ಪುನೀತ್ ರಾಜ್ ಕುಮಾರ್ ಹಾಗೂ ಮಗಳು ವಂದಿತಾ ಮಾತನಾಡಿದ ಆಡಿಯೋ ಒಂದು ಸಲ ಕೇಳಿ ಕಣ್ಣಿನ ರೆಪ್ಪೆಗಳು ಒದ್ದೆಯಾಗುತ್ತೆ. » Karnataka's Best News Portal

ಪುನೀತ್ ರಾಜ್ ಕುಮಾರ್ ಹಾಗೂ ಮಗಳು ವಂದಿತಾ ಮಾತನಾಡಿದ ಆಡಿಯೋ ಒಂದು ಸಲ ಕೇಳಿ ಕಣ್ಣಿನ ರೆಪ್ಪೆಗಳು ಒದ್ದೆಯಾಗುತ್ತೆ.

ಪುನೀತ್ ರಾಜಕುಮಾರ್ ಇನ್ನಿಲ್ಲ..! ಎಂಬ ವಿಷಯದಿಂದ ಇಡೀ ಕರುನಾಡಿನ ಅಭಿಮಾನಿಗಳು ಬಹಳ ದುಃಖದಲ್ಲಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬರ ಹೆಸರು ವಂದಿತ ಮತ್ತೊಬ್ಬ ಮಗಳು ಹೆಸರು ದೃತಿ ತಮ್ಮ ಮಗಳು ವಂದಿತ ಒಂದು ಸಾಧನೆ ಮಾಡುತ್ತಾರೆ ಆ ಸಾಧನೆಯಲ್ಲಿ ಬಂದಂತಹ ದುಡ್ಡನ್ನ ಬಡವರಿಗೆ ಸಹಾಯ ಮಾಡುತ್ತಾರೆ. ಎಲ್ಲ ಕಡೆ ವೈರಲ್ ಆಗುತ್ತಿದೆ ಎಲ್ಲ ಕಡೆ ಪುನೀತ್ ರಾಜಕುಮಾರ್ ಅವರು ಮಕ್ಕಳ ಬಗ್ಗೆ ಕೇಳಿದರೆ ತುಂಬಾನೆ ಅವ್ರಿಗೆ ಖುಷಿಯಾಗುತ್ತಿತ್ತು ವಂದಿತ ಹಾಗೂ ಅವರ ಅಪ್ಪನ ಬಾಂಧವ್ಯ ಅಷ್ಟೇ ಗಟ್ಟಿಯಾಗಿತ್ತು. ತಮ್ಮ ಮಕ್ಕಳಿಗೆ ಯಾವಾಗ್ಲೂ ಸಹ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಎಂದು ಹಾಡು ಹೇಳಿ ಮಲಗಿಸುತ್ತಿದ್ದರು .ಈ ಹಾಡುಗಳನ್ನು ನೆನಪಿಸಿಕೊಂಡು ತುಂಬಾನೇ ದುಃಖವಾಗುತ್ತದೆ ಅಲ್ವಾ ಮಗಳು ಸಹ ಅಪ್ಪ ಕೊಟ್ಟಂತಹ ಪ್ರೀತಿಯ ನೆನೆದು ದುಃಖದಲ್ಲಿದ್ದಾರೆ. ಅಪ್ಪನ ಪ್ರೀತಿ ಇಲ್ಲದೆ ವಂಚಿತರಾಗಿರುವುದು ಬಹಳ ಕಷ್ಟವಾಗಿದೆ ಪುನಿತರಾಜಕುಮಾರ ಎಂದರೆ ಎಲ್ಲರಿಗೂ ಗೌರವ ಹೆಮ್ಮೆ.ರಾಜಕುಮಾರ ಎಂಬ ಕನ್ನಡ ಸಿನಿಮಾ ಯಾರು ಕೂಡ ಮರೆಯಲಾಗುವುದಿಲ್ಲ ರಾಷ್ಟ್ರ ಪ್ರಶಸ್ತಿ ಪಡೆದಂತಹ ಈ ವಿಜೇತನಿಗೆ ಇಂತಹ ಪರಿಸ್ಥಿತಿ ಬಂದಿದ್ದು ಯಾರಿಗೂ ಸಹ ಹೇಳತೀರದು.

WhatsApp Group Join Now
Telegram Group Join Now


crossorigin="anonymous">