25 ವರ್ಷ ಕಾಣೆಯಾಗಿದ್ದ ಮಗು ತನ್ನ ತಾಯಿಯನ್ನು ಹುಡುಕುವ ರೋಚಕ ಕಥೆ ಇದು..ಗೂಗಲ್ ಹಾಗೂ ದೇವರು ಮಾಡಿದ ನೈಜ ಪವಾಡ ಇದು

ನಮಸ್ಕಾರ ಸ್ನೇಹಿತರೆ ನೀವು ಪವಾಡಗಳಲ್ಲಿ ಹಾಗೂ ಚಮತ್ಕಾರಗಳಲ್ಲಿ ನಂಬಿಕೆ ಇಡುತ್ತೀರಾ..ನಿಮ್ಮ ಮನಸ್ಸಿಗೆ ಹತ್ತಿರವಾಗುವ ಒಂದು ನೈಜ ಘಟನೆ ಆಗಿದೆ.ಇದು ನಾಲ್ಕು ವರ್ಷದ ಹುಡುಗ ಸಾರುವಿನ‌ ಕಥೆ ಆಗಿದೆ.ಈ ಸಾರುವಿನ ಜನ್ಮ ಒಂದು ಕಡುಬಡತನದ ಕುಟುಂಬದಲ್ಲಿ ಆಗಿತ್ತು..ಮನೆಯನ್ನ ಈ ಹುಡುಗನ ಅಣ್ಣ ರಾಜು ನಡೆಸುತ್ತಿದ್ದ.ರಾಜು ಹೆಚ್ಚಾಗಿ ರೈಲ್ವೆ ಸ್ಟೇಷನ್ ಗಳಲ್ಲಿ, ರೈಲುಗಳನ್ನ ಕ್ಲೀನ್ ಮಾಡಿ ಇಡೀ ಕುಟುಂಬವನ್ನು ನಡೆಸುತ್ತಿದ್ದ. ಜೊತೆಗೆ ಸಾರುವಿನ ತಾಯಿ ಮನೆ ಮನೆಗಳಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಳು.ಆದರೆ ದುರಾದೃಷ್ಟವಶಾತ್ ಸಾರುವಿನ ತಂದೆ 2 ವರ್ಷದ ಹಿಂದೆಯೇ ತೀರಿಕೊಂಡಿದ್ದರು.ಒಂದು ದಿನ ಸಾರುವಿನ ತಾಯಿ ರಾತ್ರಿ ಕೂಡ ಕೆಲಸಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗೆಯೇ ಅದೇ ದಿವನ ರಾಜುವಿಗೆ ನೈಟ್ ಡ್ಯೂಟಿ ಇರುತ್ತದೆ.

ಇದೆ ಕಾರಣ ರಾಜು ತನ್ನ ತಮ್ಮ ಸಾರು ನನ್ನ ಮಲಗಿಸಿ ಕೆಲಸಕ್ಕೆ ಹೋಗುತ್ತಿನಿ ಅಂತ ಹೇಳುತ್ತಾನೆ.ಆದರೆ ಅಂದು ರಾತ್ರಿ ನಡೆದ ಆ ಒಂದು ಘಟನೆ ಇಡೀ ಪರಿವಾರವನ್ನೇ ಚಿದ್ರ ಚಿದ್ರಗೊಳಿಸುತ್ತು.ಆ ರಾತ್ರಿ ಸಾರು ನಾನು ಒಬ್ಬನೇ ಹೇಗೆ ಮಲಗೋದು ನನಗೆ ಭಯ ಆಗುತ್ತದೆ ಎಂದು ಅಣ್ಣನ ಜೊತೆ ರೈಲ್ವೆ ಸ್ಟೇಷನ್ ಹೋಗೊಕೆ ಹಠ ಮಾಡ್ತಾನೆ.ಕೊನೆಗೆ ಅಣ್ಣ ಸರಿ ಎಂದು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾನೆ..ರಾಜು ಸಾರು ನನ್ನ ರೈಲ್ವೇ ಬೆಂಚ್ ಮೇಲೆ ಕೂರಿಸಿ ಕೆಲಸಕ್ಕೆ ಹೊರಡ್ತಾನೆ ಆಗ ಸಾರು ಬರುವಾಗ ನನಗೆ ಸಾಕಷ್ಟು ಜಿಲೇಬಿಗಳನ್ನು ತಗೊಂಡು ಬಾ ಅಂತ ಮನವಿ ಮಾಡ್ತಾನೆ..ರಾಜು ಕೆಲಸ ಶುರು ಮಾಡಿದ ನಂತರ ಅಲ್ಲಿ ಆದ ಘಟನೆ ಸಾರುವಿನ ಜೀವನದಲ್ಲಿ ಮಾಡಿದ ನೋವು,ಅದ್ಬುತಗಳು ಏನು ಅಂತ ನೋಡೊಕೆ ಈ ಮೇಲಿನ ವಿಡಿಯೋ ಮಿಸ್ ಮಾಡದೆ ನೋಡಿ.

By admin

Leave a Reply

Your email address will not be published. Required fields are marked *