ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಸಣ್ಣಪುಟ್ಟ ತಪ್ಪುಗಳಿಂದ ಹಲವರು ದುಷ್ಪರಿಣಾಮಗಳನ್ನು ಎದುರಿಸುತ್ತೇವೆ ಅದು ನಮಗೆ ತಿಳಿದಿರುವುದಿಲ್ಲ ಹೇಗೆಂದರೆ ಸಾಮಾನ್ಯವಾಗಿ ಪೊರಕೆ ಯಾವ ರೀತಿ ವಸ್ತು ಆಗಿದೆ ಎಂದರೆ ನಮ್ಮ ಮನೆಯಲ್ಲಿ ಇರುವಂತಹ ಮಲಿನತೆ ಗಲೀಜು ಆಚೆತೆಗೆದು ಹಾಕಲು ಬಳುಸುತ್ತೇವೆ ಹಾಗೂ ಈ ಒಂದು ವಿಷಯ ನಮ್ಮ ಎಲ್ಲರಿಗೂ ಗೊತ್ತೇ ಇದೆ. ಯಾರು ತಮ್ಮ ಮನೆಯಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿಯೇ ಮಹಾಲಕ್ಷ್ಮಿ ಮಾತೆ ನೆಲೆಸಿರುತ್ತಾರೆ ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ಸ್ವರೂಪ ಎಂದು ತಿಳಿಯಲಾಗುತ್ತದೆ.ಇದು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಪೊರಕೆ ಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿ ಕೊಳ್ಳುವಂತಹ ರಹಸ್ಯವನ್ನು ತಿಳಿಸುತ್ತೇವೆ ಬನ್ನಿ. ಇನ್ನು ನಾವು ಪೊರಕೆಗೆ ಸಂಬಂಧಪಟ್ಟಂತೆ ವಾಸ್ತುಶಾಸ್ತ್ರ ದಲ್ಲಿ ಏನು ಹೇಳಿದ್ದಾರೆ ಗೊತ್ತಾ

ಹೌದು ಒಂದು ವೇಳೆ ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಜಗಳಗಳು ಹೆಚ್ಚಾಗಿದೆ ಎಂದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿದೆ ಎಂದರೆ ಈ ಒಂದು ಪರಿಹಾರವನ್ನು ಕಂಡುಕೊಳ್ಳುವುದು.ಬಹಳ ಒಳ್ಳೆಯದು ಹಾಗೂ ಗೊತ್ತಿದ್ದು ಗೊತ್ತಿಲ್ಲದೆ ಯಾವ ರೀತಿ ತಪ್ಪುಗಳನ್ನು ಮಾಡುತ್ತೇವೆ ಅಂದರೆ ಇದರಿಂದ ತಾಯಿ ಲಕ್ಷ್ಮೀದೇವಿ ಅವರು ಸಿಟ್ಟು ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತದೆ ಹಾಗಾಗಿ ನಮ್ಮ ಜೀವನದಲ್ಲಿ ದುಷ್ಪರಿಣಾಮಗಳು ಉಂಟಾಗಲು ಸಾಧ್ಯ ವಾಗುತ್ತದೆ.ಸಮಯ ಇರುವಾಗಲೇ ಆ ತಪ್ಪುಗಳ ಬಗ್ಗೆ ತಿಳಿದುಕೊಂಡು ಸುಧಾರಿಸಿಕೊಳ್ಳುವುದು ಬಹಳ ಒಳ್ಳೆಯದು. ಈ ರೀತಿ ಮಾಡಿರುವುದಾಗಿ ಮನೆಯಲ್ಲಿ ವೈಭವ ಸುಖ-ಶಾಂತಿ ಎಲ್ಲವೂ ಕೂಡ ನೆಲೆಸುತ್ತದೆ ಹಾಗಿದ್ದರೆ ಬನ್ನಿ ಪೊರಕೆಗೆ ಸಂಬಂಧಪಟ್ಟಂತಹ ವಿಚಾರಗಳನ್ನು ತಿಳಿಯೋಣ ಶ್ರೀ ಲಕ್ಷ್ಮೀದೇವಿಯ ಕೃಪೆಯನ್ನು ಹೇಗೆ ಒಲಿಸಿಕೊಳ್ಳುವ ರಹಸ್ಯವನ್ನು ಈ ವಿಡಿಯೋ ಮೂಲಕ ತಿಳಿಯೋಣ ಧನ್ಯವಾದಗಳು.

By admin

Leave a Reply

Your email address will not be published. Required fields are marked *