ತೆಂಗಿನಕಾಯಿ ತುರಿಯುತ್ತೆ ತರಕಾರಿ ಹಚ್ಚುತ್ತೆ,ಬೆಣ್ಣೆ ಮಾಡುತ್ತೆ,ಹಿಟ್ಟು ಕಲಿಸುತ್ತೆ,ರೋಬೋಟ್ ಮಿಕ್ಸಿ.ಇದರ ಲಾಭಗಳು ಅಪಾರ.. » Karnataka's Best News Portal

ತೆಂಗಿನಕಾಯಿ ತುರಿಯುತ್ತೆ ತರಕಾರಿ ಹಚ್ಚುತ್ತೆ,ಬೆಣ್ಣೆ ಮಾಡುತ್ತೆ,ಹಿಟ್ಟು ಕಲಿಸುತ್ತೆ,ರೋಬೋಟ್ ಮಿಕ್ಸಿ.ಇದರ ಲಾಭಗಳು ಅಪಾರ..

ಟೆಕ್ನಾಲಜಿ ಬೆಳೆದಂತೆ ಮನುಷ್ಯನ ಕೆಲಸ ಸಹ ಕಡಿಮೆ ಆಗುತ್ತಾ ಹೋಗುತ್ತೆ.ಕಾಲಕ್ರಮೇಣ ಜಗತ್ತು ಬದಲಾಗ್ತಿದೆ.ಮನುಷ್ಯ ಮೊದಲು ಒಳಕಲ್ಲು,ಗುಂಡು ಕಲ್ಲು ಹೀಗೆ ರುಬ್ಬುವ ಕೆಲಸಕ್ಕೆ ಬಳಸುತ್ತಿದ್ದವನು ಇಂದು ಆಧುನಿಕತೆಯ ಬೆನ್ನೇರಿ‌ ಮಿಕ್ಸಿ,ಗ್ರೈಂಡರ್ ಜೊತೆ ಜೊತೆಗೆ ಪಾತ್ರೆ ತೊಳೆಯೋಕು ಡಿಷ್ ವಾಷರ್ ಕಂಡು ಹಿಡಿದ.ಅದೇ ರೀತಿಯಾಗಿ ಗೃಹಿಣಿಯರಿಗೆ ಬಹಳ ಸುಲಭವಾಗುವಂತಹ ಈ ರೋಬೊಟಿಕ್ ಮಿಕ್ಸರ್ ಗ್ರೈಂಡರ್ ಈಗ ಬಾರಿ ಜನಪ್ರೀಯತೆ ಪಡೆಯುತ್ತಿದೆ.ಈ‌ ಒಂದು ಮಿಕ್ಸರ್ ಗ್ರೈಂಡರ್ ಅನ್ನು ಆನ್ ಲೈನ್ ನಿಂದ ಸುಲಭವಾಗಿ ಖರೀದಿಸಬಹುದು.ಇದರ ಬೆಲೆ ಸುಮಾರು ಹತ್ತು ಸಾವಿರ ರೂಪಾಯಿಗಳಾಗಿದ್ದು.ಯಾವೆಲ್ಲಾ ರೀತಿ ಅಡುಗೆ ಮನೆಗೆ ಸಹಾಯವಾಗುತ್ತೆ ಈ ಕೆಳಗಿನ ವಿಡಿಯೋ ನೋಡಿ.

ತೆಂಗಿನಕಾಯಿ ತುರಿಯುತ್ತೆ ತರಕಾರಿ ಹಚ್ಚುತ್ತೆ,ಬೆಣ್ಣೆ ಮಾಡುತ್ತೆ,ಹಿಟ್ಟು ಕಲಿಸುತ್ತೆ,ರೋಬೋಟ್ ಮಿಕ್ಸಿ.ನಾವಿಂದು ತಿಳಿಸುವಂತಹ ಮಾಹಿತಿಯು ಬಹಳ ಅತ್ಯದ್ಭುತವಾಗಿದೆ ತರಕಾರಿ ಹೆಚ್ಚುತ್ತೆ ಜ್ಯೂಸ್ ಮಾಡುತ್ತೆ ಬೆಣ್ಣೆ ತೆಗೆಯುತ್ತೇವೆ ಮತ್ತು ಎಲ್ಲಾತರ ಹಿಟ್ಟುಗಳನ್ನು ಕಲಿಸುತ್ತದೆ ಹಾಗೂ ಎಲ್ಲಾ ತರ ತರಕಾರಿಗಳನ್ನು ತುರಿದು ಕೊಡುತ್ತದೆ.ಇದು ಇದು ಪ್ರತಿಯೊಂದು ನೀವು ಅಡುಗೆ ಮಾಡುವ ಎಲ್ಲಾ ಕೆಲಸಗಳಿಗೂ ಸಹಾಯ ಮಾಡುತ್ತದೆ ಹಾಗೂ ಇದು ಥೌಸಂಡ್ ವ್ಯಾಟ್ ನ ಮಿಕ್ಸಿ ಆಗಿದೆ.ನೀವು ಈ ಒಂದು ಮಿಕ್ಸಿಯನ್ನು ಫ್ರೀ ಹೋಂ ಡೆಲಿವರಿ ಸಹ ಪಡೆಯಬಹುದು.ಈ ಒಂದು ಮಿಕ್ಸಿಯನ್ನು ಯಾವ ಯಾವ ರೀತಿಯಲ್ಲಿ ಬಳಸಬೇಕು ಎಂಬುದನ್ನು ಈ ಕೆಳಗಿನ ವಿಡಿಯೋ ನೋಡಿ.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

WhatsApp Group Join Now
Telegram Group Join Now


crossorigin="anonymous">