ಪುನೀತ್ ರಾಜ್ ಕುಮಾರ್ ಅವರ ಗ್ರಾನೈಟ್ ಬಿಜಿನೆಸ್ ಏನಾಯ್ತು ಗೊತ್ತಾ ? ಪುನೀತ್ ಹೆಸರಲ್ಲಿ ಮೋಸ ಮಾಡಿದ್ರಾ ? » Karnataka's Best News Portal

ಪುನೀತ್ ರಾಜ್ ಕುಮಾರ್ ಅವರ ಗ್ರಾನೈಟ್ ಬಿಜಿನೆಸ್ ಏನಾಯ್ತು ಗೊತ್ತಾ ? ಪುನೀತ್ ಹೆಸರಲ್ಲಿ ಮೋಸ ಮಾಡಿದ್ರಾ ?

ಪುನೀತ್ ರಾಜ್ ಕುಮಾರ್ ಅವರ ಗ್ರಾನೈಟ್ ಬಿಜಿನೆಸ್ ಏನಾಯ್ತು ಗೊತ್ತಾ ? ಪುನೀತ್ ಹೆಸರಲ್ಲಿ ಮೋಸ ಮಾಡಿದ್ರಾ ?
ಪುನೀತ್ ರಾಜಕುಮಾರ್ ಅವರ ಸಾವಿನ ನೋವನ್ನು ಅರಗಿಸಿಕೊಳ್ಳುವುದು ಅಸಾಧ್ಯವಾಗಿದೆ. ಈಗಲೂ ಕೂಡ ಅವರು ನಮ್ಮನ್ನು ಅಗಲಿ ಹತ್ತು ದಿನಗಳಾಗಿದ್ದರೂ ನಂಬಲು ಅಸಾಧ್ಯವಾಗಿದೆ ಎಲ್ಲಿ ನೋಡಿದರೂ ಅವರ ಬಗ್ಗೆ ಚರ್ಚೆ ನ್ಯೂಸ್ ಚಾನೆಲ್ ಗಳನ್ನು ಕೂಡ ಇದೆ, ಪ್ರತಿಯೊಬ್ಬರ ಮನೆಯಲ್ಲಿ ಪ್ರತಿಯೊಬ್ಬರ ಸಾರ್ವಜನಿಕ ವಲಯದಲ್ಲೂ ಕೂಡ ಇವರದೇ ನ್ಯೂಸ್ ಆಗಿದೆ.ಸಮಾಧಿ ಬಳಿ ಸಾಗರೋಪಾದಿ ಜನ ಬರುತ್ತಿದ್ದಾರೆ ಇನ್ನೊಂದು ಕಡೆಯಿಂದ ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ ಮತ್ತು ಓರ್ವ ವ್ಯಕ್ತಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾರೆ ಎಂಬುವುದನ್ನು ನಾವೆಲ್ಲರೂ ಕೂಡ ಯೋಚನೆ ಮಾಡುವ ಅವಶ್ಯಕತೆ ಇದೆ.ಈ ಕೆಳಗಿನ ವಿಡಿಯೋ ನೋಡಿ.

ಇದಕ್ಕೆ ಕಾರಣ ಪುನೀತ್ ರಾಜಕುಮಾರ್ ಅವರಿಗೆ ವಿಶೇಷವಾದಂತಹ ವ್ಯಕ್ತಿತ್ವ ಮತ್ತು ಒಂದು ಸಣ್ಣ ವಿವಾದ ಒಂದು ಸಣ್ಣ ಕಪ್ಪುಚುಕ್ಕೆ ಇಲ್ಲದಂತ ಅತ್ಯಂತ ಅಂದ್ರೆ ಅದು ಪುನೀತ್ ರಾಜಕುಮಾರ್ ಹುಟ್ಟಿದಾಗಿನಿಂದಲೂ ಇಲ್ಲಿ ವರೆಗೆ ಕೂಡ ಒಂದು ಸಣ್ಣ ಕಪ್ಪುಚುಕ್ಕೆ ಇಲ್ಲ ಹಾಗಾಗಿ ಯಾವ ಚಿಕ್ಕ ವಿವಾದವೂ ಕೂಡ ಮಾಡಿಕೊಂಡಿಲ್ಲ . ಅಲ್ಲಿ ಹೊಡೆದರಂತೆ ಅಹಂಕಾರ ಪಟ್ಟರಂತೆ ಇಲ್ಲಿ ಕೂಗಾಡಿದ್ರು ಡೈರೆಕ್ಟರ್ ಗೆ ಮತ್ತು ಪ್ರೊಡ್ಯೂಸರ್ ಗೆ ಹೀಗೆ ಹಾಗೆ ಅಂತ ಹೇಳಿದ್ರಂತ ಅಂತ ಯಾವುದು ವಿವಾದಗಳಿಲ್ಲ.ಅಂತಹ ಸರಳಜೀವಿ ಆಗಿದ್ದ ಪುನೀತ್ ರಾಜಕುಮಾರ್ ಅವರಿಗೆ ಏನಾಯ್ತು ಎಂಬುದೇ ನಂಬಲಿಕ್ಕಾಗುತ್ತಿಲ್ಲ..! ಆಗಿದ್ರೆ ಪುನೀತ್ ರಾಜಕುಮಾರ್ ಅವರ ಗ್ರಾನೆಟ್ ಬಿಸಿನೆಸ್ ಏನಾಗಿದೆ ಯಾವ ಹಂತದಲ್ಲಿದೆ ಎಲ್ಲವೂ ನೋಡೋಣ ಬನ್ನಿ.ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now
[irp]


crossorigin="anonymous">