ಹಾಯ್ ಗೆಳೆಯರೇ ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಯಾರ ಮನೆಯಲ್ಲಿ ಈ ವಿಷಯಗಳು ಇರುವುದಿಲ್ಲವೊ ಅವರ ಮನೆಯಲ್ಲಿ ಧನಸಮೃದ್ಧಿ ಹಾಗೂ ಸುಖ ಶಾಂತಿ ನೆಮ್ಮದಿ ತಾಯಿ ಲಕ್ಷ್ಮೀದೇವಿ ಕೂಡ ಅಲ್ಲಿ ವಾಸವಾಗಿರುವದಿಲ್ಲ ತುಂಬಾ ಜನರು ತಮ್ಮ ಜೀವನದಲ್ಲಿ ಪೂಜೆ ಪಾಠಗಳನ್ನು ವ್ರತಗಳನ್ನು ಮಾಡುತ್ತಾರೆ ಆ ಫಲಗಳು ಸಿಗುವುದಿಲ್ಲ ಎಂದರೆ ಒಂದು ವಿಷಯವನ್ನು ಬಹಳ ಗಮನಿಸಿ ಧನ ಆಕರ್ಷಣೆಗಾಗಿ ಸುಖ ಸಮೃದ್ಧಿ ಗಾಗಿ ತುಂಬಾನೇ ಬಹಳ ಮುಖ್ಯವಾಗಿರುತ್ತದೆ. ಹೌದು ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಯಾರು ಈ ಒಂದು ವಸ್ತುಗಳನ್ನು ತಮ್ಮ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಅವರ ಬಳಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಧನ ಸಂಪತ್ತಿನ ಐಶ್ವರ್ಯದ ಎಲ್ಲ ರೀತಿಯ ಶಕ್ತಿ ಬರುತ್ತವೆ ಇವರಿಗೆ ತಮ್ಮ ಪೂಜಾ ಪಾಠದ ಅಧಿಕವಾದ ಫಲಗಳು ಕೂಡ ಸಿಗುತ್ತವೆ ಏಕೆಂದರೆ ಆ ಭಗವಂತ ಕೃಷ್ಣನೇ ಈ ರೀತಿ ತಿಳಿಸಿದ್ದಾರೆ. ಒಂದು ವೇಳೆ ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವುದು ಸತ್ಯ ಯಾವುದೇ ಸಂದೇಹವಿಲ್ಲ ಹೌದು ಮೊದಲನೆಯದಾಗಿ ದಕ್ಷಿಣಾಮೂರ್ತಿ ಶಂಖ.ನಿಜ ಗೆಳೆಯರೆ ನಿಮ್ಮ ಹೆಸರಿನ ಮೇಲೆ ಸಿದ್ಧಗೊಂಡ ದಕ್ಷಿಣಾವರ್ತಿ ಶಂಖ ನಿಮ್ಮ ಮನೆಯಲ್ಲಿ ಇದ್ದರೆ.

ಈ ಒಂದು ಶಂಖ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಂಡರೆ ಜೊತೆಗೆ ಇದರಲ್ಲಿ ನೀರನ್ನು ತುಂಬಿ ಇಡ್ತಾ ಇದ್ರೆ ದಿನ ಮುಂಜಾನೆ ಇದರ ನೀರಿನ್ನು ಕುಡಿತಾ ಬಂದರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಧನ ಸಂಪತ್ತಿನ ವೃದ್ಧಿ ಕೂಡ ಹೆಚ್ಚಾಗುತ್ತದೆ.ಇದೊಂದು ಯಾವ ರೀತಿಯ ಅಪರೂಪದ ಉಪಾಯ ಅಂದ್ರೆ ಎಲ್ಲ ರೀತಿ ಹಣಕಾಸಿನ ತಂತ್ರ ಒಂದೇ ಸಾಕು ಹಣದ ಆಕರ್ಷಣೆ ತುಂಬಾನೇ ವೇಗವಾಗಿ ಆಗುತ್ತದೆ ಯಾರು ದಕ್ಷಿಣಾವರ್ತಿ ಶಂಖದ ನೀರನ್ನ ಕುಡಿತಾರೆ ಅವರ ಮೇಲೆ ಮಾತೆ ಶ್ರೀ ಲಕ್ಷ್ಮೀದೇವಿ ಕೃಪಾಕಟಾಕ್ಷ ಸದಾ ಇರುತ್ತದೆ.ಹಾಗೂ ಇವರು ಯಾವ ಕಾರ್ಯದಲ್ಲಿ ಕೈ ಹಾಕುತ್ತಾರೆ ಯಾವ ಒಂದು ಕಾರ್ಯದಲ್ಲಿ ಮುಂದಾಳತ್ವ ತೆಗೆದುಕೊಳ್ಳುತ್ತಾರೆ ಅದರಲ್ಲಿ ಖಂಡಿತ ಅವರಿಗೆ ಯಶಸ್ಸು ಸಾಧ್ಯತೆ.ಎರಡನೇದಾಗಿ ಕೃಷ್ಣಪರಮಾತ್ಮ ಏನು ಹೇಳುತ್ತಾರೆ ಮನೆಗೆ ಬಂದಂತಹ ಅತಿಥಿಗಳಿಗೆ ಯಾವ ರೀತಿಯಲ್ಲಿ ಗೌರವದಿಂದ ನೋಡಬೇಕು ಮತ್ತು ಮುಂದಿನ ಎಲ್ಲಾ ಸಲಹೆಗಳನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

By admin

Leave a Reply

Your email address will not be published. Required fields are marked *