ನೀವು ಏನ್ ಬರಿತೀರಾ ಅದು ಸಿಗುತ್ತೆ 3,6,9 ಈ ಸಂಖ್ಯೆಯಲ್ಲಿ ಇದೆ ಅದ್ಭುತವಾದಂತಹ ಬ್ರಹ್ಮಾಂಡದ ಸರ್ವ ಶಕ್ತಿಗಳು..ಇಂದು ನಿಮಗೆ ನಿಕೋಲಾ ಟೆಸ್ಲಾ ಅವರ 3,6,9 ಮ್ಯಾನುಫ್ಯಾಸ್ಟಿನ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ. ನಿಕೋಲಾ ಟೆಸ್ಲಾ ಅವರು ಸಂಖ್ಯೆ 3,6,9 ಈ ಒಂದು ನಂಬರ್ ಗಳಲ್ಲಿ ಬ್ರಹ್ಮಾಂಡದ ರಹಸ್ಯ ಇದೆ ಅಂತ ಹೇಳಿದ್ದಾರೆ. ನಿಕೋಲಾ ಟೆಸ್ಲಾ ರವರು ಈ ಒಂದು ಸಂಖ್ಯೆಯ ಬಗ್ಗೆ ಅದ್ಭುತವಾದಂತಹ ಭವ್ಯ ಭವಿಷ್ಯ ಹಾಗೂ ರಹಸ್ಯವನ್ನು ಅರ್ಥಮಾಡಿಕೊಂಡರೆ ನೀವು ಈ ಬ್ರಹ್ಮಾಂಡದ ಬೀಗವನ್ನು ಪಡೆದು ಕೊಂಡಿದ್ದೀರಾ ಎಂಬ ಅರ್ಥವನ್ನು ಸೂಚಿಸಿದ್ದಿರೆ ಹಾಗಾದರೆ ಅದು ಏನೂ ಎಂಬುದನ್ನು ಇಂದು ತಿಳಿಸುತ್ತಾರೆ ನೋಡಿ. ಈ ಒಂದು ನಂಬರ್ ನಾ ಮೂಲಕ ನೀವು ನಿಮಗೆ ಏನು ಬೇಕು ಎಂಬುದನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು. ಮೊದಲು ನಿಕೋಲಾ ಟೆಸ್ಲಾ ಅವರ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ನಿಕೋಲಾ ಟೆಸ್ಲಾ ಅವರು ರಿಮೋಟ್ ಕಂಟ್ರೋಲ್, ಇಂಡಕ್ಷನ್ ಮೋಟರ್ ಇವುಗಳನ್ನು ಮಾತ್ರ ಕಂಡುಹಿಡಿದಿಲ್ಲ.

ಇದರ ಜೊತೆಗೆ ಆಧ್ಯಾತ್ಮಿಕ ತತ್ವ ಹಾಗೂ ಆಧ್ಯಾತ್ಮಿಕ ಜ್ಞಾನಕ್ಕೂ ಕೂಡ ತುಂಬಾನೇ ಹೆಸರುವಾಸಿಯಾಗಿದ್ದರು. 3,6 ಮತ್ತು 9 ಈ ಸಂಖ್ಯೆಯನ್ನು ದೈವಿಕಾ ಸಂಖ್ಯೆ ಎಂದು ಗುರುತಿಸಿದರು. ಇದರ ಜೊತೆಗೆ ನೀವು 3, 6 ಮತ್ತು 9 ಸಂಖ್ಯೆಗಳ ಭವ್ಯತೆಯನ್ನು ತಿಳಿದುಕೊಂಡರೆ ಬ್ರಹ್ಮಾಂಡದಲ್ಲಿ ಇರುವಂತಹ ಸರ್ವವನ್ನು ಕೂಡ ನೀವು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿದರು. ಅಷ್ಟೇ ಅಲ್ಲದೆ 3,6,9 ಈ ಸಂಖ್ಯೆಯಿಂದ ಹಲವಾರು ಸಿದ್ಧಾಂತಗಳನ್ನು ಕೂಡ ಮಂಡಿಸಿದರು. ಈ ಒಂದು ಸಿದ್ಧಾಂತದ ಪ್ರಕಾರ ಒಂದು ಸರ್ಕಲ್ ನಲ್ಲಿ 360 ಡಿಗ್ರಿ ಇರುತ್ತದೆ 360 ಅಂದರೆ 3+6+0=9 ಎಂಬ ಅರ್ಥವನ್ನು ಇದು ನೀಡುತ್ತದೆ. ಇನ್ನು ಈ ಒಂದು ಸರ್ಕಲ್ ಅನ್ನು ಅರ್ಧ ಮಾಡಿದರೆ ಇದು 180 ಡಿಗ್ರಿ ತೋರಿಸುತ್ತದೆ ಅಂದರೆ 1+8+0=9

By admin

Leave a Reply

Your email address will not be published. Required fields are marked *