ನವೆಂಬರ್ 19 ಕಾರ್ತಿಕ ಹುಣ್ಣಿಮೆ ದಿನ ಈ 4 ರಾಶಿಯವರಿಗೆ ಅಶುಭಫಲ..

ನವೆಂಬರ್‌ 19 ಚಂದ್ರಗ್ರಹಣ 2021 ನೇ ಇಸ್ವಿಯಲ್ಲಿ ಒಟ್ಟು 4 ಗ್ರಹಣಗಳು ಬರುತ್ತದೆ 2 ಚಂದ್ರಗ್ರಹಣ ಮತ್ತೆರಡು ಸೂರ್ಯಗ್ರಹಣ. ಈ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ 19ನೇ ತಾರೀಕು ಬರುತ್ತದೆ. ಇದರ ಜೊತೆಗೆ ಇನ್ನೊಂದು ಸೂರ್ಯಗ್ರಹಣ ಈ ವರ್ಷದ ಅಂತ್ಯದಲ್ಲಿ ಬರಲಿದೆ. ನಂಬರ್ 19 ನೇ ತಾರೀಕು 11.30 ರಿಂದ ಸಂಜೆ 5:30 ಗಂಟೆಯವರೆಗೆ ಈ ಗ್ರಹಣ ಇರಲಿದೆ ಅಂದರೆ ಸತತ ಆರು ಗಂಟೆಗಳ ಕಾಲ ಒಂದು ಗ್ರಹಣವು ನಮಗೆ ಗೋಚರಿಸುತ್ತದೆ. ಈಶಾನ್ಯ ಭಾಗದಲ್ಲಿ ಈವಒಂದು ಗ್ರಹಣದ ಸಂಚಲನ ಕಂಡು ಬರುತ್ತದೆ. ನಮ್ಮ ದಕ್ಷಿಣ ಭಾರತ ಆದಂತಹ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ, ಇದು ಕಂಡುಬರುವುದಿಲ್ಲ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಇನ್ನೂ ಈ ಗ್ರಹಣ ಗೋಚರಿಸುವುದರಿಂದ ರಾಶಿಚಕ್ರದಲ್ಲಿ ಇರುವಂತಹ 12 ರಾಶಿಗಳಲ್ಲಿ 8 ರಾಶಿಗಳನ್ನು ಹೊರತುಪಡಿಸಿ.

ಈ ನಾಲ್ಕು ರಾಶಿಗಳಿಗೆ ಬಹಳನೇ ತೊಂದರೆಗಳು ಉಂಟಾಗುವಂತಹ ಸಂದರ್ಭ ಒದಗಿ ಬಂದಿದೆ. ಆ ನಾಲ್ಕು ರಾಶಿಗಳು ಯಾವುದು, ಈ ರಾಶಿಯವರು ಏನು ಪರಿಹಾರವನ್ನು ಮಾಡಿಕೊಳ್ಳಬೇಕು, ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಕೃತಿಕಾ ನಕ್ಷತ್ರ ವೃಷಭ ರಾಶಿಯಲ್ಲಿ ಈ ಒಂದು ಚಂದ್ರಗ್ರಹಣವು ಈ ವರ್ಷ ನಮಗೆ ಗೋಚರಿಸಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯಲ್ಲಿ ಗ್ರಹಣ ಹೋಗುವ ಚರಿಸುತ್ತದೆ ಆ ರಾಶಿಯವರಿಗೆ ಇದರಿಂದ ಹೆಚ್ಚು ತೊಂದರೆಗಳು ಉಂಟಾಗುತ್ತದೆ ಎಂಬುದನ್ನು ತಿಳಿಸಲಾಗಿದೆ. ಹಾಗಾಗಿ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದಂತಹ ಜನರಿಗೆ ಹಾಗೂ ವೃಷಭರಾಶಿಯಲ್ಲಿ ಇರುವಂತಹ ಜನರಿಗೆ ತುಂಬಾನೇ ಕೆಟ್ಟ ಶುಭಫಲಗಳು ಗೋಚರಿಸುತ್ತದೆ. ಮಾನಸಿಕ ಒತ್ತಡಗಳು, ಚಿಂತೆ, ಹಣಕಾಸು ವ್ಯವಹಾರ, ಉದ್ಯೋಗ ಈ ರೀತಿ ನಾನಾ ಕ್ಷೇತ್ರಗಳಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

By admin

Leave a Reply

Your email address will not be published. Required fields are marked *