ಅಪ್ಪುಗೆ ಹೃದಯ ಕೈ ಕೊಡಲು ಮುಖ್ಯ ಕಾರಣ ಆ ಸ್ಲೋ ಪಾಯ್ಸನ್.ಅಭಿಮಾನಿಗಳೆ ಪುನೀತ್ ಅವರ ಈ ಘಟನೆ ನಿಮಗೆ ಎಚ್ಚರಿಕೆ..! » Karnataka's Best News Portal

ಅಪ್ಪುಗೆ ಹೃದಯ ಕೈ ಕೊಡಲು ಮುಖ್ಯ ಕಾರಣ ಆ ಸ್ಲೋ ಪಾಯ್ಸನ್.ಅಭಿಮಾನಿಗಳೆ ಪುನೀತ್ ಅವರ ಈ ಘಟನೆ ನಿಮಗೆ ಎಚ್ಚರಿಕೆ..!

ಹಾಯ್ ಮಿತ್ರರೇ ಪುನೀತ್ ರಾಜಕುಮಾರ್ ಅವರ ಆಗಲಿಕೆ ಜನರನ್ನ ಹಲವು ಆಯಾಮಗಳಲ್ಲಿ ಆರೋಗ್ಯದ ಬಗ್ಗೆ ಚಿಂತನೆ ಮಾಡುವಂತೆ ಮಾಡಿದೆ ಒಂದು ಕಡೆ ಅತಿಯಾಗಿ ಜಿಮ್ ವರ್ಕೌಟ್ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ತಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ಕಡಿಮೆ ಪ್ರಮಾಣದಲ್ಲಿ ಜಿಮ್ ಮಾಡಬೇಕು ಎಂದು ನಿಟ್ಟಿನಲ್ಲಿ ಯುವ ಸಮುದಾಯ ಚಿಂತನೆ ಮಾಡುತ್ತಿದೆ ಇನ್ನೊಂದು ಕಡೆ ಪುನೀತ್ ಸಾವಿನ ಬಳಿಕ ನೇತ್ರದಾನದ ಬಹುದೊಡ್ಡ ಅಭಿಯಾನ ನಡೆಯುತ್ತಿದೆ ಅನೇಕ ಯುವಕರು ವೃದ್ಧರು ಎನ್ನದೇ ನೇತ್ರದಾನಕ್ಕೆ ಮುಂದು ಬರುತ್ತಿದ್ದಾರೆ ಪುನೀತ್ ರಾಜಕುಮಾರ್ ಸಾವಿನ ಬಳಿಕ ಅನೇಕ ರೀತಿಯ ಬದಲಾವ ಣೆಗಳು ಆಗುತ್ತಿವೆ ಪುನೀತ್ ರಾಜಕುಮಾರ್ ಅವರ ಆಗಲಿಕೆ ಕೇವಲ ಜಿಮ್ ನಲ್ಲಿ ವರ್ಕೌಟ್ ಮಾಡಿರುವುದು ಮಾತ್ರವಲ್ಲ.ಅವರಿಗೆಇನ್ನೊಂದು ಅಂಶ ಸ್ಲೋ ಪಾಯಿಸನ್ ಕಾಡಿದೆ ಎಂದು ವೈದ್ಯರು ಹೇಳುತ್ತಿದ್ದಾರೆ ಹಾಗಿದ್ದರೆ ಪುನೀತ್ ರಾಜಕುಮಾರ್ ಅದೊಂದನ್ನು ಅವಿವ್ಡ್ ಮಾಡಿದ್ರೆ ಇಷ್ಟು ಬೇಗ ಕರ್ಡಿಯಾಕ ಅರೆಸ್ಟ್ ಆಗುತ್ತಿರಲಿಲ್ಲ ಹಾಗಿದ್ದರೆ ಅದು ಯಾವುದು ಪುನೀತ್ ರಾಜಕುಮಾರ್ ಅವರಿಗೆ ಸ್ಲೋ ಪಾಯಿಸನ್ ಆಗಿ ದ್ದಾದರೂ ಏನು ಎಲ್ಲ ವಿಚಾರದ ಕುರಿತಾಗಿ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ತಿಳಿಯೋಣ ಬನ್ನಿ. ಹೌದು ನೀವು ನಾನ್ ವೆಜ್

ಪ್ರಿಯರ ಮಾಂಸಾಹಾರ ಎಂದರೆ ಪಂಚಪ್ರಾಣ ನಾ ನಾನ್ ವೆಜ್ ಊಟ ಕ್ಕಾಗಿ ಎಲ್ಲ ಕಡೆ ಹೋಗುತ್ತೀರಾ ಮನತಣಿಯ ತನಕ ನಾನ್ ವೆಜ್ ತಿಂ ತಿರಾ ಹಾಗಿದ್ದರೆ ಅಪ್ಪು ಸಾವಿನ ಒಮ್ಮೆ ನೆನೆಸಿಕೊಳ್ಳಿ ಹೌದಾ ಆಗಿದ್ದರೆ ಅಪ್ಪು ಸಾವಿಗೂ ಹಾಗೂ ಇದಕ್ಕೂ ಏನು ಸಂಬಂಧ ಅಂತ ಕೇಳ್ತೀ ರಾ. ಖಂಡಿತವಾಗ್ಲೂ ಸಂಬಂಧವಿದೆ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಎನಿಸಿರುವ ಹಿನ್ನೆಲೆಯಲ್ಲಿ ಅನೇಕರು ತಮ್ಮ ಹೃದಯ ಕಾಳಜಿ ಮಾಡಲು ಪ್ರಾರಂಭ ಮಾಡಿದ್ದಾರೆ . ಅಪ್ಪು ಸಾವಿನ ಬಳಿಕ ಬಹುದೊಡ್ಡ ನೇತ್ರದಾನ ಆರಂಭವಾಗಿದೆ ಇದೊಂದು ಅಭಿಯಾನವಾಗಿದೆ ಹಾಗಿದ್ದರೆ ಸದೃಢ ಕಾಯ ಹೇಗಿರಬೇಕು ಯಾವ ಮಟ್ಟದಲ್ಲಿ ಇಟ್ಟುಕೊಳ್ಳಬೇಕು ಯಾವ ವಿಧಾನವನ್ನು ಪಾಲಿಸ ಬೇಕು ಎಂಬ ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ಮುಂದೇನಾ ಯಿತು ಎಂಬ ಮಾಹಿತಿ ಈ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

WhatsApp Group Join Now
Telegram Group Join Now
[irp]


crossorigin="anonymous">