ಕೇವಲ ಒಂದು ಉಪಾಯದಿಂದ 45 ಕೋಟಿ ಒಂದು ಗಂಟೆಯಲ್ಲಿ ಒಂದು ವ್ಯಕ್ತಿಗೆ ಸಿಕ್ಕಿತು‌ ಹೇಗೆ‌ ಗೊತ್ತ ? ಈ ವಿಡಿಯೋ ನೋಡಿನಮಸ್ಕಾರ ಸ್ನೇಹಿತರೆ , ಮನುಷ್ಯನ ದೇಹವು 70% ಪ್ರತಿಶತ ನೀರಿನಿಂದಲೇ ತಯಾರಾಗಿರುತ್ತದೆ.ನೀರಿನಿಂದಲೇ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು ಎಂಬ ವಿಷಯವನ್ನು ತುಂಬಾ ಕಡಿಮೆ ಜನರು ತಿಳ್ಕೋಂಡಿರ್ತಾರೆ.ಅಂದರೆ ಯಾರ ಜೀವನದಲ್ಲಿ ಹೆಚ್ಚಾಗಿ ಕಷ್ಟಗಳು ಬರುತ್ತಾ ಇರುತ್ತೋ,ಯಾರಿಗೆ ಹಣದ ಕೊರತೆ ಇರುತ್ತೋ.ಯಾರಿಗೆ ಯಾವ ಕಾರ್ಯದಲ್ಲೂ ಯಶಸ್ಸು ಸಿಗ್ತಾ ಇರೊದಿಲ್ವೋ ಅದು ಚಿಂತೆ ಇರಲಿ,ದುಃಖ ಇರಲಿ ಇಲ್ಲಿ ನೀರಿನ ಮೂಲಕ ನೀವು ನಿಮ್ಮ ಅದೃಷ್ಟದ ವೃದ್ದಿಯನ್ನು ಕಾಣಬಹುದು.ಮನುಷ್ಯನಿಗೆ ದುಃಖ ಕಷ್ಟಗಳು ಹೆಚ್ಚಾಗುತ್ತೋ ಆಗ ದೇಹದಲ್ಲಿನ ನೀರು ಕಲುಷಿತ ಆಗಿದೆ ಎಂದರ್ಥ. ಯಾವಾಗ ಈ ನೀರು ಕಲುಷಿತ ಆಗ್ತಿರಿತ್ತೋ ಇದರಿಂದ ರೋಗಗಳು,ಚಿಂತೆಗಳು,ಸಮಸ್ಯೆಗಳು ಹತ್ತಿರ ಬರುತ್ತೆ.ನೀರು ಎಲ್ಲಿತನಕ ನಮ್ಮ ದೇಹದಲ್ಲಿ ಕಲುಷಿತ ಆಗಿರುತ್ತೋ ಅಲ್ಲಿತನಕ ಸಕಾರಾತ್ಮಕ ಜೀವನವನ್ನು ಕಾಣೊದಕ್ಕೆ ಸಾಧ್ಯ ಆಗೋದಿಲ್ಲ.

ಮಂದಿರಗಳಲ್ಲಿ ನೀರನ್ನು ಸಿಂಪಡನೆ ಮಾಡೊದು,ನೀರನ್ನು ಕುಡಿಯೋಕೆ ಕೊಡೊದು ಮಾಡ್ತಾರೆ.ಆ ನೀರನ್ನು ನೀವು ಕುಡಿದಾಗ ತಕ್ಷಣವೇ ನೀವು ಒಂದು ಒಳ್ಳೆಯ ಎನರ್ಜಿ ಹಾಗೂ ಪಾಸಿಟಿವ್ ಎನರ್ಜಿಯನ್ನು ಅನುಭವಿಸ್ತೀರಾ‌.ಯಾಕೆಂದರೆ ದೇವಾಲಯಗಳಲ್ಲಂತೂ ಪೂಜೆ ಪ್ರಾರ್ಥನೆಗಳು ನಡೆಯುತ್ತಲೆ ಇರುತ್ತದೆ.ಹಾಗಾಗಿ ಈ ನೀರು ಕೂಡ ಮಂತ್ರದಿಂದ ಕೂಡಿರುತ್ತೆ.ಭಿನ್ನ ಭಿನ್ನವಾದ ಮಂತ್ರವನ್ನು ಅಭಿಮಂತ್ರ ಮಾಡಿಕೊಂಡು ನೀವು ಆ ನೀರನ್ನು ಸೇವಿಸುತ್ತಾ ಹೋದರೆ ನಿಮ್ಮ ಬದಲಾಗಲು ತುಂಬಾ ಸಮಯ ಇಡಿಯೋದಿಲ್ಲ.ಹಲವಾರು ಜನರ ಜೀವನದಲ್ಲಿ ಕಷ್ಟ ದರಿದ್ರ ಅನ್ನೋದು ಆವರಿಸಿಕೊಂಡಿರುತ್ತೆ.ಈ ಒಂದು ಮಂತ್ರವನ್ನು ಪಠಿಸಿ ನೀವು ನೀರನ್ನು ಕುಡಿದರೆ ನಿಮ್ಮ ಎಲ್ಲಾ ಸಮಸ್ಯೆ ಕಳೆಯುತ್ತೆ.ಒಂದು ಗಾಜಿನ ಲೋಟ ತೆಗೆದುಕೊಳ್ಳಬೇಕು ಹೊಸ ಲೋಟ ಆದರೆ ಬಹಳ ಒಳ್ಳೆಯದು.ಆ ಲೋಟಕ್ಕೆ ಒಂದು ಸ್ವಸ್ತಿಕ್ ಚಿಹ್ನೆ ಹಾಗೂ ಇನ್ನೊಂದೆಡೆ ಓಂ ಅಂತ ಬರೆದು ನೀರು ತುಂಬಿಸಿ ದೇವರ ಮುಂದೆ ಇಡಬೇಕು ನಂತರ ಏನು ಮಾಡಬೇಕೆಂದು ಮೇಲಿನ ವಿಡಿಯೋ ನೋಡಿ..

By admin

Leave a Reply

Your email address will not be published. Required fields are marked *