ಟಾಪ್ ಸೀರಿಯಲ್ ನಟರು ಮತ್ತು ಅವರ ಒಂದು ದಿನದ ಸಂಭಾವನೆ ಎಷ್ಟು ಗೊತ್ತ…

ಸೀರಿಯಲ್ ಲೋಕ ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಕ್ಷೇತ್ರ ಅಂದರೆ ಅದನ್ನು ಸೀರಿಯಲ್ ಕ್ಷೇತ್ರ ಅಂತನೇ ಹೇಳಬಹುದು. ಸಿನಿಮಾ ಗಳಿಗಿಂತಲೂ ಹೆಚ್ಚಾಗಿ ಕಷ್ಟ ಪಟ್ಟು ಮೇಕಿಂಗ್ ಆಗಿರಬಹುದು ಅಥವಾ ಇನ್ನಿತರ ಯಾವುದೇ ರೀತಿಯಾದಂತಹ ಟೆಕ್ನಾಲಜಿ ಗಳಲ್ಲಿ ಆಗಿರಬಹುದು ಅದನ್ನು ಬಳಸಿ ಸೀರಿಯಲ್ ಗಳನ್ನು ಮಾಡುತ್ತ ಇದ್ದಾರೆ. ಹಾಗಾಗಿ ಪ್ರತಿಯೊಬ್ಬರು ಕೂಡ ಈ ಒಂದು ಧಾರಾವಾಹಿಗಳನ್ನು ವೀಕ್ಷಣೆ ಮಾಡುತ್ತಾರೆ ಹಾಗಾಗಿ ಎಲ್ಲರಿಗೂ ಕೂಡ ಯಾವುದಾದರೂ ಒಂದು ಸೀರಿಯಲ್ ಇಷ್ಟ ಇರುತ್ತದೆ. ಅಷ್ಟೇ ಅಲ್ಲದೆ ಈ ಒಂದು ಸೀರಿಯಲ್ ನಲ್ಲಿ ನಾಯಕ ಪಾತ್ರವನ್ನು ಮಾಡಿರುವ ವ್ಯಕ್ತಿಗಳು ತುಂಬಾನೇ ಇಷ್ಟ ವಾಗಿರುತ್ತಾರೆ ಅಂತಹದ್ದರ ನಾಯಕರ ಸಂಭಾವನೆ ಎಷ್ಟು ಹಾಗೂ ಅವರು ಯಾವ ಸ್ಥಾನದಲ್ಲಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಇಂದಿನ ದಿನ ಯಾವ ಸೀರಿಯಲ್ ನಟ ಹೆಚ್ಚು ಸಂಭಾವನೆಯನ್ನು.

ಪಡೆಯುತ್ತಾರೆ ಹಾಗೂ ಯಾವ ನಟ ಟಾಪ್ ಲಿಸ್ಟ್ ಅಲ್ಲಿ ಇದ್ದಾನೆ ಎಂಬುದನ್ನು ತಿಳಿಸುತ್ತೇವೆ. ಹತ್ತನೇ ಸ್ಥಾನದಲ್ಲಿ ಇರುವುದು ಚಂದು ತ್ರಿನಯನಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, 9ನೇ ಸ್ಥಾನದಲ್ಲಿರುವುದು ಕೃಷ್ಣಸುಂದರಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿರುವ ದಿಲೀಪ್ ಶೆಟ್ಟಿ, ಎಂಟನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಸಾಗರ್ ಬಿಳಿಗೌಡ ಸತ್ಯ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನು ಏಳನೇ ಸ್ಥಾನದಲ್ಲಿ ಇರುವುದು ನೀನಾದ್ ಹರಿತ್ಸ ಇವರು ನಾಗಿಣಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆರನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಜಗನ್, 5ನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಚಂದನ್ ಕುಮಾರ್, 4ನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಕಿರಣ್ ರಾಜ್, ಮೂರನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ರಕ್ಷಿತ್, ಎರಡನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ಅನಿರುದ್ಧ, ಮೊದಲನೇ ಸ್ಥಾನದಲ್ಲಿ ಇರುವಂತಹ ವ್ಯಕ್ತಿ ದಿಲೀಪ್ ರಾಜ್…

By admin

Leave a Reply

Your email address will not be published. Required fields are marked *