ಪುನೀತ್ ರಾಜ್ ಕುಮಾರ್ ಅವರ ಜಾತಕದಲ್ಲಿ ಸಾವಿನ ಸುಳಿವಿತ್ತಾ ? ಜಾತಕದಲ್ಲಿ ಸಂಧಿ ಯಾವುದು ಗೊತ್ತಾ ? ನೀವು ಅರಿಯದ ಸತ್ಯ ಇದು » Karnataka's Best News Portal

ಪುನೀತ್ ರಾಜ್ ಕುಮಾರ್ ಅವರ ಜಾತಕದಲ್ಲಿ ಸಾವಿನ ಸುಳಿವಿತ್ತಾ ? ಜಾತಕದಲ್ಲಿ ಸಂಧಿ ಯಾವುದು ಗೊತ್ತಾ ? ನೀವು ಅರಿಯದ ಸತ್ಯ ಇದು

ಪುನೀತ್ ಅವರು ಸದ್ಗತಿಯನ್ನು ಪಡೆದರು ಮರಣಹೊಂದಿದರು ಎಂದರೆ ಇದು ಆಕಸ್ಮಿಕವಾ ಅಥವಾ ಅಯಾಚಿತವ ಅಥವಾ ದುರುದ್ದೇಶವ ಜಾತಕದಲ್ಲಿ ಅವರಿಗೆ ಒಂದು ಸಂಧಿಕಾಲ ಇತ್ತು ಮಾರ್ಚ್ನಲ್ಲಿ ಈ ರೀತಿ ಆಯ್ತಲ್ಲ ಇದಕ್ಕೇನು ಕಾರಣ ಸ್ವಲ್ಪ ಮಟ್ಟಿಗೆ ನೋಡುವುದಾದರೆ ಅವರ ಹೆಸರು ಲೋಹಿತ್ ಅವರ ಜನ್ಮದಿನಾಂಕ ನಮಗೆ ತಿಳಿದ ಹಾಗೆ 17-3-1975 ಇಸ್ವಿಯಲ್ಲಿ ಜೊತೆಯಲ್ಲಿ ಅವರ ಸಮಯ ಸಂಜೆ 6:07 ಯಲ್ಲಿ ಹುಟ್ಟಿದವರು.ಹಾಗೂ ಜಾತಕ ನೋಡಿದರೆ ಬಹಳ ವಿಶೇಷವಾಗಿದೆ ಜಾತಕ ನೋಡುವುದಾದರೆ ಸಿಂಹಲಗ್ನ ವಾಗುತ್ತದೆ 8 ಅಂಶಗಳಿವೆ ಆನಂತರ ಚಂದ್ರನೂ ಭರಣಿ ನಕ್ಷತ್ರದಲ್ಲಿ ಮೇಷ ರಾಶಿಯಲ್ಲಿದ್ದಾನೆ,3ನೇ ಪಾದದಲ್ಲಿ ಇದ್ದಾರೆ ತುಲಾ ಅಂಶ ವಾಯಿತು ಅಧಿಪತಿ ಶುಕ್ರ ವಾಗಿರುತ್ತದೆ

ವಿಶೇಷವಾಗಿ ಲಗ್ನಕ್ಕೆ ಕುಜ ಅಧಿಪತಿ ಆದ್ದರಿಂದ ಆಕ್ಟಿವಿಟೀಸ್ ಜಾಸ್ತಿ.ಯಾವಾಗಲೂ ವ್ಯಾಯಾಮ ಯೋಗ ಅದಕ್ಕಿಂತ ಹೇಳಬೇಕೆಂದರೆ ಪುಟಿದೇಳುವ ಶರೀರ ಉದಾರಣೆಗೆ ಒಂದು ಚೆಂಡನ್ನ ಗೋಡೆಗೆ ಹೊಡೆದರೆ ಹೇಗೆ ನಮ್ಮ ಬಳಿ ಬರುತ್ತದೆಯೋ ಅದೇ ರೀತಿಯಲ್ಲಿ ದೇಹ ಕೆಳಗೆ ಬಿದ್ದರೂ ಸಹ ಪುಟಿದೇಳು ವಂತಹ ದೇಹ.ಜೊತೆಯಲ್ಲಿ ಚಿತ್ರರಂಗದಲ್ಲಿ ಧಾರಾವಾಹಿಯಲ್ಲಿ ಇನ್ನಿತರೆ ಮಾಧ್ಯಮದಲ್ಲಿ ಮಿಂಚು ವಂತಹ ಮುಖ ಶರೀರವಾಗಿದೆ. ಪಿತ್ರಾರ್ಜಿತ ವಾದಂತಹ ಗುಣಲಕ್ಷಣಗಳು ಇರುತ್ತದೆ.ಇಷ್ಟೆಲ್ಲಾ ಆರೋಗ್ಯವಿದ್ದರೂ ಪುನೀತ್ ಅವರ ಸಾವು ಹೇಗಾಯ್ತು ಇದಕ್ಕೆ ಏನಾದರು ದೋಷವಿತ್ತಾ ಆಕಸ್ಮಮ ಸಾವಾ ಇನ್ನೂ ಆಯಸ್ಸಿತ್ತಾ ಎಂಬುದರ ಸಂಪೂರ್ಣ ವಿಷಯವನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ.

ವಿಡಿಯೋ ಹಾಗೂ ಸಂಪೂರ್ಣ ಮಾಹಿತಿ ಕೃಪೆ : Heggadde studio ( ಹೆಗ್ಗದ್ದೆ ಸ್ಟುಡಿಯೋ) Youtube Channel
ಈ‌ ಲೇಖನದ ಬಗ್ಗೆ ವಿಡಿಯೋ ಬಗ್ಗೆ ಯಾವುದೇ ಮಾಹಿತಿ ಅಥವಾ ಗೊಂದಲ ಇದ್ದರೆ ಸಂಬಂಧಿಸಿದ ಯೂಟ್ಯೂಬ್ ಚಾನಲ್ ಅನ್ನು ಸಂಪರ್ಕಿಸತಕ್ಕದ್ದು.

WhatsApp Group Join Now
Telegram Group Join Now


crossorigin="anonymous">