ಈ ಮಿಷಿನ್ ಎಲ್ಲಾ ತರ ಪಾಚಿ ಕೊಳೆ ಜಿಡ್ಡು ಕಿತ್ತಿ ಬಿಸಾಕುತ್ತದೆ ಕೈ ನೋವು ಸೊಂಟನೋವು ಬರೊಲ್ಲ.ಇದೀಗ ನಾವು ಹೇಳುವಂತಹ ಈ ಮಿಷಿನ್ ತೆಗೆದುಕೊಂಡರೆ ನಿಮಗೆ ಕೆಲಸವು ಕೂಡ ಕಡಿಮೆಯಾಗುತ್ತದೆ ಹಾಗೂ ಮನೆಯನ್ನು ಕೂಡ ತುಂಬಾ ಚೆನ್ನಾಗಿ ಸ್ವಚ್ಛಗೊಳಿಸಬಹುದು ಹಾಗಾದರೆ ಮಿಷಿನ್ ಉಪಯೋಗವೇನು ಹಾಗೂ ನಂತರ ಹೇಗೆ ಬಳಕೆಮಾಡಬೇಕು ಗೊತ್ತಾ. ಸುಮಾರು ಜನ ಮಹಿಳೆಯರಿಗೆ ಮನೆ ಕ್ಲೀನ್ ಮಾಡಲು ಆಗುವುದಿಲ್ಲ ಏಕೆಂದರೆ ಅವರಿಗೆ ಅನೇಕ ರೀತಿಯ ಸಮಸ್ಯೆಗಳು ಇರುತ್ತದೆ ಮಂಡಿ ನೋವು, ಸೊಂಟ ನೋವು, ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಅವರು ಅಡುಗೆಮನೆ ಕ್ಲೀನ್ ಮಾಡಲು ಆಗುವುದಿಲ್ಲ ಮತ್ತು ಬಾತ್ ರೂಮ್ ಕ್ಲೀನ್ ಮಾಡಲು ಕೂಡ ಆಗುವುದಿಲ್ಲ ಇದರಿಂದ ನಮ್ಮ ಮನೆಯಲ್ಲಿ ಇರುವಂತಹ ಟೈಲ್ಸ್ ತುಂಬಾ ಕೊಳೆ ಆಗಿರುತ್ತದೆ ಹೇಗಾದರೂ ಮಾಡಿ ಕ್ಲೀನ್ ಮಾಡಬೇಕು ಎಂದು ಪ್ರಯತ್ನ ಪಡುತ್ತಾರೆ ಆದರೆ ಹಾಗುವುದಿಲ್ಲ ಅದಕ್ಕಾಗಿ ನಾವು ಹೇಳುವಂತಹ ಈ ವಿಧಾನವನ್ನು ಫಾಲೋ ಮಾಡಿ ಈ ಲೇಖನ ಓದಿ.

ಈ ಮಿಷಿನ್ ತೆಗೆದುಕೊಂಡರೆ ನೀವು ಸುಲಭವಾಗಿ ನಿಮ್ಮ ಮನೆಯನ್ನು ಸ್ವಚ್ಛ ಮಾಡಿಕೊಳ್ಳಬಹುದು ಅಂದರೆ ಅಡುಗೆ ಮನೆ ಟೈಲ್ಸ್ ನಂತರ ಬಾತ್ ರೂಮ್ ಟೈಲ್ಸ್ ಎಲ್ಲವನ್ನೂ ಕೂಡ ಚೆನ್ನಾಗಿ ಕ್ಲೀನ್ ಮಾಡುತ್ತದೆ ಹಾಗಾದರೆ ಈ ಮಿಷನ್ ಹೆಸರು ಏನು ಗೊತ್ತಾ. ಸ್ಪಿನ್ ಆಟೋಮೆಟಿಕ್ ಸ್ಕ್ರಬ್ಬರ್ ಎಂದು ನಾನು ಒಂದು ತಿಂಗಳಿಂದ ಈ ಮಿಷಿನ್ ಬಳಕೆ ಮಾಡುತ್ತಿದ್ದೇನೆ ತುಂಬಾ ಚೆನ್ನಾಗಿದೆ ಹಾಗೂ ಎಲ್ಲಾ ರೀತಿಯ ಕೊಳೆಯನ್ನು ಬೇಗನೆ ಹೋಗಿಸುತ್ತದೆ ಹಾಗೂ ಈ ಮಿಷಿನ್ ಹೇಗೆ ಬಳಕೆ ಮಾಡುವುದು ಅಂದರೆ ಚಾರ್ಜರ್ ಮಾಡಿಕೊಳ್ಳಬೇಕು ನಂತರ on-off ಬಟನ್ ಇರುತ್ತದೆ ಹಾಗೂ ಬ್ರಷ್ ಗಳನ್ನು ಕೂಡ ಕೊಟ್ಟಿರುತ್ತಾರೆ ಅದನ್ನು ಹಾಕಿ ಮಿಷಿನ್ ಬಳಕೆಮಾಡಬೇಕು. ಈ ಲೇಖನ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *