ಆಸ್ಪತ್ರೆಗೆ ಹೊರಟ ಪುನೀತ್ ಅವರ ಕೊಮೆಯ ವಿಡಿಯೋ, ಅಪ್ಪು ಅಶ್ವನಿ ಅವರು ಕೊನೆ ಗಳಿಗೆಯಲ್ಲಿ ಇದ್ದ ವಿಡಿಯೋ.. » Karnataka's Best News Portal

ಆಸ್ಪತ್ರೆಗೆ ಹೊರಟ ಪುನೀತ್ ಅವರ ಕೊಮೆಯ ವಿಡಿಯೋ, ಅಪ್ಪು ಅಶ್ವನಿ ಅವರು ಕೊನೆ ಗಳಿಗೆಯಲ್ಲಿ ಇದ್ದ ವಿಡಿಯೋ..

ಪುನೀತ್ ರಾಜಕುಮಾರ್ ಅವರ ಕೊನೆಯ ಕ್ಷಣದ ಮಧುರ ಕ್ಷಣಗಳು ಲಭ್ಯವಾಗಿವೆ ಹಾಗೂ ಅವರಿಗೆ ಸಂಬಂಧಪಟ್ಟಂತೆ ಕೆಲವು ಊಹಾಪೋಹಗಳು ಕೇಳಿದ್ದೇವೆ ಪುನೀತ್ ರಾಜಕುಮಾರ್ ಅವರು ಮನೆಯಿಂದ ಹೊರಗಡೆ ಹೋದಾಗ ತೀವ್ರವಾಗಿ ಅಸ್ವಸ್ಥರಾಗಿದ್ದರು ಹಾಗೂ ಒಂದಿಷ್ಟು ಕಡೆಗಳಲ್ಲಿ ಹೇಳಲಾಗುತ್ತಿತ್ತು ಅವರಿಗೆ ಹೃದಯಸ್ತಂಭನ ಆಗಿರುವುದರಿಂದ ಆಸ್ಪತ್ರೆಗೆ ಹೋದರು ಎಂದು ಹೇಳಲಾಗುತಿತ್ತು ಹಾಗೂ ಅಸಲಿ ವಿಚಾರ ಅಲ್ಲ ಹಾಗೂ ಏಕೆಂದರೆ ಏನು ಬಹಳ ತುಂಬಾ ಸೀರಿಯಸ್ ಆಗಿರಲಿಲ್ಲ ತುಂಬಾ ಟೈಯರ್ಡ್ ಆಗಿದ್ದರು ಹಾಗಾಗಿ ಏನಾದ್ರೂ ಇರಬಹುದು ಎಂದು ಆಸ್ಪತ್ರೆಗೆ ಹೋದರು. ಆಸ್ಪತ್ರೆಗೆ ಹೋಗಿರುವಂತಹ ಕಾರಿನಲ್ಲಿ ಮನೆಯಿಂದ ಹೋದಾಗ ಸಿಸಿಟಿವಿ ಫುಟೇಜ್ ನಲ್ಲಿ ಲಭ್ಯವಾಗಿದೆ

ಹಾಗೂ ಅದರಲ್ಲಿ ಪ್ಯೂಟೇಜ್ ನೋಡುವುದಾದರೆ ಈ ಸಂದರ್ಭದಲ್ಲಿ ಅವರ ಪತ್ನಿ ಆಗಿರುವಂತಹ ಅಶ್ವಿನಿ ಅವರು ಕೂಡ ಮಾತನಾಡುತ್ತಾರೆ.ಬಹಳ ಟೆನ್ಷನ್ ಆಗಿರುವಂತೆ ಕಾಣುವುದಿಲ್ಲ ಹಾಗೂ ಅವರ ಮ್ಯಾನೇಜರ್ ಅವರ ಜೊತೆಗಿರುತ್ತಾರೆ ಇವರೆಲ್ಲರೂ ಕೂಡ ಕಾರಿನಲ್ಲಿ ಹತ್ತಿ ಹೊರಡುತ್ತಾರೆ . ರಮಣರಾವ್ ಆಸ್ಪತ್ರೆಗೆ ಹೋಗುತ್ತಾರೆ ಒಂದು ದೃಶ್ಯವನ್ನು ಸಿಸಿಟಿವಿಯಲ್ಲಿ ಬಹಳ ದೃಢವಾಗಿ ಗಮನಿಸಬಹುದು ಆಗ ಸಮಯ ಸರಿಯಾಗಿ 11:05 ಆಗಿರುತ್ತದೆ ಹಾಗೂ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆ ತಲುಪುತ್ತಾರೆ ಯಾಕೆ ರಮಣರಾವ್ ಆಸ್ಪತ್ರೆಗೆ ನೇರವಾಗಿ ಹೋದರು ವಿಕ್ರಮ ಆಸ್ಪತ್ರೆಗೆ ಹೋಗೋದಿಲ್ಲ..! ಎಲ್ಲವನ್ನೂ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

WhatsApp Group Join Now
Telegram Group Join Now
[irp]


crossorigin="anonymous">