ನಟ ಪುನೀತ್ ರಾಜಕುಮಾರ್ ಅವರ ಹತ್ತಿರ ಇರುವ 8 ದುಬಾರಿ ಬೆಲೆ ಕಾರುಗಳು ಇದರ ಬೆಲೆ ಎಷ್ಟು ಗೊತ್ತ...ಅಪ್ಪು ಬಳಸಿ‌ ಬಿಟ್ಟು ಹೋದ ಕಾರುಗಳು.. » Karnataka's Best News Portal

ನಟ ಪುನೀತ್ ರಾಜಕುಮಾರ್ ಅವರ ಹತ್ತಿರ ಇರುವ 8 ದುಬಾರಿ ಬೆಲೆ ಕಾರುಗಳು ಇದರ ಬೆಲೆ ಎಷ್ಟು ಗೊತ್ತ…ಅಪ್ಪು ಬಳಸಿ‌ ಬಿಟ್ಟು ಹೋದ ಕಾರುಗಳು..

ನಟ ಪುನೀತ್ ರಾಜಕುಮಾರ್ ಅವರ ಹತ್ತಿರ ಇರುವ ದುಬಾರಿ ಬೆಲೆ ಕಾರುಗಳು ಇದರ ಬೆಲೆ ಎಷ್ಟು ಗೊತ್ತ…

WhatsApp Group Join Now
Telegram Group Join Now

ನಟ ಪುನೀತ್ ರಾಜ್ ಕುಮಾರ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ನೋಡುತ್ತಾರೆ. ನಂತರ ಹಲವಾರು ಒಳ್ಳೆಯ ಕೆಲಸಗಳು ಮಾಡಿದರೆ ಪುನೀತ್ ರಾಜಕುಮಾರ್ ಅವರು ಅನಾಥಾಶ್ರಮ ,ಮತ್ತು ಶಕ್ತಿಧಾಮ ,ಗೋಶಾಲೆ, ಎಲ್ಲವನ್ನು ಕೂಡ ನೋಡಿಕೊಳ್ಳುತ್ತಿದ್ದರು ಆದರೆ ಇದ್ದಕ್ಕಿದ್ದಂತೆ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಹೊಂದಿದ್ದರು ಇದರಿಂದ ಎಲ್ಲರಿಗೂ ಕೂಡ ತುಂಬಾ ನೋವಾಗಿದೆ ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಮತ್ತು ಅಭಿಮಾನಿಗಳ ಮನಸ್ಸಿಗೆ ಕೂಡ ತುಂಬಾ ನೋವಾಗಿದೆ. ಇದೀಗ ಪುನೀತ್ ರಾಜಕುಮಾರ್ ಅವರ ಬಳಿ ಯಾವ ಯಾವ ಕಾರುಗಳು ಇದೆ ತಿಳಿಯೋಣ ಈ ಲೇಖನ ಓದಿ.

ನಟ ಪುನೀತ್ ರಾಜಕುಮಾರ್ ಹತ್ತಿರ ತುಂಬಾ ದುಬಾರಿ ಕಾರುಗಳು ಇದೆ ಲ್ಯಾಂಬೋರ್ಗಿನಿ ಕಾರು ಇದರ ಬೆಲೆ 3.75 ಕೋಟಿ ರೂಪಾಯಿ ಆಗಿದೆ. ಹಾಗೂ ಈ ಕಾರಿನ ಎಲ್ಲಾ ಫ್ಯೂಚರ್ ಗಳು ಕೂಡ ತುಂಬಾ ಚೆನ್ನಾಗಿದೆ ಹಾಗೂ ಒಳ್ಳೆಯ ಮೈಲೇಜ್ ಮತ್ತು ಸ್ಪೀಡ್ ಎಲ್ಲವೂ ಕೂಡ ತುಂಬಾ ಚೆನ್ನಾಗಿದೆ. ಹಾಗೂ ಪುನೀತ್ ರಾಜ್ ಕುಮಾರ್ ಅವರ ಬಳಿ ಇನ್ನೊಂದು ಕಾರು ಇತ್ತು ಕಾರಿನ ಹೆಸರು BMW730 LD ಹಾಗೂ ಈ ಕಾರಿನಲ್ಲೂ ಕೂಡ ಒಳ್ಳೆಯ ಫ್ಯೂಚರ್ ಇದೆ ಮತ್ತು ಈ ಕಾರಿನ ಬೆಲೆ 1.50 ಕೋಟಿ ರೂಪಾಯಿ ಆಗಿದೆ. ನಂತರ ಪುನೀತ್ ರಾಜಕುಮಾರ್ ಅವರ ಬಳಿ ಇನ್ನೊಂದು ಕಾರು ಇತ್ತು ಅದರ ಹೆಸರು mini Cooper convertible ಹಾಗೂ ಈ ಕಾರು ಕೂಡ ತುಂಬಾ ಚೆನ್ನಾಗಿದೆ ಹಾಗೂ ಒಳ್ಳೆಯ ಸ್ಪೀಡ್ ಮತ್ತು ಮೈಲೇಜ್ ಚೆನ್ನಾಗಿದೆ ಹಾಗೂ ಈ ಕಾರಿನ ಬೆಲೆ 38 ಲಕ್ಷ ರೂಪಾಯಿ ಆಗಿದೆ. ನಂತರ ಪುನೀತ್ ರಾಜಕುಮಾರ್ ಅವರ ಬಳಿ ಇರುವ ಇನ್ನೋಂದು ಕಾರಿನ ಹೆಸರು Ford Endeavour ಕಾರಿನ ಬೆಲೆ 42 ಲಕ್ಷ ರೂಪಾಯಿ ಆಗಿದೆ.

[irp]


crossorigin="anonymous">