ಅಪ್ಪು ಸರ್ ಅವತ್ತು ಹತ್ತು ಲಕ್ಷದ ಚೆಕ್ ಬರೆದ್ರು,ಯಾರಿಗೂ ಹೇಳಬೇಡ ಅಂದಿದ್ರು.ಅಂದು ಅಪ್ಪು ದೇವ್ರು ಮಾಡಿದ ಕೆಲಸ ಏನು ಗೊತ್ತಾ ? » Karnataka's Best News Portal

ಅಪ್ಪು ಸರ್ ಅವತ್ತು ಹತ್ತು ಲಕ್ಷದ ಚೆಕ್ ಬರೆದ್ರು,ಯಾರಿಗೂ ಹೇಳಬೇಡ ಅಂದಿದ್ರು.ಅಂದು ಅಪ್ಪು ದೇವ್ರು ಮಾಡಿದ ಕೆಲಸ ಏನು ಗೊತ್ತಾ ?

ಪವರ್ ಸ್ಟಾರ್ ಅಪ್ಪು ಸರ್ ಅವರು ಸಹಾಯ ಮಾಡಿದರು ಯಾರಿಗೂ ಹೇಳಬಾರದು ಅಂತ ಹೇಳ್ತಿದ್ರು ಯಾಕೆ ಅಸಲಿಗೆ ಯಾರು ಈ ಮಾತನ್ನು ಹೇಳ್ತಾ ಇರೋದು ನೀವೇ ನೋಡಿ. ಹೌದು ಅಪ್ಪಟ ಅಭಿಮಾನಿ ಆಗಿ ಹೇಳುವ ಮನದಾಳದ ಮಾತು ಇದು ಅಪ್ಪು ಸರ್ ಅವರ ಮೂವಿ ರಿಲೀಸ್ ಆಗುವುದನ್ನು ಅಷ್ಟು ಎಂಜಾಯ್ ಮಾಡ್ತಾ ಇದ್ರಿ ಆದರೆ ಅಪ್ಪು ಇಲ್ಲ ಎನ್ನುವುದನ್ನು ಯಾವ ರೀತಿ ಅಭಿಮಾನಿಯಾಗಿ ಏನ್ ಹೇಳ್ತೀರಾ ಎಂದು ಕೇಳಿದಾಗ ಅಪ್ಪು ಅಭಿಮಾನಿಯಾಗಿ ಏಕೆಂದರೆ ಅವರನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಮೂವಿ ಮುಖಾಂತರ ಖಂಡಿತ ಇರುತ್ತಾರೆ ಮತ್ತು ಅವರ ಕೊನೆ ಸಿನಿಮಾಕ್ಕೆ ಕಾಯ್ತಾ ಇದ್ವಿ ಅಪ್ಪು ಸರ್ ಇಲ್ಲ ಅಂತ ಯಾವ ರೀತಿ ಅರಗಿಸಿಕೊಳ್ಳವುದು ನಂಬದ್ರ ಒಂದು ವಿಚಾರವನ್ನು ಎಂದು ಕೇಳಿದಾಗ ಆ ಒಂದು ಸತ್ಯವನ್ನು ಎರಡು ಮೂರು ತಾಸು ನಂಬೋದಕ್ಕೆ ಸಾಧ್ಯವಿಲ್ಲ ಆದರೆ ನೋಡೋದಿಕ್ಕೆ

ಹೋದೆ ಮುಖನೆ ಸಿಕ್ಕಲಿಲ್ಲ ಬೇಜಾರಾಯಿತು ಮತ್ತೆ ರಾತ್ರಿ ಹೋಗಿ ನೋಡಿಕೊಂಡು ಬಂದೆ.ಆದ್ರೂ ಇವತ್ತಿಗೂ ಮನೆಗೆ ಹೋದರೆ ಯೋಚನೆಯಿಲ್ಲ ಎಲ್ಲೋ ಫಾರಿನ್ ಹೋಗಿದ್ದಾರೆ ಅನ್ಸುತ್ತೆ . ಅವರು ಇಲ್ಲ ಅನ್ನೋ ಮಾತೇ ಇಲ್ಲ ಅವರನ್ನು ನೆನೆಸಿಕೊಳ್ಳುತ್ತಾ ಇದ್ದೀವಿ ಮರೆಯಲು ಸಾಧ್ಯವಿಲ್ಲ ಕೆಲವೊಂದು ಗಿಫ್ಟ್ ಅಭಿಮಾನಿ ಫ್ರೆಂಡ್ಗೆ ಕೊಡುವುದು ಅಪ ರೂಪ ಯಾವುದೇ ಒಬ್ಬ ಸ್ಟಾರ್ ನಟ ಆದ್ರೂ ಸರಿ ನಿಮಗೆ ಕೆಲ ವೊಂದಿಷ್ಟು ಗಿಫ್ಟ್ ಅನ್ನು ಕೊಟ್ಟಿದ್ದಾರೆ.ಅದನ್ನು ಈಗ ನೆನಪಿಸಿ ಕೊಳ್ಳುತ್ತೀರಾ ಹಾಗೂ ಏನಿಲ್ಲ ಗಿಫ್ಟ್ ಅನ್ನು ಕೊಡುತ್ತೀದ್ದರು ಅಪ್ಪು ಸರ್ ಅವರು ಒಬ್ಬರನ್ನು ನೋಡಿದರೆ ಏನು ಗಿಫ್ಟ್ ಕೊಡಬೇಕು ಅನ್ನುವುದನ್ನ ಥಟ್ಟಂತ ಯೋಚನೆ ಮಾಡದನೆ ಹೇಳ್ತಾ ಇದ್ರು.ಅಪ್ಪು ಅವರ ಜೊತೆಗೆ ಯಾವೆಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದಾರೆ ಅವರು ಮಾಡುತ್ತಿರುವಂತಹ ಸಹಾಯ ಯಾವುದೇ ಯಾವುದು ಎಂತಹದ್ದು ಅವರು ಮಾಡುವ ಸಹಾಯ ಯಾರಿಗೂ ತಿಳಿಯದ ಹಾಗೆ ಏಕೆ ಮಾಡುತ್ತಿದ್ದರು ಮತ್ತಷ್ಟು ಹಲವಾರು ರಹಸ್ಯ ಕಾರಿ ಮಾಹಿತಿಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ ಧನ್ಯವಾದಗಳು.

See also  ಯಾವ ದಿನ ಹುಟ್ಟಿದ್ದೀರಿ ಈಗಲೇ ನಿಮ್ಮ ಅದೃಷ್ಟ ತಿಳಿಯಿರಿ..ಯಾವ ದಿನ ಏನು ಫಲ ಸೋಮವಾರದಿಂದ ಭಾನುವಾರದವರೆಗೆ...

WhatsApp Group Join Now
Telegram Group Join Now
[irp]


crossorigin="anonymous">