಗ ಪರಭಾಷೆ ನೆಲದಲ್ಲಿ ಹೆಸರು ಮಾಡ್ತಾ ಇದ್ದಾರೆ.ಅದೇ ರೀತಿ ನಮ್ಮ ಕನ್ನಡ ಕಿರುತೆರೆ ಹಾದಿಯಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರ ಬಗ್ಗೆ ಮಾತಾಡೊಣ ಬನ್ನಿ.ಟಾಪ್ 10 – ಕಾವ್ಯಶ್ರೀ ಮಂಗಳಗೌರಿ ಮದುವೆ ಸೀರಿಯಲ್ ನಲ್ಲಿ ನಟಿಸುತ್ತಾರೆ.ಚಾನಲ್ ಕಲರ್ಸ್ ಕನ್ನಡ.ಇವರ ಸಂಭಾವನೆ 7,000 ರೂ ( Avg) ಒಂದು ಎಪಿಸೋಡ್ ಗೆ.ಟಾಪ್ -9 ಪ್ರಿಯಾಂಕ ಶಿವಣ್ಣ ಸತ್ಯ ಹಾಗೂ ಕೃಷ್ಣ ಸುಂದರಿ ಸೀರಿಯಲ್,ಚಾನಲ್ – ಝೀ ಕನ್ನಡ.ಸಂಭಾವನೆ 10,000 ರೂ ( AvG) ಒಂದು ಎಪಿಸೋಡ್ ಗೆ.

ಟಾಪ್ – 8 ರಂಜನಿ ರಾಘವನ್ ಕನ್ನಡತಿ ಸೀರಿಯಲ್,ಕಲರ್ಸ್ ಕನ್ನಡ.ಸಂಭಾವನೆ 10,000 ರೂ ಒಂದು ಎಪಿಸೋಡ್ ಗೆ.ಟಾಪ್ -7 ಮೋಕ್ಷಿತ ಪೈ : ಪಾರು ಸೀರಿಯಲ್,ಝೀ ಕನ್ನಡ.ಸಂಭಾವನೆ 12,000 ರೂ ಒಂದು ಎಪಿಸೋಡ್ ಗೆ.ಟಾಪ್ -6 ವಿನಯ ಪ್ರಸಾದ್ ಪಾರು ಸೀರಿಯಲ್ ,ಝೀ ಕನ್ನಡ.ಸಂಭಾವನೆ 14,000 ಒಂದು ಎಪಿಸೋಡ್ ಗೆ.ಟಾಪ್ -5 ಗೌತಮಿ ಜಾಧವ್ ಸತ್ಯ ಸೀರಿಯಲ್. ಝೀ ಕನ್ನಡ.ಸಂಭಾವನೆ 15,000 ( Avg) ಒಂದು ಎಪಿಸೋಡ್. ಟಾಪ್ – 4 ನಿಶಾ ಮಿಲನ‌ ಗಟ್ಟಿಮೇಳ, ಝೀ ಕನ್ನಡ. ಸಂಭಾವನೆ 20,000 ಒಂದು ಎಪಿಸೋಡ್. ಟಾಪ್ 3 ನಮ್ರತಾ ಗೌಡ ನಾಗಿಣಿ 2,ಝೀ ಕನ್ನಡ. ಸಂಭಾವನೆ 25,000 ಒಂದು ಎಪಿಸೋಡ್.ಟಾಪ್ 2 ಮೇಘ ಶೆಟ್ಟಿ ಜೊತೆ ಜೊತೆಯಲಿ,ಝೀ ಕನ್ನಡ.ಸಂಭಾವನೆ 25,000 ರೂ.ಒಂದು ಎಪಿಸೋಡ್. ಟಾಪ್ 1 ಉಮಾಶ್ರೀ ಪುಟ್ಟಕ್ಕ‌ನ ಮಕ್ಕಳು,ಝೀ ಕನ್ನಡ ಸಂಭಾವನೆ 30,000 ರೂ ಒಂದು ಎಪಿಸೋಡ್.

By admin

Leave a Reply

Your email address will not be published. Required fields are marked *