ನವೆಂಬರ್ 19 ನೇ ತಾರೀಕು ಹುಣ್ಣಿಮೆಯ ದಿವಸ ಈ ವರ್ಷದ ಕೊನೆಯ ಚಂದ್ರಗ್ರಹಣ ಇದೆ.ಈ ವರ್ಷದಲ್ಲಿ ಎರಡು ಸೂರ್ಯಗ್ರಹಣ 2 ಚಂದ್ರ ಗ್ರಹಣ ಇದೆ ಒಂದು ಸೂರ್ಯಗ್ರಹಣ ಒಂದು ಚಂದ್ರಗ್ರಹಣ ಮುಗಿದಿದೆ ಒಂದು ಸೂರ್ಯಗ್ರಹಣ ಒಂದು ಚಂದ್ರಗ್ರಹಣ ಬಾಕಿ ಇದೆ ಒಂದು ಚಂದ್ರಗ್ರಹಣ ನವೆಂಬರ್ 19 ಇದೆ ಗ್ರಹಣ ಅಂದ್ರೆ ಭಯ ಬೀಳುವ ಅವಶ್ಯಕತೆಯಿಲ್ಲ.ಗ್ರಹಣ ಎಂದರೆ ಭಾರತದಲ್ಲಿ ಗೋಚರ ಸಂಪೂರ್ಣವಾಗಿ ಇರೋದಿಲ್ಲ. ಎಲ್ಲಿ ಗೋಚರ ಇದೆಯೋ ಅಲ್ಲಿ ಗ್ರಹಣದ ಆಚರಣೆ ಮಾತ್ರ ಮಾಡಬೇಕಾಗುತ್ತೆ. ಎಷ್ಟು ಗಂಟೆಯಿಂದ ನಾವು ದರ್ಬೆ ಕಡ್ಡಿಯನ್ನು ಮನೆಯಲ್ಲಿ ಹಾಕಿಡಬೇಕು, ಗ್ರಹಣಗಳ ಆಚರಣೆಯನ್ನು ಪಾಲಿಸಬೇಕಾ ಏನೂ ಎಂಬುವುದನ್ನು ತಿಳಿಯೋಣ ಈ ಕೆಳಗಿನ ವಿಡಿಯೋ ನೋಡಿ.ಹೌದು ಭಾರತದಲ್ಲಿ ಗೋಚರ ಇದೆ ಆದರೆ ಕರ್ನಾಟಕದಲ್ಲಿ ಚಂದ್ರಗ್ರಹಣದ ಗೋಚರ ಇರೋದಿಲ್ಲ.

ಭಾರತದ ಈಶಾನ್ಯ ಭಾಗದಲ್ಲಿ ಗ್ರಹಣದ ಗೋಚರ ಇರುತ್ತದೆ. ನಂಬರ್ 19 ನೇ ತಾರೀಖು ಬೆಳಗ್ಗೆ 11.31 ಸಂಜೆ 5:31 ದೀರ್ಘಾವಧಿಯ ಗ್ರಹಣ ಇದೆ ಸದಾ 6 ಗಂಟೆಗಳ ಕಾಲ ದೀರ್ಘಾವಧಿ ಗ್ರಹಣ ಇದೆ. ಯಾವ ರಾಶಿಯಲ್ಲಿ ಯಾವ ನಕ್ಷತ್ರದಲ್ಲಿ ಆಗುತ್ತಿದೆ ಕೃತಿಕಾ ನಕ್ಷತ್ರ ವೃಷಭ ರಾಶಿಯಲ್ಲಿ ಈ ಗ್ರಹಣ ಆಗುತ್ತಿದೆ.ಇನ್ನು ನವೆಂಬರ್ 19 ನೇ ತಾರೀಕು ಚಂದ್ರಗ್ರಹಣ ಇದೆ.ಈ ನಾಲ್ಕು ರಾಶಿಗಳಿಗೆ ಶುಭಫಲ ಇದೆ ಯಾವುದು 4 ರಾಶಿಗಳು ಏನು ಶುಭಫಲಗಳು ಆಗಬಹುದು ಎಂಬುವುದನ್ನು ಹಾಗೂ ಈ ಗ್ರಹಣದ ಸಂದರ್ಭದಲ್ಲಿ ಯಾವ ಪೂಜೆಯನ್ನು ಮಾಡಬೇಕು ಹೇಗೆ ಇರಬೇಕು ಯಾರಿಗೆ ಅನ್ವಯಿಸುವುದಿಲ್ಲ ಎಲ್ಲವನ್ನೂ ಕೂಡ ಈ ಮೇಲೆ ಕಾಣುವ ವಿಡಿಯೋ ಮೂಲಕ ತಿಳಿಯಿರಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *