ಶಿವಣ್ಣನ ಮಾತಿಗೆ ಕಣ್ಣೀರು ಹಾಕಿದ ಗೀತಕ್ಕ ಯಾಕೆ ಗೊತ್ತಾ.ನಟ ಪುನೀತ್ ರಾಜಕುಮಾರ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ನೋಡುತ್ತಿದ್ದರು. ಹಾಗೂ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣವನ್ನು ಹೊಂದಿದ್ದರು.ಇದರಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ ಹಾಗೂ ಕರುನಾಡಿನ ಅಭಿಮಾನಿಗಳಿಗೂ ಕೂಡ ತುಂಬಾ ಬೇಸರ ಆಗಿದೆ ಹಾಗೂ ಅನೇಕ ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಹಾಗೂ ಪುನೀತ್ ರಾಜಕುಮಾರ್ ಅವರ ಎಲ್ಲಾ ಕಾರ್ಯಕ್ರಮಗಳು ಕೂಡ ತುಂಬಾ ಚೆನ್ನಾಗಿ ನಡೆದಿದೆ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಿದರು ನೆನ್ನೆ ಇದೇ ಸಂದರ್ಭದಲ್ಲಿ ತೆಲುಗು ತಮಿಳು, ಮಲಯಾಳಂ, ಹಾಗೂ ಕನ್ನಡದ ಚಿತ್ರನಟರು ಕೂಡ ಕಾರ್ಯಕ್ರಮಕ್ಕೆ ಹಾಜರಿದ್ದರು ಇದೇ ಸಂದರ್ಭದಲ್ಲಿ ಶಿವರಾಜಕುಮಾರ್ ಅವರು ಮಾತನಾಡುತ್ತ ಭಾವುಕರಾಗಿದ್ದಾರೆ ಈ ಲೇಖನ ಓದಿ.

ಶಿವರಾಜ್ ಕುಮಾರ್ ಅವರು ಅಪ್ಪು ಬಗ್ಗೆ ಮಾತನಾಡಲು ಸ್ಟೇಜ್ ಮೇಲೆ ಹೋದರೂ ನಂತರ ಕಣ್ಣೀರು ಹಾಕಿದರು ತಮ್ಮನನ್ನು ನೆನೆದು ಹಾಗೂ ನಾನು ಅಪ್ಪು ಅನ್ನು ಮರೆಯಲು ಸಾಧ್ಯವಿಲ್ಲ. ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ನನ್ನ ತಮ್ಮನನ್ನು ನಾನು ತುಂಬಾ ಹೊಗಳುತ್ತಿದೆ ನನ್ನ ತಮ್ಮನಿಗೆ ನನ್ನ ದೃಷ್ಟಿಯ ಆಗಿಬಿಟ್ಟಿತ್ತು ಎಂದು ಹೇಳುತ್ತಾ ನಟ ಶಿವರಾಜ್ ಕುಮಾರ್ ಅವರು ಭಾವುಕರಾದರು ಈ ಮಾತನ್ನು ಕೇಳಿದ ಶಿವರಾಜ್ ಕುಮಾರ್ ಅವರ ಹೆಂಡತಿ ಗೀತಾ ಶಿವರಾಜ್ಕುಮಾರ್ ಅವರು ಕೂಡ ಕಣ್ಣೀರು ಹಾಕಿದ್ದರು. ಹಾಗೂ ನನ್ನ ತಮ್ಮ ಎಲ್ಲಾ ಕಡೆ ನನ್ನ ಇನ್ಸ್ಪಿರೇಷನ್ ನನ್ನ ಅಣ್ಣ ಶಿವಣ್ಣ ಎಂದು ಹೇಳುತ್ತಿದ್ದ ಅದು ಸುಳ್ಳು ನನಗೆ ನನ್ನ ತಮ್ಮನ ಇನ್ಸ್ಪಿರೇಷನ್ ಎಂದು ಶಿವಣ್ಣ ಅವರು ಹೇಳಿದ್ದಾರೆ ಚಿಕ್ಕ ವಯಸ್ಸಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದ ನನ್ನ ತಮ್ಮ ಅವನು ರಾಯಲ್ ಆಗಿರುತ್ತಾನೆ ಎಂದು ಆಸೆಪಟ್ಟಿದ್ದೆ ಆದರೆ ದೇವರು ಮೋಸ ಮಾಡಿಬಿಟ್ಟ ಎಂದು ಶಿವಣ್ಣ ಅವರು ವೇದಿಕೆಯಲ್ಲಿ ಹೇಳಿದ್ದಾರೆ. ನೀವು ಕೂಡ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಆಗಿದ್ದರೆ ಈ ಲೇಖನ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

By admin

Leave a Reply

Your email address will not be published. Required fields are marked *