19 ನವೆಂಬರ್ 2021 ಖಗ್ರಾಸ ಚಂದ್ರಗ್ರಹಣ ತುಂಬಾನೆ ಶಕ್ತಿಶಾಲಿ ನಾಲ್ಕು ರಾಶಿ ಜನರ ಕನಸು ನನಸಾಗುತ್ತದೆ.

19 ನವೆಂಬರ್ 2021 ಈ ವರ್ಷದ ಕೊನೆಯ ಚಂದ್ರಗ್ರಹಣ ಹಿಡಿಯಲಿದೆ ಚಂದ್ರಗ್ರಹಣದಿಂದ ಈ 4 ಅವರ ರಾಶಿಯ ಅದೃಷ್ಟ ಬದಲಾಗುತ್ತದೆ ಅಂತಾನೆ ಹೇಳಬಹುದು ಪ್ರ ಗ್ರಹಣವು ಕಾರ್ತಿಕಮಾಸದ ಪೂರ್ವ ತಿಥಿಯಲ್ಲಿ ಅಥವಾ 19 ನವೆಂಬರ್ 2021 ರಂದು ಶುಕ್ರವಾರದ ದಿನದಂದು ಕೃಚಿಕ ನಕ್ಷತ್ರ ಮತ್ತು ವೃಶ್ಚಿಕ ರಾಶಿಯಲ್ಲಿ ನಡೆಯಲಿದೆ. ಪಂಚಾಂಗದ ಅನುಸಾರವಾಗಿ ಈ ದಿನ ಚಂದ್ರನು ವೃಷಭ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಈ ರಾಶಿಯಲ್ಲಿ ಹುಟ್ಟಿದಂರಹ ಜನರ ಮೇಲೆ ಗ್ರಹಣದ ಪ್ರಭಾವ ಎರಳವಾಗಿ ಬೀಳುತ್ತದೆ. ಆದರೆ ಇನ್ನು ಕೆಲವು ರಾಶಿಗಳಿಗೆ ಈ ಗ್ರಹಣದಿಂದ ಅದೃಷ್ಟ ಬರಲಿದೆ ಸಾಮಾನ್ಯವಾಗಿ ಗ್ರಹಣಗಳು ಬಂದಾಗ ಅದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತದೆ ಎಂದು ನಂಬಲಾಗುತ್ತದೆ.

ಎಲ್ಲಾ ಜೀವರಾಶಿಗಳ ಮೇಲೂ ಕೂಡ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ ಎಂಬುದು ನಂಬಲಾಗುತ್ತದೆ ಹಾಗಾಗಿ ಕೆಲವು ರಾಶಿಗಳು ಅತಿ ಹೆಚ್ಚು ಗಮನವನ್ನು ವಹಿಸಬೇಕಾಗುತ್ತದೆ.‌ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರನನ್ನು ಮನಸಿಕ ಕಾರಕಾ ಎಂದು ಕರೆಯುತ್ತಾರೆ. ಯಾವಾಗ ಚಂದ್ರ ಅಹಿತಕರ ಸಂಬಂಧವನ್ನು ನೀಡುತ್ತಾನೆ ಅಂದರೆ ಗ್ರಹಣಗಳು ಆದಾಗ ಅದರಿಂದ ಮಾನವನ ಮನಸ್ಸಿನ ಮೇಲೆ ಅಗಾಧವಾದ ಪ್ರಮಾಣವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಮರಣಕ್ಕೆ ಸಂಬಂಧಪಟ್ಟ ತೊಂದರೆಗಳು ಕೂಡ ಆಗುತ್ತದೆ. ಸಮಾನ್ಯವಾಗಿ ಗ್ರಹಣವನ್ನು ಒಂದು ಅಶುಭದ ಸುದ್ದಿಯಂತೆ ನೋಡಲಾಗುತ್ತದೆ. ಯಾವಾಗ ರಾಹು ಮತ್ತು ಕೇತುಗಳು ಚಂದ್ರ ಮತ್ತು ಸೂರ್ಯನ ನಡುವೆ ಬರುತ್ತದೆಯೋ ಆಗ ಈ ಗ್ರಹಣ ಸ್ಥಿತಿ ಉಂಟಾಗುತ್ತದೆ. ಗ್ರಹಣ ಉಂಟಾದಂತಹ ರಾಶಿಯ ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯಾದಂತಹ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ವೃತಿ ಜೀವನದಲ್ಲಿ ಅಂಗಡಿಯನ್ನು ಅನುಭವಿಸಬೇಕಾಗುತ್ತದೆ ಅಷ್ಟೇ ಅಲ್ಲದೇ ಆರ್ಥಿಕ ಸ್ಥಿತಿಯನ್ನು ಕೂಡ ಕುಗ್ಗಬೇಕಾಗುತ್ತದೆ.

By admin

Leave a Reply

Your email address will not be published. Required fields are marked *