ಹಾಯ್ ಗೆಳೆಯರೇ ನಮ್ಮೆಲ್ಲರ ಬಂದು ಪುನೀತ್ ರಾಜಕುಮಾರ್ ವಿಧಿವಶರಾಗಿ ಸಾಕಷ್ಟು ದಿನಗಳಾದರೂ ಸಹ ಇಂದಿಗೂ ಕೂಡ ಅವರ ಸಾವನ್ನು ಮರೆಯೋಹಾಗಿಲ್ಲ.ಮತ್ತೊಂದು ಕಡೆಯಿಂದ ಅಭಿಮಾನಿಗಳು ತೋರುತ್ತಿರುವ ಅಂತಹ ಪ್ರೀತಿಯನ್ನು ನೋಡಿ ಸ್ವತಹ ದೊಡ್ಡಮನೆ ಅಚ್ಚರಿಯಾಗಿದೆ. ಇಷ್ಟರಮಟ್ಟಿಗೆ ಪುನೀತ್ ರಾಜಕುಮಾರ್ ಅವರಿಗೆ ಅಭಿಮಾನಿಗಳು ಇದ್ದರ ಅಂತ ನಿಜಕ್ಕೂ ಅವರು ಕೂಡ ಯೋಚನೆ ಮಾಡಿಲ್ಲ.ಪುನೀತ್ ರಾಜಕುಮಾರ್ ಅವರಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗ ಇತ್ತು ಅಂತ ಎಷ್ಟು ಜನರಿಗೆ ಗೊತ್ತಿಲ್ಲ.ಆದರೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಹಲವು ವಿಚಾರಗಳು ಗೊತ್ತಾಗುತ್ತಿದೆ.ಅವರು ಮಾಡುತ್ತಿದ್ದ ಸಹಾಯ ಮತ್ತೊಬ್ಬರಿಗೆ ತಿಳಿಯದಂತೆ ಮಾಡುತ್ತಿದದರು.ಇನ್ನೊಂದು ಕಡೆ ಅಭಿಮಾನಿಗಳ ಅಭಿಮಾನದ ಹೊಳೆಯೇ ಹರಿದುಬರುತ್ತಿದೆ.ಮತ್ತೊಂದು ಕಡೆಯಿಂದ ಬೇರೆಬೇರೆ ಇಂಡಸ್ಟ್ರಿಯಲ್ಲಿ ಇಷ್ಟು ದೊಡ್ಡ ಸ್ನೇಹ ಬಳಗ ಪುನೀತ್ ರಾಜಕುಮಾರ್ ಅವರಿಗೆ ಇದೆ ಎಂಬುದು ಸಾಕಷ್ಟು ಜನರಿಗೆ ಗೊತ್ತಿಲ್ಲ ಆ ಒಂದು

ವಿಚಾರ ಕೂಡ ಇದೀಗ ಗೊತ್ತಾಗುತ್ತಿದೆ.ನಿಮಗೆಲ್ಲ ಗೊತ್ತಿರುವ ಹಾಗೆ ಅವರ ಸಮಾಜ ಸೇವೆ ಬಗ್ಗೆ ಮಾತನಾಡಲೇ ಬೇಕಾಗಿದೆ.ಇದೆಲ್ಲದರ ನಡುವೆ ಗಮನಸೆಳೆಯುವಂತಹ ಒಂದು ವಿಚಾರ ಏನಪ್ಪಾ ಅಂದ್ರೆ ಹಿರಿಯ ಪುತ್ರಿ ನಿರುಪಮಾ ಪುನೀತ್ ರಾಜಕುಮಾರ್ ಸಮಾಧಿಗೆ ಬಂದಂತಹ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ವಿಧಿವಶ ಆದಂತಹ ಕ್ಷಣವನ್ನು ಅವರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.ಅವರು ಬಿಕ್ಕಿಬಿಕ್ಕಿ ಮಗುವಿನಂತೆ ಅಳುವುದಕ್ಕೆ ಶುರು ಮಾಡಿದರು.ಎಷ್ಟು ಹೊತ್ತುಗಳ ಕಾಲ ಪುನೀತ್ ರಾಜ್ ಕುಮಾರ್ ಅಂದರೆ ಚಿಕ್ಕಪ್ಪನ ಅಗಲಿಕೆಯ ನೋವನ್ನ ಅರಗಿಸಿಕೊಳ್ಳೊದಕ್ಕೆ ಸಾಧ್ಯ ಆಗೋದಿಲ್ಲ.ಪಕ್ಕದಲ್ಲೇ ಕೂತ ಅವರ ಪತಿ ಸಮಾಧಾನ ಮಾಡ್ತಾ ಇದ್ರು ಆದ್ರೂ ಅವರಿಗೆ ಸಮಾಧಾನ ಮಾಡಿಕೊಳ್ಳೊಕೆ ಸಾಧ್ಯ ಆಗ್ತಿರಲಿಲ್ಲ.ನಿರಂತರವಾಗಿ ಕಣ್ಣೀರಿಡಲು ಶುರು ಮಾಡ್ತಾರೆ.ನಿರೂಪಮ ಅವರು ಇಲ್ಲಿತನಕ ಸಿನಿಮಾ‌ ಇಂಡಸ್ಟ್ರಿ ಕಡೆ ತಲೆ ಹಾಕಿಯೂ ಮಲಗಿದವರಲ್ಲ.ಸಂಪೂರ್ಣವಾಗಿ ವಿದ್ಯಾಭ್ಯಾಸದ ಕಡೆ ಗಮನ ನೀಡ್ತಾರೆ.ನಿರೂಪಮ ಅವರು ಮೆಡಿಕಲ್ ಗ್ರಾಜುಯೇಷನ್ ಮುಗಿಸಿದ್ದಾರೆ.ಈಗ ಅವರು ಡಾಕ್ಟರ್ ವೃತ್ತಿಯನ್ನು ಸಹ ಮಾಡುತ್ತಿದ್ದಾರೆ.ಈ ಕೆಳಗಿನ‌ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *