ಗ್ರಹಗಳ ಚಲನವಲನಗಳು ಮನುಷ್ಯನ ಜೀವನದಲ್ಲಿ ಏರುಪೇರು ಸುಖ ದುಃಖಗಳು ನಿರ್ಧಾರವಾಗುತ್ತದೆ.ಹಾಗೆಯೇ ವರ್ಷದಿಂದ ವರ್ಷಕ್ಕೆ ಗ್ರಹಗಳ ಸ್ಥಾನಪಲ್ಲವಾಗುತ್ತಿರುತ್ತದೆ.ಕೆಲವು ಗ್ರಹಗಳು ಒಂದೂ ವರೆ ವರ್ಷಕ್ಕೆ,ಎರಡು ವರೆ ವರ್ಷಕ್ಕೆ ಹೀಗೆ ಗ್ರಹಗಳು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಚಲಿಸುತ್ತದೆ.ಹೀಗೆ ವರ್ಷಭವಿಷ್ಯ ನೋಡಬೇಕಾದರೆ ಶನಿ,ಗುರು,ರಾಹು ಕೇತು ಗ್ರಹಗಳನ್ನು ನಾವು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ತೀವಿ.ಯಾಕೆಂದರೆ ದೀರ್ಘಕಾಲದ ತನಕ ಒಂದು ಗ್ರಹದಲ್ಲಿ ಸಂಚಾರ ಮಾಡುವ ಗ್ರಹಗಳು ಇವಾಗಿವೆ.2022 ರಲ್ಲಿ ಅತ್ಯಂತ ಯಶಸ್ಸನ್ನು ಪಡೆಯುವ ರಾಶಿಗಳು ಯಾವುದೆಂದರೆ ಮೊದಲನೆಯದಾಗಿ ವೃಷಭ ರಾಶಿ.ಯಾಕೆಂದರೆ ಇಷ್ಟು ದಿನ ನಿಮ್ಮ ರಾಶಿಯಲ್ಲಿ ರಾಹು ಸ್ಥಿತನಾಗಿದ್ದ.ಸಪ್ತಮದಲ್ಲಿ ಕೇತು ಸ್ಥಿತನಾಗಿದ್ದ.ಇದರಿಂದ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗುತ್ತಿತ್ತು.ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗುತ್ತಿತ್ತು 2021 ರಲ್ಲಿ ಬಾರಿ ಕಷ್ಟಗಳನ್ನು ಅನುಭವಿಸಿದ ನಿಮಗೆ 2022 ಶುಭ ಜೀವನವನ್ನು ನೀಡುತ್ತೆ.2022 ರಲ್ಲಿ ಹಣಕಾಸಿನ ವಿಷಯ ಹಾಗೂ ಶತ್ರುಗಳ ವಿಷಯದಲ್ಲಿ ಜಯ.ಶತ್ರುಗಳಿಂದಲೇ ಶುಭವಾಗುತ್ತೆ.ಜೊತೆಗೆ ಈ ವರ್ಷ ಕುಟುಂಬ ಸೌಖ್ಯ ಪ್ರಾಪ್ತಿ,ಗುರುವಿನ ಕೃಪೆಯಿಂದ ಲಾಭಗಳು ಸ್ವಂತ ಉದ್ಯೋಗ ಮಾಡುತ್ತಿದ್ದರೆ ತುಂಬಾ ಬದಲಾವಣೆಗಳು ಶುರುವಾಗುತ್ತದೆ.ಹಳೆ ಸಾಲಗಳು ಕಳೆಯುತ್ತೆ ಆರ್ಥಿಕವಾಗಿ ಶುಭವನ್ನು ಕಾಣ್ತೀರಾ.

ಇನ್ನೂ ಎರಡನೆಯ ರಾಶಿ ಮಿಥುನ ರಾಶಿ ನಿಮಗೆ ಇಷ್ಟು ದಿನ ಅಷ್ಟಮ ಶನಿ ಇತ್ತು.ಆದರೆ ಭಾಗ್ಯದಲ್ಲಿ ಗುರು ಇದ್ದ ಕಾರಣ ಬಂದ ಕಷ್ಟನಷ್ಟಗಳನ್ನು ನಿಭಾಯಿಸುತ್ತಾ ಬಂದಿದ್ದೀರಿ.ಸಂಗಾತಿಯ ಅನಾರೋಗ್ಯ,ಹಣಕಾಸಿನ ಸಮಸ್ಯೆಗಳನ್ನ 2021 ರಲ್ಲಿ ನೋಡಿದ್ದೀರಿ.ಆದರೆ 2022 ರಲ್ಲಿ ಗುರುವು ದಶಮ ಸ್ಥಾನಕ್ಕೆ ಪ್ರವೇಶ ಮಾಡ್ತಾ ಇದ್ದಾರೆ.ಇದರಿಂದ ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ.ಒಳ್ಳೆಯ ಹೆಸರು ಕೀರ್ತಿ ಪ್ರತಿಷ್ಠೆ ವೃದ್ದಿಯಾಗುತ್ತದೆ.ಮುಟ್ಟಿದ್ದೆಲ್ಲಾ ಚಿನ್ನವಾಗುವಂತಹ ಅದ್ಬುತ ಸಮಯ ನಿಮಗೆ 2022 ರಲ್ಲಿ ಆರಂಭವಾಗುತ್ತದೆ‌.ಮೂರನೆಯದಾಗಿ ವೃಶ್ಚಿಕ ರಾಶಿ,ನಾಲ್ಕನೆಯದಾಗಿ ಧನಸ್ಸು ರಾಶಿ ಹಾಗೂ ಐದನೆಯದಾಗಿ ಮೀನ ರಾಶಿ ಈ ರಾಶಿಗಳ ಸಂಪೂರ್ಣ 2022 ರ ಭವಿಷ್ಯ ತಿಳಿಯಲು ಈ‌ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *