ಪುನೀತ್ ರಾಜ್ ಕುಮಾರ್ ಅವರ ವಂಶ ವೃಕ್ಷ ಎಷ್ಟು ದೊಡ್ಡದಿದೆ ಗೊತ್ತಾ ? 5 ಮಕ್ಕಳು 12 ಮೊಮ್ಮೊಕ್ಕಳು » Karnataka's Best News Portal

ಪುನೀತ್ ರಾಜ್ ಕುಮಾರ್ ಅವರ ವಂಶ ವೃಕ್ಷ ಎಷ್ಟು ದೊಡ್ಡದಿದೆ ಗೊತ್ತಾ ? 5 ಮಕ್ಕಳು 12 ಮೊಮ್ಮೊಕ್ಕಳು

ಪುನೀತ್ ರಾಜ್ ಕುಮಾರ್ ಅವರ ವಂಶ ವೃಕ್ಷ ಎಷ್ಟು ದೊಡ್ಡದಿದೆ ಗೊತ್ತಾ ? 5 ಮಕ್ಕಳು 12 ಮೊಮ್ಮೊಕ್ಕಳು.ಹಾಯ್ ಗೆಳೆಯರೇ ತಮ್ಮ ನೆಚ್ಚಿನ ನಟರುಗಳ ಫ್ಯಾಮಿಲಿಗಳ ಬಗ್ಗೆ ಅವರ ಸಂಬಂಧಗಳ ಬಗ್ಗೆ ತಿಳಿಯಲು ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ಕುತೂಹಲ ಇದ್ದೇ ಇರುತ್ತದೆ. ಅದರಂತೆ ಇತ್ತೀಚಿಗೆ ಮೃತ ಪಟ್ಟಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ತಿಳಿದುಕೊಂಡಿದ್ದಾರೆ.ಅವರ ವ್ಯಕ್ತಿತ್ವ ಹಾಗೂ ದಾನ ಧರ್ಮಗಳು ಕೆಲವು ಕೂಡ ತಿಳಿದಿದೆ.ಅದರಂತೆ ಇದೀಗ ಪುನೀತ್ ಅವರ ವಂಶವೃಕ್ಷವನ್ನು ಬನ್ನಿ ಒಮ್ಮೆ ನೋಡೋಣ. ಅಣ್ಣಾವ್ರ ತಂದೆಯಿಂದ ಹಿಡಿದು ಇಲ್ಲಿಯವರೆಗೆ ಯಾರ್ಯಾರಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ ಮೊದಲಿಗೆ ಅಣ್ಣಾವ್ರ ತಂದೆ ಸಿಂಗನೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ಅವರಿಗೆ ಮೂರು ಜನ ಮಕ್ಕಳು ಮೊದಲಿಗೆ ಶಾರದಮ್ಮ ಎರಡನೆಯದಾಗಿ ಎಸ್ಪಿ ವರದರಾಜ್ ಮೂರನೆಯದಾಗಿ ಡಾಕ್ಟರ್ ರಾಜಕುಮಾರ್.ಅಣ್ಣಾವ್ರು ತನ್ನ 24 ನೇ ವಯಸ್ಸಿನಲ್ಲಿ ಪಾರ್ವತಮ್ಮ ಅವರನ್ನು ಮದುವೆಯಾದರು ಪಾರ್ವತಮ್ಮ ರಾಜಕುಮಾರ್ ಅವರಿಗೆ ಮೂರು ಜನ ಸಹೋದರ ಸಹೋದರಿಯರು ಮೊದಲಿಗೆ ನಟಿ ಸರಿತಾ ಎರಡನೆಯದಾಗಿ ವಿಜಯ ರಾಘವೇಂದ್ರ

ಮತ್ತು ಮುರಳಿ ತಂದೆ ಚಿನ್ನೇಗೌಡ ಮೂರನೇದಾಗಿ ಎಸ್ಸೆ ಗೋವಿಂದ ರಾಜ್ ಅವರು ರಾಜ್ ಅವರ ಮಕ್ಕಳ ವಿಚಾರಕ್ಕೆ ಬಂದರೆ ಇವರಿಗೆ ಮೂರುಜನ ಗಂಡುಮಕ್ಕಳು ಇಬ್ಬರು ಹೆಣ್ಣುಮಕ್ಕಳು ಲಕ್ಷ್ಮಿ ಪೂರ್ಣಿಮ ಶಿವಣ್ಣ ರಾಘಣ್ಣ ಪುನೀತ್ ರಾಜಕುಮಾರ್ ಮೊದಲಿಗೆ ಲಕ್ಷ್ಮಿಯವರು ಗೋವಿಂದರಾಜು ಅವರನ್ನು ಮದುವೆಯಾದರೆ ಪೂರ್ಣಿಮ ಅವರ್ನ ನಟ ರಾಮ್ ಕುಮಾರ್ ಅವರು ಮದುವೆಯಾದರು ಇಬ್ಬರು ಮಕ್ಕಳಿದ್ದಾರೆ ಇಬ್ಬರು ಇದೀಗ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಶಿವಣ್ಣ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಮಗಳಾದ ಗೀತ ಅವರನ್ನು ಮದುವೆಯಾಗಿದ್ದಾರೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಹಾಗಿದ್ದರೆ ಅವರು ಯಾರು ಮತ್ತು ರಾಘವೇಂದ್ರ ರಾಜಕುಮಾರ್ ಗೆ ಮತ್ತು ಪುನೀತ್ ರಾಜಕುಮಾರ್ ಗೆ ಎಷ್ಟು ಜನ ಮಕ್ಕಳು ಎಲ್ಲವನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

WhatsApp Group Join Now
Telegram Group Join Now
[irp]


crossorigin="anonymous">