ಈ 7 ಕಾರಣಗಳಿಂದ ಜನ ನಿಮಗೆ ಮರ್ಯಾದೆ ಕೊಡೊಲ್ಲ.ಒಂದು ಸಲ ಈ ವಿಡಿಯೋ ನೋಡಿ.ಅರ್ಥ ಮಾಡ್ಕೊತೀರಾ ಜೀವನ... » Karnataka's Best News Portal

ಈ 7 ಕಾರಣಗಳಿಂದ ಜನ ನಿಮಗೆ ಮರ್ಯಾದೆ ಕೊಡೊಲ್ಲ.ಒಂದು ಸಲ ಈ ವಿಡಿಯೋ ನೋಡಿ.ಅರ್ಥ ಮಾಡ್ಕೊತೀರಾ ಜೀವನ…

ಈ 7 ಕಾರಣಗಳಿಂದ ಜನ ನಿಮಗೆ ರೆಸ್ಪೆಕ್ಟ್ ಕೊಡುವುದಿಲ್ಲ.

WhatsApp Group Join Now
Telegram Group Join Now

ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಒಬ್ಬ ವ್ಯಕ್ತಿ ನಿಮಗೆ ರೆಸ್ಪೆಕ್ಟ್ ಕೊಡುತ್ತಿಲ್ಲ ಅಂದರೆ ನಿಮ್ಮ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ ಅವರು ಏಕೆ ಈ ರೀತಿ ಮಾಡುತ್ತಿದ್ದಾರೆ ಎಂಬ ಭಾವನೆಯೂ ಕೂಡ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ ಹಾಗಾದರೆ ಏಕೆ ನಿಮಗೆ ರೆಸ್ಪೆಕ್ಟ್ ಕೊಡುತ್ತಿಲ್ಲ ಗೊತ್ತಾ ಈ ಕಾರಣಗಳಿಂದ ಮೊದಲನೆಯದಾಗಿ ಎದುರುಗಡೆ ಇರುವಂತಹ ವ್ಯಕ್ತಿಯ ಮಾತನ್ನು ನೀವು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ . ಆ ಕಾರಣದಿಂದ ಅವರು ಕೂಡ ನಿಮಗೆ ರೆಸ್ಪೆಕ್ಟ್ ಕೊಡುವುದಿಲ್ಲ ಏಕೆಂದರೆ ಅವರು ನಾವು ಹೇಳುವಂತಹ ವಿಷಯವನ್ನು ಆಲಿಸುತ್ತಿಲ್ಲ ನಾವು ಏಕೆ ಅವರಿಗೆ ರೆಸ್ಪೆಕ್ಟ್ ಕೊಡಬೇಕು ಎಂಬ ಭಾವನೆ ಅವರಲ್ಲಿ ಮೂಡುತ್ತದೆ ಆಗ ಅವರು ನಿಮಗೆ ರೆಸ್ಪೆಕ್ಟ್ ಕೊಡುವುದಿಲ್ಲ ಈ ಲೇಖನ ಓದಿ. ಇನ್ನು ಎರಡನೆಯದಾಗಿ ಹೇಳುವುದಾದರೆ ಅವಶ್ಯಕತೆಗಿಂತ ಹೆಚ್ಚು ಮಾತನಾಡುವುದು.

ಅಂದರೆ ಹೆಚ್ಚು ಮಾತನಾಡುವುದು ತಪ್ಪು ಎಂದು ಅರ್ಥ ಅಲ್ಲ ಆದರೆ ನಿಮ್ಮ ಎದುರುಗಡೆ ಇರುವ ವ್ಯಕ್ತಿಗೆ ನೀವು ಹೆಚ್ಚು ಮಾತನಾಡುವುದು ಇಷ್ಟ ಆಗುವುದಿಲ್ಲ ಅದಕ್ಕಾಗಿ ಅವರು ನಿಮಗೆ ರೆಸ್ಪೆಕ್ಟ್ ಕೊಡುವುದಿಲ್ಲ ಇದು ಕೂಡ ಒಂದು ಕಾರಣವಾಗಿದೆ. ಇನ್ನು ಮೂರನೆಯದಾಗಿ ಹೇಳುವುದಾದರೆ ನೀವು ಬೇರೆಯವರನ್ನು ನಿಂದನೆ ಮಾಡುತ್ತೀರಾ ನೀವು ನಿಮ್ಮ ಎದುರುಗಡೆ ಇರುವ ವ್ಯಕ್ತಿಯ ಜೊತೆ ಬೇರೆಯವರ ಬಗ್ಗೆ ನಿಂದನೆ ಮಾಡುತ್ತಿದ್ದರೆ ಅವರಿಗೂ ಕೂಡ ಒಂದು ಭಾವನೆ ಬರುತ್ತದೆ ಅದು ಏನಪ್ಪಾ ಅಂದರೆ ಇವರು ಕೂಡ ನನ್ನ ಬಗ್ಗೆ ನಿಂದನೆ ಮಾಡುತ್ತಾರೆ ಬೇರೆಯವರ ಜೊತೆ ಅದಕ್ಕಾಗಿ ನಿಮಗೆ ರೆಸ್ಪೆಕ್ಟ್ ಕೊಡುವುದಿಲ್ಲ. ಇನ್ನು ನಾಲ್ಕನೆಯದಾಗಿ ಹೇಳುವುದಾದರೆ ನೀವು ನಿಮ್ಮ ಸ್ವಂತ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ ಅಂದರೆ ನೀವು ತಪ್ಪು ಮಾಡಿದ್ದರು ಕೂಡ ಅದೇ ಸರಿ ಎಂದು ನೀವು ವಾದಿಸುತ್ತೀರಿ ಎಷ್ಟೇ ಹೇಳಿದರೂ ಕೂಡ ಕೇಳುವುದಿಲ್ಲ ನನ್ನ ಮಾತು ನಡೆಯಬೇಕು ಎಂದು ಹೇಳುತ್ತಿರ. ಮತ್ತು ಕ್ಷಮೆ ಕೂಡ ಕೇಳುವುದಿಲ್ಲ ಯಾವ ಒಬ್ಬ ವ್ಯಕ್ತಿ ತಪ್ಪು ಮಾಡಿದ್ದನ್ನು ಒಪ್ಪಿಕೊಂಡು ನಡೆಯುತ್ತಾನೆ ಅವನು ಜೀವನದಲ್ಲಿ ಮುಂದೆ ಬರುತ್ತಾನೆ ಮತ್ತು ಅವನಿಗೆ ರೆಸ್ಪೆಕ್ಟ್ ಕೂಡ ಸಿಗುತ್ತದೆ.



crossorigin="anonymous">